ETV Bharat / state

ಎಫ್​ಪಿಎಐಗೆ ಪಿಪಿಇ ಕಿಟ್​ ನೀಡಲು ಜಿಲ್ಲಾಧಿಕಾರಿಗೆ ಮನವಿ - ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸುದ್ದಿ

ಎಫ್​ಪಿಎಐ ಒಂದು ಸರಕಾರೇತರ ಸಂಸ್ಥೆಯಾಗಿದ್ದು, ಸಂಘಕ್ಕೆ ಕೊರೊನಾ ನಿರೋಧಕ ಸಲಕರಣೆಗಳನ್ನು ನೀಡುಬೇಕು ಎಂದು ಮನವಿ ಮಾಡಲಾಯಿತು.

FPAI requests the District Collector to provide PPE kit
ಜಿಲ್ಲಾಧಿಕಾರಿಗಳಿಗೆ ಮನವಿ
author img

By

Published : May 27, 2020, 1:22 PM IST

ಶಿವಮೊಗ್ಗ: ಭಾರತೀಯ ಕುಟುಂಬ ಯೋಜನಾ ಸಂಘಕ್ಕೆ ಕೊರೊನಾ ನಿರೋಧಕ ಸಲಕರಣೆಗಳನ್ನು ನೀಡುಬೇಕು ಎಂದು ಎಫ್​ಪಿಎಐನ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ

ಎಫ್​ಪಿಎಐ ಒಂದು ಸರಕಾರೇತರ ಸಂಸ್ಥೆಯಾಗಿದ್ದು, ಇಲ್ಲಿ ತಾಯಿ-ಮಗುವಿನ ಆರೋಗ್ಯ ಲಸಿಕೆ, ಗರ್ಭಿಣಿಯರ ತಪಾಸಣೆ, ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮುಂತಾದ ಸೌಲಭ್ಯಗಳನ್ನು ಬಡವರಿಗೆ ನೀಡಲಾಗುತ್ತದೆ.

ಈ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲು ಅನುಕೂಲವಾಗುವಂತೆ ಕೋವಿಡ್-19 ಸಂದರ್ಭದಲ್ಲಿ ಜಿಲ್ಲಾಡಳಿತ ಕೊರೊನಾ ನಿರೋಧಕ ಸಲಕರಣೆಗಳಾದ ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್, ಸರ್ಜಿಕಲ್ ಮಾಸ್ಕ್​​ಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.