ETV Bharat / state

ಸತತ ಎರಡು ಗಂಟೆ ಕಾಲ ಕಂಪ್ಲಿ ಗಣೇಶ್​ ವಿಚಾರಣೆ - news kannada

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್ ಅವರ ವಿಚಾರಣೆಯನ್ನು ಪೊಲೀಸರು ಬಹುತೇಕ ಪೂರ್ಣಗೊಳಿಸಿದ್ದಾರೆ.

ಕಂಪ್ಲಿ ಶಾಸಕ ಗಣೇಶ್ ವಿಚಾರಣೆ ನಡೆಸಿದ ಪೊಲೀಸರು.
author img

By

Published : Feb 21, 2019, 5:47 PM IST

ರಾಮನಗರ: ಈಗಲ್​​ಟನನ್​ ರೆಸಾರ್ಟ್​​ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್ ಅವರ ವಿಚಾರಣೆ ನಡೆಸಲಾಯಿತು.

ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ರಾಮನಗರ ಸಿಪಿಐ ಜೀವನ್ ಹಾಗೂ ಪಿಎಸ್ಐ ಹರೀಶ್ ಅವರು ಕೇಸ್​​ಗೆ ಸಂಬಂಧಪಟ್ಟ ಬಹುತೇಕ ವಿಚಾರಣೆ ಪೂರ್ಣಗೊಳಿಸಿದರು.

ಬಂದೋಬಸ್ತ್​ ಮೂಲಕ ಗಣೇಶ್​ ಅವರನ್ನುಬಿಡದಿ ಠಾಣೆಯಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಲಾಗಿದೆ. ಇದಕ್ಕೂ ಮುನ್ನ ಅವರ ಹೇಳಿಕೆ ಪಡೆದಿದ್ದು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯತೆ ಬಂದಿಲ್ಲ. ಹಾಗಾಗಿ ಕೋರ್ಟ್​ಗೆ ಹಾಜರುಪಡಿಸಲಿದ್ದೇವೆ ಎಂದು ಎಸ್​ಪಿ ರಮೇಶ್ ಬಾನೋತ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

Intro:Body:

1 sf.jpg  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.