ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 125 ಜನ ಸೋಂಕಿತರು ಪತ್ತೆ....155 ಜನ ಗುಣಮುಖ. - ಶಿವಮೊಗ್ಗ ಹೊಸ ಕೊರೊನಾ ಪ್ರಕರಣಗಳು

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಹೊಸ 125 ಪ್ರಕರಣಗಳು ದಾಖಲಾಗಿವೆ. 155 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ.

corona report from shimogha
155 ಜನ ಗುಣಮುಖ.
author img

By

Published : Sep 6, 2020, 9:51 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 125 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಸೊಂಕಿತರ ಸಂಖ್ಯೆ 9,174 ಕ್ಕೆ ಏರಿಕೆಯಾಗಿದೆ. ಇಂದು 155 ಜನ ಗುಣಮುಖರಾಗಿದ್ದಾರೆ. ಇದುವರೆಗೂ 6.373 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 3 ಜನ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೂ ಜಿಲ್ಲೆಯಲ್ಲಿ 158 ಜನ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2147 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 180 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​​ನಲ್ಲಿ 195 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 273 ಜನ ಇದ್ದಾರೆ. ಮನೆಯಲ್ಲಿ 1434 ಜನ ಐಸೋಲೇಷನ್ ನಲ್ಲಿದ್ದಾರೆ. ಆಯುರ್ವೇದ ಕಾಲೇಜಿನಲ್ಲಿ 65 ಜನ ಇದ್ದಾರೆ.

ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 4.039 ಏರಿಕೆಯಾಗಿದೆ. ಇದರಲ್ಲಿ‌ 1395 ಜೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೊಂಕಿತರ ಸಂಖ್ಯೆ.

ಶಿವಮೊಗ್ಗ-84

ಭದ್ರಾವತಿ-09

ಶಿಕಾರಿಪುರ-16

ತೀರ್ಥಹಳ್ಳಿ-10

ಸೊರಬ-00

ಸಾಗರ-01

ಹೊಸನಗರ-02

ಬೇರೆ ಜಿಲ್ಲೆಯಿಂದ 03 ಜನ ಸೋಂಕಿತರು ಆಗಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.