ETV Bharat / state

ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಕ್ಷಣಗಣನೆ

author img

By

Published : Jun 8, 2020, 4:33 PM IST

ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಪಾರ್ಥಿವ ಶರೀರ ಫಾರ್ಮ್ ಹೌಸ್​ಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

Actor Chiranjeevi Sarja funeral
ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಕ್ಷಣಗಣನೆ.

ರಾಮನಗರ‌: ಕಗ್ಗಲೀಪುರ ಬಳಿಯ ನೆಲಗುಳಿ ಬಳಿ ಇರುವ ಧ್ರುವ ಸರ್ಜಾ‌ ಅವರ ಫಾರ್ಮ್​‌ ಹೌಸ್​​​​​ನಲ್ಲಿ ನಟ‌‌ ಚಿರಂಜೀವಿ ಸರ್ಜಾ‌ ಅವರ ಅಂತ್ಯ ಸಂಸ್ಕಾರಕ್ಕೆ‌ ಸಿದ್ಧತೆ‌ ಮಾಡಿಕೊಳ್ಳಲಾಗಿದೆ. ಈಗಾಗಲೇ ಪಾರ್ಥಿವ ಶರೀರ ಫಾರ್ಮ್​ ಹೌಸ್​ಗೆ ಬಂದಿದೆ.

ನಟ‌‌ ಚಿರಂಜೀವಿ ಸರ್ಜಾ‌ ಅಂತ್ಯ ಸಂಸ್ಕಾರಕ್ಕೆ‌ ಕ್ಷಣಗಣನೆ

ನಾಯ್ಡು‌ ಪದ್ಧತಿಯಂತೆ ಊಳುವ ಪ್ರಕ್ರಿಯೆ ಮೂಲಕ ಅಂತ್ಯ ಸಂಸ್ಕಾರ‌ ನಡೆಯಲಿದೆ. ಅಂತ್ಯ ಸಂಸ್ಕಾರದ ವೇಳೆ ಕುಟುಂಬಸ್ಥರು ಮತ್ತು ಗಣ್ಯರಿಗೆ ಮಾತ್ರ ಪ್ರವೇಶವಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.