ETV Bharat / state

ರಾಯಚೂರು: ಸಾಮಾಜಿಕ ಅಂತರದ ನಡುವೆ ಸರಳವಾಗಿ ನೆರವೇರಿದ ವಿವಾಹ

ಇಂದು ಬೆಳಗಿನ ಜಾವ 4:30 ಕ್ಕೆ ವಿವಾಹ ಕಾರ್ಯ ಜರುಗಿದೆ. ಕೊರೊನಾ ಸೋಂಕಿನ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯ ನೆರವೇರಿಸಲಾಗಿದೆ.

author img

By

Published : Apr 27, 2020, 10:36 AM IST

Simple wedding program over corona in Raichuru
ಸಾಮಾಜಿಕ ಅಂತರದ ನಡುವೆ ಸರಳವಾಗಿ ನೆರವೇರಿದ ವಿವಾಹ

ರಾಯಚೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರಳವಾಗಿ ವಿವಾಹವಾಗಿ ನವದಂಪಾತ್ಯಕ್ಕೆ ಜೋಡಿ ಕಾಲಿಟ್ಟಿದೆ.

ರಾಯಚೂರು ತಾಲೂಕಿನ ಚಂದ್ರಬಂಡಾ ಹೊಬಳಿ ವ್ಯಾಪ್ತಿಯಲ್ಲಿ ಬರುವ ಶಾಖವಾದಿ ಗ್ರಾಮದಲ್ಲಿ ಇಂದು ಬೆಳಗ್ಗೆ 4:30 ಕ್ಕೆ ವಿವಾಹ ಜರುಗಿದೆ. ಕೊರೊನಾ ಸೋಂಕಿನ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯ ನೆರವೇರಿಸಲಾಗಿದೆ.

ಈ ವಿವಾಹಕ್ಕೆ ಸಾಕ್ಷಿಯಾದದ್ದು ಒಟ್ಟು 15 ಜನರು ಮಾತ್ರ. ಯಾವುದೇ ಆಡಂಬರವಿಲ್ಲದೆ, ಸರಳವಾಗಿ ಮದುವೆಯಾಗಿ ಈ ಜೋಡಿ ಇತರರಿಗೂ ಮಾದರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.