ETV Bharat / state

400 ಅಡಿ ಉದ್ದದ ಫ್ಲೆಕ್ಸ್​ ಹಾಕಿ 'ಕೋಟಿಗೊಬ್ಬ 3' ಚಿತ್ರಕ್ಕೆ ಶುಭ ಕೋರಿದ ಫ್ಯಾನ್ಸ್​ - Flex in Shivamogga

ಇಂದು ಕೋಟಿಗೊಬ್ಬ 3 ಚಿತ್ರ ಬೆಳ್ಳಿಪರದೆಯ ಮೇಲೆ ಪ್ಲೇ ಆಗಲಿದೆ. ಇದೇ ಸಂತೋಷಕ್ಕೆ ಶಿವಮೊಗ್ಗದಲ್ಲಿ ನಟ ಸುದೀಪ್​ ಅಭಿಮಾನಿಗಳು 400 ಅಡಿ ಉದ್ದದ ಫ್ಲೆಕ್ಸ್​ ಹಾಕಿ ಸಂಭ್ರಮಿಸಿದರು.

Flex in Shivamogga
ಶಿವಮೊಗ್ಗದಲ್ಲಿ 400 ಅಡಿ ಉದ್ದದ ಫ್ಲೆಕ್ಸ್​ ಹಾಕಿ 'ಕೋಟಿಗೊಬ್ಬ'ನಿಗೆ ಶುಭ ಕೋರಿದ ಫ್ಯಾನ್ಸ್​
author img

By

Published : Oct 15, 2021, 7:24 AM IST

Updated : Oct 15, 2021, 10:08 PM IST

ಶಿವಮೊಗ್ಗ: ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ನಿನ್ನೆ ರಿಲೀಸ್​ ಆಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ತೆರೆ ಕಾಣಲೇ ಇಲ್ಲ. ಇದು ಕಿಚ್ಚನ ಅಭಿಮಾನಿಗಳ ನಿರಾಸೆಗೂ ಕಾರಣವಾಯಿತು. ಆದರೆ ಇಂದು ಚಿತ್ರ ಬೆಳ್ಳಿಪರದೆಯ ಮೇಲೆ ಪ್ಲೇ ಆಗಲಿದೆ.

ಇದೇ ಸಂತೋಷಕ್ಕೆ ಶಿವಮೊಗ್ಗದಲ್ಲಿ ನಟ ಸುದೀಪ್​ ಅಭಿಮಾನಿಗಳು 400 ಅಡಿ ಉದ್ದದ ಫ್ಲೆಕ್ಸ್​ ಹಾಕಿ ಸಂಭ್ರಮಿಸಿದ್ದಾರೆ. ಶಿವಮೊಗ್ಗ ನಗರದ ಸರ್ ಎಂ.ವಿ.ರಸ್ತೆಯಲ್ಲಿ ನಾನೂರು ಅಡಿ ಉದ್ದದ ಫ್ಲೆಕ್ಸ್‌ ಹಾಕುವ ಮೂಲಕ ಕಿಚ್ಚನ ಹೊಸ ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.

400 ಅಡಿ ಉದ್ದದ ಫ್ಲೆಕ್ಸ್​ ಹಾಕಿ 'ಕೋಟಿಗೊಬ್ಬ 3' ಚಿತ್ರಕ್ಕೆ ಶುಭ ಕೋರಿದ ಫ್ಯಾನ್ಸ್​

ಇದಕ್ಕೆ ನಟ ಸುದೀಪ್​ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಿಲೀಸ್‌ ಆಗದ ಕೋಟಿಗೊಬ್ಬ-3: ಚಿತ್ರಮಂದಿರಗಳಿಗೆ ಕಲ್ಲು ತೂರಿ ಅಭಿಮಾನಿಗಳ ಆಕ್ರೋಶ

Last Updated : Oct 15, 2021, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.