ಶಿವಮೊಗ್ಗ: ನಗರದಲ್ಲಿ 90 ಜನ ಸೊಂಕಿಗೆ ಒಳಗಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1476 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 28 ಜನ ಬಿಡುಗಡೆಯಾಗಿದ್ದಾರೆ. ಇದುವರೆಗೂ 804 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 646 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೆಗ್ಗಾನ್ ಅಸ್ಪತ್ರೆಯಲ್ಲಿ 225 ಜನ ಸೊಂಕಿತರು, ಕೋವಿಡ್ ಕೇರ್ ಸೆಂಟರ್ ನಲ್ಲಿ 343 ಜನ, ಖಾಸಗಿ ಆಸ್ಪತ್ರೆಯಲ್ಲಿ 27 ಜನ,ಮನೆಯಲ್ಲಿ 51 ಜನ ಸೊಂಕಿತರು ಪ್ರಸ್ತುತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. .
ಜಿಲ್ಲೆಯಲ್ಲಿ 353 ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ.
ತಾಲೂಕುವಾರು ಸೊಂಕಿತರ ವಿವರ:
ಶಿವಮೊಗ್ಗ-45
ಭದ್ರಾವತಿ-09
ಸಾಗರ-05
ಶಿಕಾರಿಪುರ-22
ತೀರ್ಥಹಳ್ಳಿ-01
ಹೊಸನಗರ-01
ಸೊರಬ-02
ಬೇರೆ ಜಿಲ್ಲೆಯಿಂದ ಬಂದ 5 ಜನ ಸೋಂಕಿಗೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 26.198 ಜನರ ಸ್ವಾಬ್ ಪರೀಕ್ಷೆ ಮಾಡಲಾಗಿದೆ. ಇದುವರೆಗೂ 24.238 ಜನರ ವರದಿ ಬಂದಿದೆ.