ETV Bharat / state

ವಿದ್ಯಾರ್ಥಿನಿಯರಿದ್ದ ವಾಹನ ಅಪಘಾತ ಪ್ರಕರಣ: ಪ್ರಾಂಶುಪಾಲ, ಶಿಕ್ಷಕ ಅಮಾನತು​ - ಪ್ರಾಂಶುಪಾಲ ಹೇಮಣ್ಣ ಹಾದಿಮನಿ

ಸೆ. 1ರಂದು ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್-ಹಟ್ಟಿ ರಸ್ತೆ ಬಳಿ ಟಾಟಾ ಏಸ್ ಪಲ್ಟಿ ಆಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ನಿರ್ಲಕ್ಷ್ಯದ ಕಾರಣ ಪ್ರಾಂಶುಪಾಲ ಹಾಗೂ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಗಳಿದ್ದ ವಾಹನ ಅಪಘಾತ
author img

By

Published : Sep 2, 2019, 12:34 PM IST

ರಾಯಚೂರು: ಸೆ. 1ರಂದು ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್-ಹಟ್ಟಿ ರಸ್ತೆ ಬಳಿ ಇತ್ತೀಚಿಗೆ ಟಾಟಾ ಏಸ್ ಪಲ್ಟಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದು, ನಿರ್ಲಕ್ಷ್ಯದ ಕಾರಣ ಪ್ರಾಂಶುಪಾಲ ಹಾಗೂ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದ ಆರೊಪದ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲ ಹೇಮಣ್ಣ ಹಾದಿಮನಿ ಹಾಗೂ ದೈ.ಶಿ.ಸಂತೋಷ, ಬಿ.ಮಡೆದಾರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ವಸತಿ ಶಾಲೆಯ ಕ್ರೀಡಾ ಹಾಗೂ ಸಾಂಸ್ಕೃತಿಕ ವೆಚ್ಚಕ್ಕಾಗಿ ವಾರ್ಷಿಕ 20 ಸಾವಿರ ರೂ. ಬಿಡುಗಡೆಯಾದ್ರೂ ಸಹ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಬದಲು ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿ ಅಪಘಾತಕ್ಕೆ ಕಾರಣರಾಗಿದ್ದಾರೆಂಬ ಆರೋಪದ ಮೇರೆಗೆ ಕ.ಅ.ಸೇ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ, ವಸತಿ ಶಾಲೆಯ ಪ್ರಾಚಾರ್ಯ ಹಾಗೂ ದೈ.ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಆ. 29 ರಂದು ಸಿರವಾರ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರನ್ನು ತಾಲೂಕು ಮಟ್ಟದ ಕ್ರೀಡಾಕೂಟದ ಅಂಗವಾಗಿ ಕುರಕುಂದಾ ಗ್ರಾಮಕ್ಕೆ ಟಾಟಾ ಏಸ್​​ನಲ್ಲಿ ಕರೆದುಕೊಂಡು ಹೋಗಿ, ವಾಪಸ್ಸಾಗುವ ವೇಳೆ ಟಾಟಾ ಏಸ್ ಪಲ್ಟಿ ಆಗಿ 35ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ನಂತರ, ವಿದ್ಯಾರ್ಥಿನಿಯರನ್ನು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿಸಲಾಗಿತ್ತು. ಈ ಪೈಕಿ 5 ಜನ ವಿದ್ಯಾರ್ಥಿನಿಯರು ತೀವ್ರ ಗಾಯಗೊಂಡಿದ್ದು, ಸದ್ಯ ಬಳ್ಳಾರಿ ಹಾಗೂ ಬೆಂಗಳೂರಿಗೆ ರವಾನಿಸಲಾಗಿದೆ.

Intro:ರಾಯಚೂರು.
ಸೆ.1.
ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್-ಹಟ್ಟಿ ರಸ್ತೆ ಬಳಿ ಇತ್ತೀಚಿಗೆ ಟಾಟಾ ಎಸ್ ಪಲ್ಟಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 35 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಾಯಗೊಂಡ ಪ್ರಕರಣಕ್ಕೆ ಸಂಬಂದ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೊಪದ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲ ಹೇಮಣ್ಣ ಹಾದಿಮನಿ ಹಾಗೂ ದೈ.ಶಿ.ಸಂತೋಷ ಬಿ.ಮಡೆದಾರ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಲಾಗಿದೆ.Body:ವಸತಿ ಶಾಲೆಯ ಕ್ರೀಡಾ ಹಾಗೂ ಸಾಂಸ್ಕೃತಿಕ ವೆಚ್ಚಕ್ಕಾಗಿ ವಾರ್ಷಿಕ ರೂ.20 ಸಾವಿರ ರೂ.ಬಿಡುಗಡೆಯಾದ್ರೂ ಸಹ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಬದಲು ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಅಪಘಾತಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪದ ಮೇರೆಗೆ ಕ.ಅ.ಸೇ.ಕಾರ್ಯನಿರ್ವಾಹಕ ನಿರ್ದೇಶಕರಾದ ರಾಘವೇಂದ್ರ ಅವರು ವಸತಿ ಶಾಲೆಯ ಪ್ರಾಚಾರ್ಯ ಹಾಗೂ ದೈ.ಶಿಕ್ಷಕ ರನ್ನು ಅಮಾನತ್ ಮಾಡಿ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ: ಆ.29 ರಂದು ಸಿರವಾರ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ತಾಲೂಕು ಮಟ್ಟದ ಕ್ರೀಡಾಕೂಟದ ಅಂಗವಾಗಿ ಕುರಕುಂದಾ ಗ್ರಾಮಕ್ಕೆ ಟಾಟಾ ಎಸ್ ನಲ್ಲಿ ಕರೆದುಕೊಂಡು ವಾಪಾಸ್ಸಾಗುವ ವೇಳೆ ಟಾಟಾ ಎಸ್ ಪಲ್ಟಿಯಾಗಿ 35 ಕ್ಕೂ ಹೆಚ್ಚು ವಿದ್ಯಾರ್ತಿನಿಯರು ಗಾಯಗೊಂಡಿದ್ದರು ನಂತರ ರಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿಸಲಾಗಿತ್ತು ಈ ಪೈಕಿ 5 ಜನ ವಿದ್ಯಾರ್ಥಿನಿಯರಿಗೆ ತೀವ್ರ ತರಹದ ಗಾಯಗೊಂಡು ಬಳ್ಳಾರಿ ಹಾಗೂ ಬೆಂಗಳೂರಿಗೆ ರವಾನಿಸಲಾಗಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.