ETV Bharat / state

ಅಕ್ರಮವಾಗಿ ಕಸಾಯಿ ಖಾನೆ ಸಾಗಿಸುತ್ತಿದ್ದ 19 ಸೀಮೆ ಕರುಗಳ ರಕ್ಷಣೆ - cows illegally transport

ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 19 ಸೀಮೆ ಕರು ಹಾಗೂ 1 ಎಮ್ಮೆ ಕರುವನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

Protection of cows transported illegally
ಅಕ್ರಮವಾಗಿ ಕಸಾಯಿ ಖಾನೆ ಸಾಗಿಸುತ್ತಿದ್ದ 19 ಸೀಮೆ ಕರುಗಳ ರಕ್ಷಣೆ
author img

By

Published : Oct 4, 2020, 9:49 PM IST

ರಾಮನಗರ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಯಲಚೀಪಾಳ್ಯದ ಯುವಕರ ಕಾರ್ಯಾಚರಣೆ ನಡೆಸಿ 19 ಸೀಮೆ ಕರು ಹಾಗೂ 1 ಎಮ್ಮೆ ಕರುವಿನ ರಕ್ಷಣೆ ಮಾಡಿದ್ದಾರೆ.

KA42B0772 Tata Ace ವಾಹನದಲ್ಲಿ ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 19 ಸೀಮೆ ಕರು ಹಾಗೂ 1 ಎಮ್ಮೆ ಕರುವನ್ನು ರಕ್ಷಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಅಕ್ರಮವಾಗಿ ಕಸಾಯಿ ಖಾನೆ ಸಾಗಿಸುತ್ತಿದ್ದ 19 ಸೀಮೆ ಕರುಗಳ ರಕ್ಷಣೆ

ಪೊಲೀಸ್ ತರಬೇತಿ ಶಾಲೆಯಿಂದ ಯಲಚೀಪಾಳ್ಯಕ್ಕೆ ಹೋಗುವ ರಸ್ತೆಯಲ್ಲಿರುವ ಚೌಕಿ ಮಠದ ಬಳಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಲಾಗಿ ಅಕ್ರಮವಾಗಿ ಕಸಾಯಿ ಖಾನೆಗೆ ಕರುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.

ತಕ್ಷಣ ಹಿಂಜಾವೇ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಮಾಹಿತಿ ನೀಡಿ ಒಂದು ಗಂಟೆಯಾದರೂ ಸ್ಥಳಕ್ಕೆ ಪೊಲೀಸರು ಆಗಮಿಸಿದ ಕಾರಣ ಕಾರ್ಯಕರ್ತರೇ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.