ETV Bharat / state

ಡಿಕೆಶಿ ಬಿಡುಗಡೆಗೊಳಿಸುವಂತೆ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ

ಡಿಕೆಶಿ ಬಂಧನದ ಹಿನ್ನೆಲೆ, ಹುಟ್ಟೂರಾದ ದೊಡ್ಡಾಲಹಳ್ಳಿಯಲ್ಲಿ ಕಾರ್ಯಕರ್ತರು ಪಂಜಿನ ಮೆರವಣಿಗೆ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು

ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು
author img

By

Published : Sep 7, 2019, 4:34 AM IST

ರಾಮನಗರ: ಇಡಿ ಅಧಿಕಾರಿಗಳು ಡಿಕೆಶಿವಕುಮಾರ್ ಬಂಧಿಸಿದ್ದು, ಹಿಂಸೆ ನೀಡುತ್ತಿರುವುದನ್ನು ಖಂಡಿಸಿ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ‌ ನಡೆಸಿದರು.

ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದ ಕಾರ್ಯಕರ್ತರು

ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳು‌ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ‌ ನಡೆಸಿದರು. ಮೋದಿ ಹಾಗೂ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು ಸಂಗಮ‌ ಸರ್ಕಲ್ ನಲ್ಲಿ ಪಂಜಿನ‌ ಮೆರವಣಿಗೆ ಜೊತೆಗೆ ಮಾನವ ಸರಪಳಿ ನಡೆಸಿ ಕೇಂದ್ರದ ಬಿಜೆಪಿ‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆ‌ ಮಾಡುವ ತನಕ ಹೋರಾಟ‌ ನಿರಂತರ ಎಂದು ಡಿಕೆಶಿ ಗೆ ಜೈಕಾರ ಕೂಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

Intro:Body:ರಾಮನಗರ : ಇಡಿ ಅಧಿಕಾರಿಗಳು ಡಿಕೆಶಿವಕುಮಾರ್ ಬಂಧಿಸಿದ್ದು ಹಿಂಸೆ ನೀಡುತ್ತಿರುವುದನ್ನ ಖಂಡಿಸಿ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿಯಲ್ಲಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ‌ ನಡೆಸಿದರು.
ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳು‌ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ‌ ನಡೆಸಿದರು. ಮೋದಿ ಹಾಗೂ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು ಸಂಗಮ‌ ಸರ್ಕಲ್ ನಲ್ಲಿ ಪಂಜಿನ‌ ಮೆರವಣಿಗೆ ಜೊತೆಗೆ ಮಾನವ ಸರಪಳಿ ನಡೆಸಿ ಕೇಂದ್ರದ ಬಿಜೆಪಿ‌ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಡಿಕೆ.ಶಿವಕುಮಾರ್ ಅವರನ್ನು ಬಿಡುಗಡೆ‌ ಮಾಡುವ ತನಕ ಹೋರಾಟ‌ ನಿರಂತರ ಎಂದು ಡಿಕೆಶಿ ಗೆ ಜೈಕಾರ ಕೂಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.