ಶಿವಮೊಗ್ಗ: ಕೃಷಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮೂಲದ ವಿದ್ಯಾರ್ಥಿನಿ ಮೇಘನಾ ಬಂಗಾರದ ಪದಕಗಳಿಸಿದ್ದಾರೆ.
ತಾಲೂಕಿನ ಕುಂಸಿ ನಿವಾಸಿಯಾದ ಈಕೆ ಹಾಸನದಲ್ಲಿ ಬಿಎಸ್ಸಿ ಓದುತ್ತಿದ್ದಾರೆ.