ETV Bharat / state

6 ತಿಂಗಳು ನಾನೇ ರಾಜ್ಯದ ಮುಖ್ಯಮಂತ್ರಿ ಆಗಬೇಕು: ವಾಟಾಳ್​ ನಾಗರಾಜ್​ - ವಾಟಾಳ್​

ನನಗೆ 6 ತಿಂಗಳು ಅಧಿಕಾರ ಕೊಟ್ಟು ಮುಖ್ಯಮಂತ್ರಿ ಮಾಡಿ, ನಾನು ಕೆಲಸ ಮಾಡದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹೇಳಿದ್ದಾರೆ.

Vatal Nagaraj
ವಾಟಾಳ್​ ನಾಗರಾಜ್​
author img

By

Published : May 14, 2021, 7:46 PM IST

ರಾಮನಗರ: 6 ತಿಂಗಳು ತಾವು ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿರುವುದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ.

ವಾಟಾಳ್​ ನಾಗರಾಜ್​

ಬಸವ ಜಯಂತಿ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ವಾಟಾಳ್, ಈಗ ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದೆ. ಹಾಗಾಗಿ ನನಗೆ 6 ತಿಂಗಳ ಅಧಿಕಾರ ಕೊಡಿ, ನಾನು ಕೆಲಸ ಮಾಡಿಲ್ಲ ಅಂದರೆ ರಾಜೀನಾಮೆ ಕೊಡುತ್ತೇನೆ ಎಂದರು.

ಓದಿ:ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ; ಡಿಸಿಎಂ ಕಾರಜೋಳ

ಇನ್ನೂ ಲಸಿಕೆ ವಿಚಾರವಾಗಿ ಎಲ್ಲಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಕೆಲವರು ಲಸಿಕೆ ಇದೆ ಅಂತಾರೆ, ಕೆಲವರು ಇಲ್ಲ ಅಂತಾರೆ. ಇದು ನಮ್ಮ ರಾಜ್ಯದ ಈಗಿನ ಪರಿಸ್ಥಿತಿ ಆಗಿದೆ. ನನ್ನ ಪ್ರಕಾರ ಸರ್ಕಾರವೇ ಮನೆಮನೆಗೆ ಹೋಗಬೇಕು. ಪ್ರತಿ ಮನೆಗೆ ಹೋಗಿ ಜನರಿಗೆ ಲಸಿಕೆ ಹಾಕಬೇಕೆಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.