ETV Bharat / state

ತಂಪು ಪಾನಿಯ ಬಾಟಲ್​ನಲ್ಲಿತ್ತು ವಿದ್ಯುತ್​ ಟೆಸ್ಟರ್​​: ಗ್ರಾಹಕರು ಮಾಡಿದ್ದೇನು? - ಶಿವಮೊಗ್ಗ ಕೂಲ್​ ಡ್ರಿಂಕ್​ ಸುದ್ದಿ

ಸಾಗರ‌ ರಸ್ತೆಯ ಹೋಟೆಲ್​ವೊಂದರಲ್ಲಿ ತಂಪು ಪಾನಿಯ ಬಾಟಲ್​ನಲ್ಲಿ ಕರೆಂಟ್ ಟೆಸ್ಟ್ ಮಾಡುವ ಟೆಸ್ಟರ್ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.

Cold Drink Bottle
ತಂಪು ಪಾನಿಯ ಕುಡಿಯುವವನಿಗೆ ಕಾದಿತ್ತು ಶಾಕ್
author img

By

Published : Dec 31, 2019, 8:28 AM IST

Updated : Dec 31, 2019, 5:19 PM IST

Intro:ಸ್ಲೈಸ್ ನಲ್ಲಿತ್ತು ಟೇಸ್ಟರ್:
ತಂಪು ಪಾನಿಯ ಕುಡಿಯುವ ಮುನ್ನಾ ಎಚ್ಚರ.

ಶಿವಮೊಗ್ಗ: ಸಕತ್ ಸೆಕೆಯಾಗಿದೆ, ಸೆಕೆ ಕಡಿಮೆ ಮಾಡಿ ಕೊಳ್ಳಲು ಅಂಗಡಿಗಳಲ್ಲಿ ತಂಪು ಪಾನಿಯ ಕುಡಿಯುವವರು ತಮ್ಮ ಪಾನಿಯ ಬಾಟಲಿಯನ್ನು ಪರೀಕ್ಷಿಸಿ ಕುಡಿಯುವುದು ಒಳ್ಳೆಯದು. ಹೌದು ಶಿವಮೊಗ್ಗದ‌ ಸಾಗರ‌ ರಸ್ತೆಯ ಹೋಟೆಲ್ ನ ಸ್ಲೈಸ್ ತಂಪು ಪಾನಿಯದಲ್ಲಿ ಕರೆಂಟ್ ಟೆಸ್ಟ್ ಮಾಡುವ ಟೇಸ್ಟರ್ ಪತ್ತೆಯಾಗಿದೆ. ಇಂದು ಸಂಜೆ ಮೂವರು ಗೆಳೆಯರು ಇಲ್ಲಿನ ಹೋಟೆಲ್ ಹರ್ಷಗೆ ತೆರಳಿ, ತಂಪು ಪಾನೀಯ ಆರ್ಡರ್ ಮಾಡಿದ್ದಾರೆ.Body: ಆಗ ಹೋಟೆಲ್ ನವರು ತಂಪು ಪಾನೀಯವನ್ನು‌ ನೀಡಿದ್ದಾರೆ. ಈ ವೇಳೆ ಸುರೇಶ್ ಕುಡಿಯುತ್ತಿದ್ದ ತಂಪು ಪಾನೀಯ ಬಾಟಲಿಯೊಂದರಲ್ಲಿ‌ ಟೇಸ್ಟರ್ ಪತ್ತೆಯಾಗಿದೆ. ಇದರಿಂದ ತಂಪು ಪಾನೀಯ ಕುಡಿಯುತ್ತಿದ್ದ ಸುರೇಶ್ ಗೆ ಶಾಕ್ ಆಗಿದೆ. ಕುಡಿಯುತ್ತಿದ್ದ ಬಾಟಲಿಯನ್ನು ಅರ್ಧಕ್ಕೆ ಬಿಟ್ಟು ಹೋಟೆಲ್ ಮಾಲೀಕರನ್ನು ಕರೆದು‌ ತೋರಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಬಾಟಲಿಯನ್ನು ಹಿಂಪಡೆದುಕೊಂಡಿದ್ದಾರೆ.Conclusion:ಆದರೆ ಅಷ್ಟಕ್ಕೇ ಸಮಾಧಾನಗೊಳ್ಳದ ಗ್ರಾಹಕ ಘಟನೆ ಬಳಿಕ ಪುಡ್ ಅಂಡ್ ಸೇಫ್ಟಿ ಅಧಿಕಾರಿಗಳಿಗೆ ದೂರು ನೀಡಿ ಸ್ಥಳಕ್ಕೆ ಬರುವಂತೆ ಮನವಿ‌ ಮಾಡಿದ್ದರು. ಗ್ರಾಹಕರ ಮನವಿ ಮೇರೆಗೆ ಹೋಟೆಲ್ ಗೆ ಆಗಮಿಸಿದ ಅಧಿಕಾರಿಗಳು ತಂಪು ಪಾನೀಯ ಬಾಟಲಿಯನ್ನು‌ ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಪು ಪಾನೀಯ ಕಂಪನಿಯ ಅಧಿಕಾರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಬೈಟ್. ಸುರೇಂದ್ರ, ಗ್ರಾಹಕ.

ಬೈಟ್. ಡಾ.ಶಮಾ. ಅಧಿಕಾರಿ. ಪುಡ್ ಅಂಡ್ ಸೇಫ್ಟಿ
Last Updated : Dec 31, 2019, 5:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.