ETV Bharat / state

ಮಲೆನಾಡಲ್ಲಿ ಮೈನವಿರೇಳಿಸಿದ ಡರ್ಟ್ ಟ್ರ್ಯಾಕ್ ರೇಸ್ - car race in shimogha

ಡರ್ಟ್ ಟ್ರ್ಯಾಕ್ ರೇಸ್ ಆರಂಭವಾಗಿದ್ದು, 80ಕ್ಕೂ ಹೆಚ್ಚು ಚಾಲಕರು ವಿವಿಧ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಳೆಯಿಂದಾಗಿ ಟ್ರ್ಯಾಕ್​ ಜಾರುತ್ತಿದೆ. ಕಾರು ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ..

dirt car race organised in shimoga
ಶಿವಮೊಗ್ಗದಲ್ಲಿ ಡರ್ಟ್ ಟ್ರ್ಯಾಕ್ ರೇಸ್ ಆರಂಭ
author img

By

Published : Oct 2, 2021, 9:37 PM IST

ಶಿವಮೊಗ್ಗ : ಕೋವಿಡ್​​ನಿಂದಾಗಿ ಸ್ಥಗಿತಗೊಂಡಿದ್ದ 'ಮೋಟೊ ಸ್ಫೋರ್ಟ್’ಗೆ ಅಮೋಘ ಚಾಲನೆ ಸಿಕ್ಕಿದೆ. ಶಿವಮೊಗ್ಗದಲ್ಲಿ ಡರ್ಟ್ ಟ್ರ್ಯಾಕ್ ರೇಸ್ ಆರಂಭವಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರೇಸ್ ಕಾರುಗಳ ಘರ್ಜನೆ ಜೋರಾಗಿತ್ತು.

ಶಿವಮೊಗ್ಗದಲ್ಲಿ ಡರ್ಟ್ ಟ್ರ್ಯಾಕ್ ರೇಸ್ ಆರಂಭ

ಮೈ ಜುಮ್ ಅನಿಸುವ ವೇಗ.. ಕಿವಿಗಡಚಿಕ್ಕುವ ಶಬ್ದ.. ಯುವಕರ ಉತ್ಸಾಹ ಹೆಚ್ಚಿಸುತ್ತಿದ್ದ ಡ್ರೈವರ್​​ಗಳು..ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡ್ರರ್ಟ್ ಪ್ರಿಕ್ಸ್ ಕಾರು ರ್ಯಾಲಿಯ ಈ ದೃಶ್ಯಗಳು ನೋಡುಗರಿಗೆ ಥ್ರಿಲ್​ ನೀಡಿದವು.

dirt car race organised in shimoga
ಕಾರ್​ ರೇಸ್​

ಎಎಂಎಸ್​ಸಿ ಕ್ಲಬ್ ವತಿಯಿಂದ ರಾಜ್ಯಮಟ್ಟದ ಡರ್ಟ್ ಟ್ರ್ಯಾಕ್ ರೇಸ್ ಆಯೋಜಿಸಲಾಗಿದೆ. ಕ್ಲೋಸ್ ಸರ್ಕಿಟ್ ರೇಸ್​​ನಲ್ಲಿ ಭಾಗವಹಿಸಲು ವಿವಿಧ ಜಿಲ್ಲೆಯ ಕಾರು ಚಾಲಕರು ಆಗಮಿಸಿದ್ದಾರೆ. 80ಕ್ಕೂ ಹೆಚ್ಚು ಚಾಲಕರು ವಿವಿಧ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

dirt car race organised in shimoga
ಡರ್ಟ್ ಟ್ರ್ಯಾಕ್ ರೇಸ್

ಶಿವಮೊಗ್ಗದಲ್ಲಿ ಮಳೆಯಾಗಿದ್ದರಿಂದ ಟ್ರ್ಯಾಕ್ ಜಾರುತ್ತಿದ್ದರಿಂದ ಚಾಲಕರಿಗೆ ಅತ್ಯಂತ ಚಾಲೆಂಜಿಂಗ್ ಅನಿಸಿತು. ಆದರೆ ಗೆಲ್ಲಬೇಕು, ರೆಕಾರ್ಡ್ ಬ್ರೇಕ್ ಮಾಡಬೇಕು ಎಂಬ ಹುಮ್ಮಸ್ಸಿನೊಂದಿಗೆ ಚಾಲಕರು ಟ್ರ್ಯಾಕ್​​ಗೆ ಇಳಿದು ಕಾರ್ ರೇಸ್ ಅನ್ನು ಸಂಭ್ರಮಿಸಿದರು.

dirt car race organised in shimoga
ಮಲೆನಾಡಲ್ಲಿ ಡರ್ಟ್ ಟ್ರ್ಯಾಕ್ ರೇಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.