ETV Bharat / state

ರಾಮನಗರದಲ್ಲಿ ಆಹಾರ ಅರಸಿ ಬಂದು ಬಾವಿಗೆ ಬಿದ್ದ ಕರಡಿ - Deer fell in well at Sugganahalli Ramnagar

ಆಹಾರ ಅರಸಿ ಬಂದ ಕರಡಿಯೊಂದು ಬಾವಿಗೆ ಬಿದ್ದ ಘಟನೆ ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆದಿದೆ.

ಆಹಾರ ಅರಸಿ ಬಂದು ಬಾವಿಗೆ ಬಿದ್ದ ಕರಡಿ
author img

By

Published : Nov 15, 2019, 9:27 AM IST

ರಾಮನಗರ : ಆಹಾರ ಅರಸಿ ಬಂದ ಕರಡಿಯೊಂದು ಬಾವಿಗೆ ಬಿದ್ದ ಘಟನೆ ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆದಿದೆ.

ಆಹಾರ ಅರಸಿ ಬಂದು ಬಾವಿಗೆ ಬಿದ್ದ ಕರಡಿ

ಗ್ರಾಮದ ಹೊರವಲಯದ ಜಮೀನಿನಲ್ಲಿ ಬಾವಿ ಇದ್ದಿದ್ದರಿಂದ ರೈತರು ಕರಡಿ ಬಿದ್ದಿದ್ದನ್ನು ಗಮನಿಸಿರಲಿಲ್ಲ. ಆದರೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಕರಡಿ ಬಾವಿಗೆ ಬಿದ್ದಿರುವುದು ಗೊತ್ತಾಗಿದ್ದು, ಕೂಡಲೇ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಸ್ಥಳಕ್ಕೆ ಬಂದು ಬಾವಿಗೆ ಏಣಿ ಇಟ್ಟು ಕರಡಿಗೆ ಮೇಲೆ ಹತ್ತುವ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಏಣಿ ಹತ್ತಿ ಮೇಲೆರಿದ ಕರಡಿ ಕಾಡಿನತ್ತ ತೆರಳಿದೆ.

ಕಾರ್ಯಾಚರಣೆಯಲ್ಲಿ ರಾಮನಗರ ವಲಯ ಅರಣ್ಯಾಧಿಕಾರಿ ಧಾಳೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ವೆಂಕಟೇಶ್, ವಾಸು, ಅರಣ್ಯ ರಕ್ಷಕರಾದ ನಾರಾಯಣ, ರವಿ, ಗುರುಲಿಂಗಯ್ಯ, ಶ್ರೀನಿವಾಸ್, ನಾಗೇಂದ್ರ, ಮಂಜು, ಪ್ರಕಾಶ್ ಇತರರು ಇದ್ದರು.

Intro:Body:ರಾಮನಗರ : ಆಹಾರ ಅರಸಿ ಬಂದ ಸುಮಾರು ಐದಾರು ವರ್ಷದ ಕರಡಿಯೊಂದು ಬಾವಿಗೆ ಬಿದ್ದಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆದಿದೆ.ಖಾಸಗಿ ಜಮೀನಿನಲ್ಲಿರುವ ತೋಟದ ಬಾವಿಗೆ ಬಿದ್ದಿದ್ದ ಕರಡಿಯನ್ನ ಅರಣ್ಯ ಇಲಾಖೆ ರಕ್ಷಣೆ ಮಾಡಿದ್ದು ಕಾಡಿನತ್ತ ಓಡಿಸಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಜಮೀನು ಇದ್ದುದ್ದರಿಂದ ರೈತರು ಬಾವಿಕಡೆ ಹೋಗಿ ನೋಡಿಲ್ಲ ತೋಟಕ್ಕೆ ನೀರು ಹಾಯಿಸಲು ಹೋದ ಸಂಧರ್ಭದಲ್ಲಿ ರೈತರು ಬಾವಿಯಲ್ಲಿ ಕರಡಿ ಬಿದ್ದಿರುವುದನ್ನ ನೋಡಿದ್ದಾರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದರಿಂದ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಸ್ಥಳ ಪರೀಕ್ಷಿಸಿ ಬಾವಿಗೆ ಏಣಿ ಬಿಟ್ಟು ಅದಕ್ಕೆ ಸುತ್ತಲೂ ರಕ್ಷಣೆ ಒದಗಿಸಿ ಕರಡಿ ಮೇಲೆ ಬರುವಂತೆ ಸಹಾಯ ಮಾಡಿದ್ದಾರೆ.
ಭಾಬಿಯಲ್ಲಿ ನೀರು ಇದ್ದ ಪರಿಣಾಮ ಕರಡಿ‌ ಮೇಲೇಳಲು ಸಾದ್ಯವಾಗಲಿಲ್ಲ , ಅಗ್ನಿಶಾಮಕ ದಳದ ಸಿಬ್ಬಂದಿಗಳು ದೊಡ್ಡ ಏಣಿ ಬಿಟ್ಟಿದ್ದರು ಅದರ ಸಹಾಯದಿಂದ ಬಾವಿ ಮೇಲೆ ಬಂದ ಕರಡಿ ಕಾಡಿನತ್ತ ಓಡಿತು. ಬಾವಿಯಲ್ಲಿ ನೀರಿದ್ದರೂ ಸಹ ಕರಡಿ ಪ್ರಾಣಾಪಾಯದಿಂದ ಪಾರಾಗಿತ್ತು. ಕಾರ್ಯಾಚರಣೆಯಲ್ಲಿ ರಾಮನಗರ ವಲಯ ಅರಣ್ಯಾಧಿಕಾರಿ ಧಾಳೇಶ್, ಉಪ ವಲಯ ಅರಣ್ಯಾಧಿಕಾರಿ ಗಳಾದ ವೆಂಕಟೇಶ್, ವಾಸು, ಅರಣ್ಯ ರಕ್ಷಕರಾದ ನಾರಾಯಣ, ರವಿ, ಗುರುಲಿಂಗಯ್ಯ, ಶ್ರೀನಿವಾಸ್, ನಾಗೇಂದ್ರ, ಮಂಜು, ಪ್ರಕಾಶ್ ಇತರರು ಇದ್ದರು‌Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.