ETV Bharat / state

ಶಿವಮೊಗ್ಗದಲ್ಲಿ ಸೆ. 7ರಂದು ಇ-ತ್ಯಾಜ್ಯ ನಿರ್ವಹಣೆ ಕಾರ್ಯಾಗಾರ - E waste workshop

ನಗರದಲ್ಲಿ ಇ-ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ 'ಇ-ತ್ಯಾಜ್ಯದ ನಿರ್ವಹಣೆ' ಎಂಬ ಒಂದು ದಿನದ ಕಾರ್ಯಾಗಾರ ಅಯೋಜಿಸಲಾಗಿದೆ.

ಇ-ತ್ಯಾಜ್ಯದ ನಿರ್ವಹಣೆ ಕಾರ್ಯಗಾರ
author img

By

Published : Sep 5, 2019, 9:40 AM IST

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಇ-ತ್ಯಾಜ್ಯದ ನಿರ್ವಹಣೆ ಮತ್ತು ಸಂಸ್ಕರಣೆ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ 'ಇ-ತ್ಯಾಜ್ಯದ ನಿರ್ವಹಣೆ' ಎಂಬ ಒಂದು ದಿನದ ಕಾರ್ಯಾಗಾರ ಸೆ. 7ರಂದು ಜೆಎನ್‌ಎನ್‌ಸಿಇ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ತ್ಯಾಜ್ಯವು ಮಾನವ ಕುಲಕ್ಕೆ ಹಾನಿಕಾರಕ. ಸಮಾಜ ಅಭಿವೃದ್ಧಿಯ ಕುರಿತು ಜಾಗೃತಿ ವಹಿಸುವ ಸಂಘವು ಇ-ತ್ಯಾಜ್ಯದ ನಿರ್ವಹಣೆ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದೆ. ಇ-ತಾಜ್ಯದ ಕುರಿತು ಉತ್ಪಾದನೆ, ಮೇಲ್ವಿಚಾರಣೆ, ನಿಯಂತ್ರಣ ಮತ್ತು ಕಡಿಮೆಗೊಳಿಸುವಿಕೆ ಕುರಿತು ಜನರಲ್ಲಿ ಅವರಿವು ಮೂಡಿಸುವುದೇ ಈ ಕಾರ್ಯಾಗಾರದ ಉದ್ದೇಶ ಎಂದರು.

ಶಿವಮೊಗ್ಗದಲ್ಲಿ ಸೆ. 7ರಂದು ಇ-ತಾಜ್ಯ ನಿರ್ವಹಣೆ ಕಾರ್ಯಾಗಾರ

ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಕಾರ್ಯಾಗಾರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಆಗಮಿಸಲಿದ್ದಾರೆ. ಇ-ತ್ಯಾಜ್ಯ ಕ್ಷೇತ್ರದಲ್ಲಿ ಉನ್ನತಮಟ್ಟದಲ್ಲಿ ಪರಿಣಿತಿ ಹೊಂದಿರುವ ಡಾ. ಆರ್.ನಾಗೇಂದ್ರನ್, ಪ್ರೊ. ಎಸ್.ವಿ.ಕೃಷ್ಣಮೂರ್ತಿ, ಡಾ. ಗುಡದಪ್ಪ ಕಸಬಿ, ವೆಂಕಟರೆಡ್ಡಿ ಪಟೇಲ್ ಹಾಗೂ ಹರಿಪ್ರಸಾದ್ ಶೆಟ್ಟಿ ಇವರು ಉಪನ್ಯಾಸ ನೀಡಲಿದ್ದಾರೆ.

Intro:ಶಿವಮೊಗ್ಗ,

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ
ಸಂಘದ ವತಿಯಿಂದ ಇ-ತ್ಯಾಜ್ಯದ
ನಿರ್ವಹಣೆ ಮತ್ತು ಸಂಸ್ಕೃರಣೆ ಕುರಿತಂತೆ
ಸಾರ್ವಜನಿಕರಲ್ಲಿ ಅರಿವು ಜಾಗೃತಿ
ಮೂಡಿಸುವ ಸಲುವಾಗಿ `ಇ-ತ್ಯಾಜ್ಯದ
ನಿರ್ವಹಣೆ' ಎಂಬ ಒಂದು ದಿನದ
ಅರಿವು ಕಾರ್ಯಾಗಾರ ಸೆ.೭ರಂದು
ಜೆಎನ್‌ಎನ್‌ಸಿಇ ಕಾಲೇಜಿನ ಎಂಬಿಎ
ಸಭಾಂಗಣದಲ್ಲಿ ನಡೆಯಲಿದೆ ಎಂದು
ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ
ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿ
ಯಲ್ಲಿ ಮಾತನಾಡಿ, ಇ-ತ್ಯಾಜ್ಯವು
ಮಾನವ ಕುಲಕ್ಕೆ ಅತ್ಯಂತ ಹಾನಿಕಾರವಾ
ಗಿದೆ. ಈ ಕುರಿತು ಸಮಾಜದ ವಿವಿಧ
ಕ್ಷೆÃತ್ರಗಳ ಜನರಲ್ಲಿ ಜಾಗೃತಿ ಮೂಡಿಸು
ವುದು ಬಹಳ ಅವಶ್ಯಕವಾಗಿದೆ. ಈ
ದೃಷ್ಠಿಯಿಂದ ಸಾಮಾಜಿಕ ಅಭಿವೃದ್ಧಿಯ
ವಿಷಯಗಳಲ್ಲಿ ಜವಾಬ್ದಾರಿಯುತವಾಗಿ
ಮಹತ್ತರ ಪಾತ್ರ ವಹಿಸುತ್ತಿರುವ ಸಂಘವು
ಇ-ತ್ಯಾಜ್ಯದ ನಿರ್ವಹಣೆ ಕುರತು
ಕಾರ್ಯಾಗಾರವನ್ನು ಹಮ್ಮಿಕೊಂಡಿದೆ
ಎಂದರು.
ಇ-ತ್ಯಾಜ್ಯಗಳ ಕುರಿತಂತೆ ಇ-ತ್ಯಾಜ್ಯ
ಉತ್ಪಾದನೆ, ಮೇಲ್ವಿಚಾರಣೆ, ನಿಯಂತ್ರಣ
ಮತ್ತು ಕಡಿಮೆಗೊಳಿಸುವಿಕೆ ಹಾಗೂ
ನಿರ್ವಹಣೆಯ ಮೂಲಭೂತ ವಿಷಯ
ಕುರಿತು ಸಮಾಜದ ವಿವಿಧ ಹಂತಗಳು
ಜನರಲ್ಲಿ ಜಾಗೃತಿ ಮೂಡಿಸುವುದು ಈ
ಕಾರ್ಯಾಗಾರದ ಉದ್ದೆಶವಾಗಿದೆ ಎಂದರು.
ಅಂದು ಬೆಳಿಗ್ಗೆ ೧೦ಗಂಟೆಗೆ ಜಿಲ್ಲಾಧಿ
ಕಾರಿ ಕೆ.ಬಿ.ಶಿವಕುಮಾರ್ ಕಾರ್ಯಾಗಾರ
ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ
ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್,
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.
ನಾಗರಾಜ್ ಆಗಮಿಸಲಿದ್ದಾರೆ.
ಇ-ತ್ಯಾಜ್ಯ ಕ್ಷೇತ್ರದಲ್ಲಿ ಉನ್ನತಮಟ್ಟದಲ್ಲಿ
ಪರಿಣಿತಿ ಹೊಂದಿರುವ ಗಣ್ಯರಾದ ಡಾ.
ಆರ್.ನಾಗೇಂದ್ರನ್, ಪ್ರೊ.ಎಸ್.ವಿ.
ಕೃಷ್ಣಮೂರ್ತಿ, ಡಾ.ಗುಡದಪ್ಪ ಕಸಬಿ,
ವೆಂಕಟರೆಡ್ಡಿ ಪಟೇಲ್ ಹಾಗೂ ಹರಿ
ಪ್ರಸಾದ್ ಶೆಟ್ಟಿ ಇವರುಗಳು ಉಪನ್ಯಾಸ
ನೀಡಲಿದ್ದಾರೆ ಎಂದರು.
ನಂತರದಲ್ಲಿ ಮಾತನಾಡಿದ ಅವರು
ಆರ್ಥಿಕ ಹಿಂಜರಿಕೆಯ ಬಿಸಿ ಉದ್ಯಮಗಳಿಗೆ ತಟ್ಟಲಿದ್ದು, ಇದರಿಂದ ಹೊರಬರಲು
ಕೇಂದ್ರ ಸರ್ಕಾರ ನಿಯಮಗಳಲ್ಲಿ ಬದಲಾವಣೆ ತರಬೇಕು ಎಂದು ವಾಣಿಜ್ಯ ಸಂಘದ
ಪದಾಧಿಕಾರಿಗಳು ಅಭಿಪ್ರಾಯಪಟ್ಟರು. ಈಗಾಗಲೇ ಸಾರಿಗೆ ವಾಹನ ಸೇರಿದಂತೆ
ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ನಿಯಮಗಳು ಬರಲಿವೆ. ಇದರ ಪ್ರಕಾರ ಇವಾಹನಗಳು ಮಾತ್ರ ಸಂಚರಿಸಬೇಕಾಗಿದೆ. ಈಗಾಗಲೇ ಅನೇಕ ಕಂಪೆನಿಗಳು ಸಾಕಷ್ಟು
ವಾಹನಗಳನ್ನು ಉತ್ಪಾದನೆ ಮಾಡಿ ಇಟ್ಟುಕೊಂಡಿವೆ. ಇದು ನೊಂದಣಿಯಾಗದಿದ್ದರೆ
ಉತ್ಪಾದಕರೆ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಈ
ನಿಯಮವನ್ನು ಸಡಿಲಿಸಿ ಈಗಿರುವ ಎಲ್ಲ ವಾಹನಗಳು ಮಾರಾಟವಾಗುವ ತನಕ
ನಿಯಮವನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗ ಅಭಿವೃದ್ದಿಗೆ
ಸೇರಿದಂತೆ ವಿಮಾನ ನಿಲ್ದಾಣ ಸ್ಥಾಪನೆ, ಉದ್ಯಮಿಗಳ ನೊಂದಣಿಗೆ ಸರಳ ಅವಕಾಶ,
ರೈಲ್ವೆ ಸೇತುವೆಗಳ ಅಭಿವೃದ್ದಿ ಸೇರಿದಂತೆ ಹಲವು ಅಭಿವೃದ್ದಿಗಳನ್ನು ಕೈಗೊಳ್ಳಬೇಕು
ಎಂದು ಜಿಲ್ಲಾ ವಾಣಿಜ್ಯ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ ಎಂದರು
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.