ETV Bharat / state

ಭಾರಿ ಮಳೆಯಿಂದ ಸಾಲಗುಂದಾ ಗ್ರಾಮಕ್ಕೆ ಜಲದಿಗ್ಬಂಧನ.. ನೀರಿನಲ್ಲಿ ಭಾಗಶಃ ಮುಳುಗಿರುವ ಮನೆಗಳು.. - chief minister yadiyurappa

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಸಾಲಗುಂದಾ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ಪ್ರವಾಹದಿಂದ ರಾಯಚೂರಿನ ಸಾಲಗುಂದಾ ಗ್ರಾಮ ಜಲದ್ಬಿಂಧನ
author img

By

Published : Sep 27, 2019, 12:34 PM IST

ರಾಯಚೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಸಿಂಧನೂರು ತಾಲೂಕಿನಲ್ಲಿ ಭಾರಿ ಮಳೆ ಸುರಿದ ಪರಿಣಾಮ ಸಾಲಗುಂದಾ ಗ್ರಾಮದಲ್ಲಿ ನೆರೆಯಿಂದಾಗಿ ಮನೆಗಳು ನೀರಿನಿಂದ ಭಾಗಶಃ ಮುಳುಗಿವೆ.

ಪ್ರವಾಹದಿಂದ ರಾಯಚೂರಿನ ಸಾಲಗುಂದಾ ಗ್ರಾಮ ಜಲದ್ಬಿಂಧನ

ಮನೆಯಲ್ಲಿದ್ದ ಧವಸ-ಧಾನ್ಯಗಳು, ಗೃಹೋಪಯೋಗಿ ಸಾಮಾನುಗಳು ನೀರು ಪಾಲಾಗಿ ಜನ-ಜೀವನ ಸಂಪೂರ್ಣ ಹದಗಟ್ಟಿದೆ. ಎಲ್ಲೆಂದರಲ್ಲೆ ನೀರು ನಿಂತಿರುವುದರಿಂದ ಮನೆ ಬಿಟ್ಟು ಹೊರ ಬರದ ಪರಿಸ್ಥಿತಿ ಸಾಲಗುಂದಾ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಗ್ರಾಮದಲ್ಲಿನ ಹರಿಯುತ್ತಿರುವ ನೀರಿನ ಕುರಿತು ವಿಡಿಯೋವನ್ನು ಮಾಡಿರೋ ಸ್ಥಳೀಯರು ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಪರಿಹಾರ ಎಲ್ಲಿ ಕೊಟ್ಟಿದ್ದೀಯಪ್ಪ, ಇನ್ನೂ ನಮಗ ಯಾವಾಗ ಕೊಡುತ್ತೀಯಪ್ಪ ಎಂದು ಅದೇ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಹೆಚ್ಚು ವೈರಲಾಗ್ತಿದೆ.

Intro:ಸ್ಲಗ್: ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಪರಿಹಾರ ಎಲ್ಲಿಯಪ್ಪ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೭-೦೯-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಧಾರಾಕಾರ ಮಳೆ ಮುಂದುವರೆದಿದೆ. Body:ಜಿಲ್ಲೆ ಸಿಂಧನೂರು ತಾಲೂಕಿನಲ್ಲಿ ಬಾರಿ ಮಳೆ ಸುರಿದಿದ್ದು, ಸಾಲಗುಂದಾ ಗ್ರಾಮಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದು, ಗ್ರಾಮದಲ್ಲಿನ ಮನೆಗಳು ನೀರು ನುಗ್ಗಿ ಮನೆಯಲ್ಲಿ ಧವಸ-ಧಾನ್ಯಗಳು, ಗೃಹೋಪಯೋಗಿ ಸಾಮಾನುಗಳು ನೀರು ಪಾಲಾಗಿ ಜನ-ಜೀವನ ಸಂಪೂರ್ಣ ಹದೆಗಟ್ಟಿದೆ.
ಎಲ್ಲೆಂದರಲ್ಲೆ ನೀರು ನಿಂತಿರುವುದರಿಂದ ಮನೆಯ ಬಿಟ್ಟು ಹೊರ ಬರದಂತ ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದ. ಗ್ರಾಮದಲ್ಲಿನ ಹರಿಯುತ್ತಿರುವ ನೀರಿನ ಕುರಿತು ವಿಡಿಯೋ ಯಡಿಯೂರಪ್ಪ ನೆರೆ ಸಂತ್ರಸ್ತರಿಗೆ ಪರಿಹಾರ ಎಲ್ಲಿಕೊಟ್ಟಿದ್ದೀಯಪ್ಪ, Conclusion:ಇನ್ನೂ ನಮಗ ಯಾವಾಗ ಕೊಡುತ್ತೀಯಪ್ಪ ಎಂದು ಆಕ್ರೋಶ ವ್ಯಕ್ತಪಡಿಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರಕರಣ ಮಾಡಿ, ಯಡಿಯೂರಪ್ಪ ನಮ್ಮಗೋಳು ಕೇಳದೇ ಎಲ್ಲಿದೀಯಪ್ಪ ಎನ್ನುವ ರೀತಿ ಪ್ರಶ್ನೆ ಮಾಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.