ETV Bharat / state

ನೇಕಾರ ಜನಾಂಗದ ಜಾತಿವಾರು ಜನಗಣತಿ ಬಿಡುಗಡೆಗೆ ಆಗ್ರಹ

ನೇಕಾರ ಜನಾಂಗದ ಜಾತಿವಾರು ಜನಗಣತಿ ಬಿಡುಗಡೆಗೊಳಿಸಲು ಆಗ್ರಹಿಸಿ ಸುದ್ದಿಗೋಷ್ಟಿ ನಡೆಸಿದರು.

ನೇಕಾರ ಜನಾಂಗದ ಜಾತಿವಾರು ಜನಗಣತಿ ಬಿಡುಗಡೆಗೆ ಆಗ್ರಹ
author img

By

Published : Feb 22, 2019, 12:37 PM IST

ಶಿವಮೊಗ್ಗ:ನೇಕಾರ ಜನಾಂಗದ ಜಾತಿವಾರು ಜನಗಣತಿ ಬಿಡುಗಡೆಗೊಳಿಸಿ ಎಂದು ನೇಕಾರರ ಸಮಾಜದ ಉಪಾಧ್ಯಕ್ಷ ಟಿ.ರಾಜೇಶ್ ಒತ್ತಾಯಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆಯನ್ನು ನೇಕಾರ ಸಮುದಾಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಜಾತಿವಾರು ಜನಗಣತಿಯನ್ನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಗಳು ನಮಗೆ ಅನ್ಯಾಯ ಮಾಡುತ್ತಿವೆ. ಸಂವಿಧಾನಿಕವಾಗಿ 3-4 ಲಕ್ಷ ಜನಸಂಖ್ಯೆಗೆ ಒಬ್ಬರಂತೆ ಶಾಸಕರು ಇರಬೇಕು. ಇದರಂತೆ ಹೋದರೆ ಏಳೆಂಟು ಶಾಸಕರಾದರು ಇರಬೇಕಾಗಿತ್ತು. ಆಗ ನಮ್ಮ ಸಮುದಾಯದ ಸಮಸ್ಯೆಗಳನ್ನ ತಿಳಿಸಲು ಅನುಕೂಲವಾಗುತ್ತಿತ್ತು. ಆದರೆ ಇಂದು ನಮ್ಮ ಸಮಸ್ಯೆಗಳನ್ನ ಸರ್ಕಾರ ಆಲಿಸುತ್ತಿಲ್ಲ ಎಂದು ದೂರಿದರು.

Shimogga
ನೇಕಾರ ಜನಾಂಗದ ಜಾತಿವಾರು ಜನಗಣತಿ ಬಿಡುಗಡೆಗೆ ಆಗ್ರಹ

ಹಾಗಾಗಿಯೇ ನಾವು ಸಹ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಂಘಟಿತರಾಗಿದ್ದೇವೆ ಎಂದು ತೋರಿಸಲು ಬಹೃತ್​ ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

Intro:ಶಿವಮೊಗ್ಗ
ಶಿವಮೊಗ್ಗ,
ನೇಕಾರ ಜನಾಂಗದ ಜಾತಿವಾರು ಜನಗಣತಿ ಬಿಡುಗಡೆ ಗೋಳಿಸಿ ಎಂದು ನೇಕಾರರ ಸಮಾಜದ ಉಪಾಧ್ಯಕ್ಷ ರಾದ ಟಿ.ರಾಜೇಶ್ ಒತ್ತಾಯಿಸಿದರು.

Body:ಇಂದು ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು ನಾಲವತ್ತರಿಂದ ನಾಲವತೈದು ಲಕ್ಷ ಜನ ಸಂಖ್ಯೆ ಯನ್ನ ನೇಕಾರ ಸಮುದಾಯ ಹೊಂದಿದೆ ಎನ್ನುವುದು ನಮ್ಮ ಲೇಕ್ಕಾಚಾರ ಹಾಗಾಗಿ ಸರ್ಕಾರ ಜಾತಿವಾರು ಜನಗಣತಿ ಯನ್ನ ಬಿಡುಗಡೆ ಗೋಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಗಳು ನಮಗೆ ಅನ್ಯಾಯ ಮಾಡುತ್ತಿವೆ ಸಂವಿಧಾನಿಕವಾಗಿ ಮೂರು ನಾಲ್ಕು ಲಕ್ಷ ಜನ ಸಂಖ್ಯೆ ಗೆ ಒಬ್ಬರಂತೆ ಶಾಸಕರು ಇರಬೇಕು .ಇದರಂತೆ ಹೊದರೆ ಎಳು ಎಂಟು ಶಾಸಕರಾದರು ಇರಬೇಕಾಗಿತ್ತು ಆಗ ನಮ್ಮ ಸಮುದಾಯದ ಸಮಸ್ಯೆ ಗಳನ್ನ ತೀಳಿಸಲು ಅನುಕೂಲ ವಾಗುತ್ತಿತ್ತು ಆದರೆ ಇಂದು ನಮ್ಮ ಸಮಸ್ಯೆ ಗಳನ್ನ ಸರ್ಕಾರ ಆಳಿಸುತ್ತಿಲ್ಲ ಎಂದು ದೂರಿದರು ಹಾಗಾಗಿಯೇ ನಾವು ಸಹ ರಾಜಕೀಯ ವಾಗಿ ಸಾಮಾಜಿಕ ವಾಗಿ ಆರ್ಥಿಕ ವಾಗಿ ಸಂಘಟಿತರಾಗಿದ್ದೆವೆ ಎಂದು ತೋರಿಸಲು ಬಹೃತ ಸಮಾವೇಶ ಹಮ್ಮಿಕೊಳ್ಳುತ್ತಿದ್ದೆವೆ ಎಂದರು
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.