ETV Bharat / state

ರಾಯಚೂರಿನ ಹಿರಿಯ ವಕೀಲ ಮರಿಬಸವನಗೌಡ ನಿಧನ - undefined

ಸೂಕ್ಷ್ಮ ಹಾಗೂ ತೀಕ್ಷ್ಣವಾದ ಪ್ರಕರಣಗಳ ವಾದ ಮಂಡಿಸುವಲ್ಲಿ ನೈಪುಣ್ಯತೆ ಹೊಂದಿದ್ದ ರಾಯಚೂರಿನ ಹಿರಿಯ ಹಾಗೂ ಖ್ಯಾತ ವಕೀಲ ಮರಿಬಸವನಗೌಡ ವಿಧಿವಶರಾಗಿದ್ದಾರೆ. ಇಂದು ಸಂಜೆ 4 ಗಂಟೆಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

ಹಿರಿಯ ವಕೀಲ ಮರಿಬಸವನಗೌಡ ನಿಧನ
author img

By

Published : May 15, 2019, 11:57 AM IST

Updated : May 15, 2019, 12:06 PM IST

ರಾಯಚೂರು : ಜಿಲ್ಲೆಯ ಖ್ಯಾತ ಹಾಗೂ ಹಿರಿಯ ವಕೀಲ ಮರಿಬಸವನಗೌಡ ನಿಧನರಾಗಿದ್ದಾರೆ.

ವಕೀಲರಾಗಿ ವೃತ್ತಿ ಆರಂಭಿಸಿದ್ದವರು, ಸೂಕ್ಷ್ಮ ಹಾಗೂ ತೀಕ್ಷ್ಣವಾದ ಪ್ರಕರಣಗಳಲ್ಲಿ ವಾದ ಮಂಡಿಸುವಲ್ಲಿ ನೈಪುಣ್ಯತೆ ಹೊಂದಿದ್ದರು. ಹಲವು ಯುವ ವಕೀಲರು ಇವರಿಂದ ಮಾರ್ಗದರ್ಶನ ಪಡೆದುಕೊಂಡು ವೃತ್ತಿ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಖ್ಯಾತ ನ್ಯಾಯವಾದಿ ಎಂಬ ಹೆಗ್ಗಳಿಕೆ ಇವರದ್ದಾಗಿತ್ತು. ವಯೋ ಸಹಜವಾಗಿ ನಿನ್ನೆ ಸಂಜೆ ಇಹಲೋಕ ತ್ಯಜಿಸಿದ್ದಾರೆ.

ರಾಯಚೂರು, ಕೊಪ್ಪಳ, ಲಿಂಗಸೂಗೂರು, ಸಿಂಧನೂರು, ಮಾನವಿ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಈ ಅಗಲಿಕೆಯಿಂದ ಜಿಲ್ಲೆಗೆ ತುಂಬಲಾರದ ನಷ್ಟ ಉಂಟಾಗಿದೆ‌.

ಇನ್ನು ಮರಿಬಸವನಗೌಡ ಅವರ ಹುಟ್ಟೂರಾದ ಸಿಂಧನೂರು ತಾಲೂಕಿನ ಅಮರಪುರ ಗ್ರಾಮದಲ್ಲಿ ಇಂದು ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

Intro:ಸ್ಲಗ್: ಹಿರಿಯ ವಕೀಲ ನಿಧನ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೫-೦೫-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಖ್ಯಾತ ಹಿರಿಯ ನ್ಯಾಯವಾದಿ ಮರಿಬಸವನಗೌಡ(೮೩) ನಿಧನ ಹೊಂದಿದ್ದಾರೆ.Body:ಜಿಲ್ಲೆಯ ನ್ಯಾಯವಾದಿ ವೃತ್ತಿ ಆರಂಭಿಸಿದ್ದವರು, ಸೂಕ್ಷ್ಮ ಮತ್ತು ತಿಕ್ಷಣವಾದ ಪ್ರಕರಣಗಳನ್ನು ವಾದ ಮಂಡಿಸುವಲ್ಲಿ ನೈಪುಣ್ಯತೆಯನ್ನ ಹೊಂದಿದ್ದರು. ಹಲವು ಯುವ ವಕೀಲರು ಇವರಿಂದ ಮಾರ್ಗದರ್ಶನ ಪಡೆದಕೊಂಡು ವೃತ್ತಿಯನ್ನ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಖ್ಯಾತಿ ನ್ಯಾಯವಾದಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ರಾಯಚೂರು, ಕೊಪ್ಪಳ, ಲಿಂಗಸೂಗೂರು, ಸಿಂಧನೂರು, ಮಾನವಿ ಸೇರಿದಂತೆ ಹಲವು ನ್ಯಾಯಲಯದಲ್ಲಿ ಸೇವೆ ನಿರ್ವಹಿಸಿದ್ರು.Conclusion:ಅವರ ಈ ಅಗಲಿಕೆಯಿಂದ ಜಿಲ್ಲೆಯ ತುಂಬಲಾರದ ನಷ್ಟ ಉಂಟು ಮಾಡಿದೆ‌. ಮರಿಬಸವನಗೌಡ ಹುಟ್ಟಿರಿನ ಸಿಂಧನೂರು ತಾಲೂಕಿನ ಅಮರಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹಿತೈಷಿಗಳು ತಿಳಿಸಿದ್ದಾರೆ.
Last Updated : May 15, 2019, 12:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.