ETV Bharat / state

ಬಂಧಿತ ಶಂಕಿತ ಉಗ್ರನ ಹೇಳಿಕೆಯಂತೆ ರಾಮನಗರದಲ್ಲಿ ಎರಡು ಸಜೀವ ಬಾಂಬ್​​​​ ಪತ್ತೆ! - kannadanews

ಪೊಲೀಸರು ಸೆರೆ ಹಿಡಿದಿದ್ದ ಶಂಕಿತ ಉಗ್ರ ರಾಮನಗರದಲ್ಲಿ ಬಾಂಬ್​ ಇರುವುದಾಗಿ ಹೇಳಿದ್ದು, ಶೋಧ ನಡೆಸಿದ ವೇಳೆ ಎರಡು ಸಜೀವ​ ಬಾಂಬ್​ ಪತ್ತೆಯಾಗಿವೆ.

ರಾಮನಗರದಲ್ಲಿ ಬಾಂಬ್ ಪತ್ತೆ
author img

By

Published : Jun 26, 2019, 4:53 PM IST

Updated : Jun 26, 2019, 6:23 PM IST

ರಾಮನಗರ: ಪೊಲೀಸರು ಸೆರೆ ಹಿಡಿದಿದ್ದ ಬಾಂಗ್ಲಾ ಮೂಲದ ಶಂಕಿತ ಉಗ್ರ ರಾಮನಗರದಲ್ಲಿ ಎರಡು ಬಾಂಬ್​ ಇರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರ ತಂಡ ಆಗಮಿಸಿ ರಾಮನಗರದ ಟಿಪ್ಪು ನಗರದ 23ನೇ ವಾರ್ಡ್​ನ ಬ್ರಿಡ್ಜ್ ಬಳಿ ಶೋಧ ಕಾರ್ಯ ನಡೆಸಿದ್ದಾರೆ.

ರಾಮನಗರದಲ್ಲಿ ಬಾಂಬ್ ಪತ್ತೆ

ಈಗಾಗಲೇ ಎರಡು ಬಾಂಬ್​ ಪತ್ತೆಯಾಗಿದ್ದು , ಇನ್ನೂ ಕೆಲ ಬಾಂಬ್​ಗಳು ಇರುವ ಶಂಕೆ ಹಿನ್ನೆಲೆ ತೀವ್ರಗತಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

Intro:Body:Kn_rmn_02_26_terrorist_enquiry_7204219Conclusion:
Last Updated : Jun 26, 2019, 6:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.