ETV Bharat / state

ರಾಯಚೂರಿನಲ್ಲಿ ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ, ಉದ್ಯೋಗ ಮೇಳ.. - ರಾಯಚೂರಿನಲ್ಲಿ ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ

ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳವನ್ನ ಲಿಂಗಸೂಗೂರು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಎಪಿಡಿ ಸಂಸ್ಥೆ ನೇಮಕಾತಿ ಅಧಿಕಾರಿ ಮಂಜುನಾಥ ತಿಳಿಸಿದರು.

Skills Training for Disabled in Raichur , ರಾಯಚೂರಿನಲ್ಲಿ ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ
ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ
author img

By

Published : Dec 10, 2019, 7:23 PM IST

ರಾಯಚೂರು : ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳವನ್ನ ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಎಪಿಡಿ ಸಂಸ್ಥೆ ನೇಮಕಾತಿ ಅಧಿಕಾರಿ ಮಂಜುನಾಥ ತಿಳಿಸಿದರು.

ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ..

ನಗರದ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಸುಗೂರು ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಿ.16ರಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಎಂಆರ್​ಡಬ್ಲ್ಯ, ವಿಆರ್​ಡಬ್ಲ್ಯೂಗಳ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 8 ಸಾವಿರ ಯುವ ವಿಕಲಚೇತನರಿದ್ದಾರೆ.

ಅವರು ಶಿಕ್ಷಣ ಪಡೆದು ಗ್ರಾಮೀಣ ಪ್ರದೇಶದಿಂದ ಹೊರ ಬಂದಿಲ್ಲ. ಅಂತಹವರನ್ನ ಗುರುತಿಸುವ ಮೂಲಕ ಆಸಕ್ತಿ ಹೊಂದಿದವರಿಗೆ ತರಬೇತಿ ನೀಡುವ ಕೆಲಸವನ್ನ ಸಂಸ್ಥೆ ಮಾಡುತ್ತಿದೆ. ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗ ವಂಚಿತರಿಗೆ ಬೆಂಗಳೂರಿನಲ್ಲಿ 10 ದಿನದ ತರಬೇತಿ ನೀಡಿ ಉದ್ಯೋಗ ಒದಗಿಸಲಾಗುವುದು ಎಂದು ತಿಳಿಸಿದರು.

Intro:¬ಸ್ಲಗ್: ವಿಕಲಚೇತನರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 10-12-2019
ಸ್ಥಳ: ರಾಯಚೂರು
ಆಂಕರ್: ವಿಕಲಚೇತನರಿಗಾಗಿ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಮೇಳವನ್ನ ರಾಯಚೂರಿನ ಲಿಂಗಸೂಗೂರು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದು ಎಪಿಡಿ ಸಂಸ್ಥೆ ನೇಮಕಾತಿ ಅಧಿಕಾರಿ ಮಂಜುನಾಥ ತಿಳಿಸಿದ್ದಾರೆ. Body:ರಾಯಚೂರಿನ ಪ್ರತಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಿಂಗಸೂಗೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಿ.16ರಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಎಂಆರ್ ಡಬ್ಲೂ, ವಿಆರ್ ಡಬ್ಲೂಗಳ ಸಹಯೊಗದಲ್ಲಿ ಈ ಮೇಳವನ್ನ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ 8 ಸಾವಿರ ಯುವ ವಿಕಲಚೇತರಿದ್ದರೆ. ಅವರು ಶಿಕ್ಷಣ ಪಡೆದು ಗ್ರಾಮೀಣ ಪ್ರದೇಶದಿಂದ ಹೊರ ಬಂದಿಲ್ಲ. Conclusion:ಅಂತಹವರನ್ನ ಗುರುತಿಸುವ ಮೂಲಕ ಆಸಕ್ತಿ ಹೊಂದಿವರಿಗೆ ನೀಡಿ ತರಬೇತಿ ನೀಡುವಂತೆ ಕೆಲಸವನ್ನ ಸಂಸ್ಥೆ ಮಾಡುತ್ತಿದೆ. ಕೌಶಲ್ಯದ ಕೊರತೆ ಉದ್ಯೋಗ ವಂಚಿತರಾದವರಿಗೆ ಬೆಂಗಳೂರಿನಲ್ಲಿ 10 ದಿನಗಳ ಟ್ರೈನಿಂಗ್ ನೀಡಿ ಉದ್ಯೋಗ ಒದಗಿಸುವಂತೆ ಕೆಲಸ ಮಾಡಲಾಗುವುದು ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.