ETV Bharat / state

ಅನಾಥಾಶ್ರಮದಲ್ಲಿ ಡಿ ಬಾಸ್​ ಜನ್ಮದಿನ : ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮ - darshan Birthday

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹುಟ್ಟು ಹಬ್ಬವನ್ನು ಕಲಬುರಗಿ ಹಾಗೂ ಶಿವಮೊಗ್ಗದ ದರ್ಶನ್​ ಅಭಿಮಾನಿಗಳು ಸಂಭ್ರಮ ಸಡಗರದಿಂದ ಆಚರಿಸಿದರು.

challenging-star-darshan-birthday-
ವಿಶೇಷವಾಗಿ ಡಿ ಬಾಸ್ ಹುಟ್ಟು ಹಬ್ಬ ಆಚರಿಸಿದ ಅಭಿಮಾನಿಗಳು
author img

By

Published : Feb 17, 2020, 4:42 AM IST

ಶಿವಮೊಗ್ಗ/ಕಲಬುರಗಿ : ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ. ದಚ್ಚು ಹುಟ್ಟು ಹಬ್ಬವನ್ನು ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಅನಾಥಾಶ್ರಮದಲ್ಲಿ ಡಿ ಬಾಸ್​ ಜನ್ಮದಿನ :

ಶಿವಮೊಗ್ಗದ ಅಖಿಲ ಕರ್ನಾಟಕ ದರ್ಶನ್ ಸೇನಾ ಸಮಿತಿ ವತಿಯಿಂದ ಅನಾಥಾಶ್ರಮದಲ್ಲಿ ಕೇಕ್ ಕಟ್ ಮಾಡಿ, ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಕಲಬುರಗಿಯಲ್ಲಿ ದಾಸನ ಹುಟ್ಟುಹಬ್ಬ :

ಕಲಬುರಗಿಯಲ್ಲಿ ದರ್ಶನ್​ ಅಭಿಮಾನಿಗಳು ನಗರದ ವಾಡಿ‌ ಪಟ್ಟಣ ಸೇರಿದಂತೆ ಹಲವೆಡೆ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.