ETV Bharat / state

ಇಡಿ, ಐಟಿ, ಸಿಬಿಐ ಬಿಜೆಪಿಯ ಕಪಿಮುಷ್ಠಿಯಲ್ಲಿವೆ .. ಕಾಂಗ್ರೆಸ್‌ ಸಂಸದ ಡಿ ಕೆ ಸುರೇಶ್ ಆರೋಪ

ವ್ಯಾಪಾರ, ವ್ಯವಹಾರ ನಡೆಸುವಾಗ ಎಲ್ಲಾ ಕಾನೂನಾತ್ಮಕವಾಗಿ ನಡೆದುಕೊಂಡಿದ್ದೇವೆ. ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಮಾಡೋದು ಇಲ್ಲ. ನಾವು ಬಿಜೆಪಿ ಸೇರದ ಪರಿಣಾಮ ಸಂಕಷ್ಟದಲ್ಲಿದ್ದೇವೆ ಅಂತಾ ಕಾಂಗ್ರೆಸ್‌ ಸಂಸದ ಡಿ ಕೆ ಸುರೇಶ್‌ ಹೇಳಿದ್ದಾರೆ.

ಡಿ.ಕೆ.ಸುರೇಶ್
author img

By

Published : Sep 29, 2019, 8:17 AM IST

ರಾಮನಗರ : ಇಡಿ, ಐಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿದೆ ಎಂದು ಸಂಸದ ಡಿ ಕೆ ಸುರೇಶ್ ಆರೋಪಿಸಿದರು.

ಇಡಿ, ಐಟಿ, ಸಿಬಿಐ ಬಿಜೆಪಿಯ ಕಪಿಮುಷ್ಠಿಯಲ್ಲಿವೆ

ಕನಕಪುರದಲ್ಲಿ ಮಾತನಾಡಿದ ಅವರು, ಕೋರ್ಟ್ ಮೇಲೆ ಮಾತ್ರ ವಿಶ್ವಾಸವಿದೆ. ಇನ್ನುಳಿದ ಎಲ್ಲಾ ಸಂಸ್ಥೆ, ಆಡಳಿತಗಳು ಬಿಜೆಪಿ ಪಾಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವ್ಯಾಪಾರ, ವ್ಯವಹಾರ ನಡೆಸುವಾಗ ಎಲ್ಲಾ ಕಾನೂನಾತ್ಮಕವಾಗಿ ನಡೆದುಕೊಂಡಿದ್ದೇವೆ. ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ. ಮಾಡೋದು ಇಲ್ಲ. ನಾವು ಬಿಜೆಪಿ ಸೇರದ ಪರಿಣಾಮ ಸಂಕಷ್ಟದಲ್ಲಿದ್ದೇವೆ. ಅಲ್ಲದೆ ಮುಂದೆ ಮಾಜಿ ಮುಖ್ಯಮಂತ್ರಿಗಳು ಸೇರಿ ಇತರ ಕಾಂಗ್ರೆಸ್ ನಾಯಕರ‌ ಮೇಲೂ ಕೂಡ ಸೇಡಿನ‌ ರಾಜಕಾರಣ ನಡೆಸುತ್ತಾರೆ ಎಂದು ಕಿಡಿಕಾರಿದರು.

Intro:Body:ಕನಕಪುರ: ಇಡಿ, ಐಟಿ, ಸಿಬಿಐ ಸೇರಿದಂತೆ ದೇಶದ ಇಡೀ ಆಡಳಿತವೇ ಬಿಜೆಪಿಯ ಕಪಿಮುಷ್ಠಿಯಲ್ಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ಕನಕಪುರದಲ್ಲಿ ಮಾತನಾಡಿದ ಅವರು, ಕೋರ್ಟ್ ಮೇಲೆ ಮಾತ್ರ ವಿಶ್ವಾಸ ಇದೆ. ಹೀಗಾಗಿ ಜಾಮಿನು ಸಿಗುವ ನಿರೀಕ್ಷೆ ನಮಗಿದೆ. ಇದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಸಂಸ್ಥೆ, ಆಡಳಿತಗಳು ಬಿಜೆಪಿ ಪಾಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದು ನಿಮಗೆ ಕಡೆ ಎಚ್ಚರಿಕೆ. ಬಿಜೆಪಿಗೆ ಬನ್ನಿ ಎಂದು ನೀಡಿದ್ದ ಆಹ್ವಾನವನ್ನು ನಿರಾಕರಿಸಿದ ಪರಿಣಮ ಇಂದು ಜೈಲಿನಲ್ಲಿರಬೇಕಿದೆ ಎಂದು ನೇರವಾಗಿಯೇ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಎಲ್ಲಾ ಟಿವಿ ಚಾನಲ್ ಗಳ ಮೇಲೆ ಮಾನನಷ್ಟ ಮೊಕ್ಕದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ವ್ಯಾಪಾರ ವ್ಯವಹಾರ ನಡೆಸುವಾಗ ಎಲ್ಲಾ ಕಾನೂನಾತ್ಮಕವಾಗಿ ನಡೆದುಕೊಂಡಿದ್ದೇವೆ ನಿಮ್ಮಗಳ ಹೆಸರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ ಮಾಡೋದು ಇಲ್ಲ ಎಂದ ಅವರು ನಾವು ಬಿಜೆಪಿ ಸೇರದ ಪರಿಣಾಮ ಸಂಕಷ್ಟದಲ್ಲಿದ್ದೇವೆ ಅಲ್ಲದೆ ಮುಂದೆ ಮಾಜಿ ಮುಖ್ಯಮಂತ್ರಿ ಗಳು ಸೇರಿ ಇತರ ಕಾಂಗ್ರೇಸ್ ನಾಯಕರ‌ ಮೇಲೂ ಕೂಡ ಸೇಡಿನ‌ರಾಜಕಾರಣ ನಡೆಸುತ್ತಾರೆ ಎಂದರು. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.