ETV Bharat / state

ಭದ್ರತಾ ಲೋಪ ಆರೋಪದ ಮೇಲೆ  ಸಿಪಿಐ, ಪಿಎಸ್‌ಐರ ಅಮಾನತು: ಪ್ರತಿಭಟನೆ - ರಾಯಚೂರು

ಭದ್ರತಾ ಲೋಪದ ಕಾರಣ ನೀಡಿ ಯರಗೇರಾ ಸಿಪಿಐ ಮತ್ತು ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐರನ್ನು ಅಮಾನತು ಮಾಡಿರುವುದನ್ನು ಖಂಡಿಸಿ, ರಾಯಚೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟ ನೆ ನಡಡೆಸಲಾಯಿತು.

ಸಿಪಿಐ, ಪಿಎಸ್‌ಐರ ಅಮಾನತು ಖಂಡಸಿ ಪ್ರತಿಭಟನೆ
author img

By

Published : Jun 30, 2019, 7:55 AM IST

ರಾಯಚೂರು: ಭದ್ರತಾ ಲೋಪದ ಕಾರಣ ನೀಡಿ ಯರಗೇರಾ ಸಿಪಿಐ ಮತ್ತು ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐರನ್ನು ಅಮಾನತು ಮಾಡಿರುವುದನ್ನು ಖಂಡಿಸಿ, ರಾಯಚೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟ ನೆ ನಡಡೆಸಲಾಯಿತು.

ನಗರದ ಎಸ್ಪಿ ಕಚೇರಿ ಮುಂದೆ ಕರ್ನಾಟಕ ಜನಸೈನ್ಯ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಗ್ರಾಮ ವಾಸ್ತವ್ಯಕ್ಕೆ‌ ಆಗಮಿಸಿದ ವೇಳೆ ಭದ್ರತಾ ಲೋಪವಾಗಿದೆ ಎಂದು ಸಂಸ್ಪೇಡ್ ಮಾಡಲಾಗಿದೆ. ಆದ್ರೆ ಪಿಎಸ್‌ಐ ಲಿಂಗಪ್ಪ ಮತ್ತು ಸಿಪಿಐ ದತ್ತಾತ್ರೇಯ ದಕ್ಷ ಪೊಲೀಸ್ ಅಧಿಕಾರಿಗಳು, ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾರೆ.

ಆದ್ರೆ ಅವರನ್ನ ಏಕಾಏಕಿ ಅಮಾನತು ಮಾಡಲಾಗಿದೆ ಎಂದು ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿದೆ. ಅವರಿಬ್ಬರ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಎಸ್ಪಿಗೆ ಮನವಿ ಸಲ್ಲಿಸಿದ್ರು.

ರಾಯಚೂರಿನಲ್ಲಿ ಪ್ರತಿಭಟನೆ

Intro:ಸ್ಲಗ್: ಪ್ರತಿಭಟನೆ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೯-೦೬-೨೦೧೯
ಸ್ಥಳ: ರಾಯಚೂರು

ಆಂಕರ್: ಯರಗೇರಾ ಸಿಪಿಐ ಮತ್ತು ರಾಯಚೂರು ಗ್ರಾಮೀಣ ಠಾಣೆ ಪಿಎಸ್‌ಐ ಅಮಾನತು ಮಾಡಿರುವುದಕ್ಕೆ ಖಂಡಿಸಿ, ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟಿಸಿದರು.Body:ನಗರದ ಎಸ್ಪಿ ಕಚೇರಿ ಕರ್ನಾಟಕ ಜನಸೈನ್ಯ ಸಂಘಟನೆ ಕಾರ್ಯಕರ್ತರು ಸಿಪಿಐ ಅಮಾನತು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಗ್ರಾಮ ವಾಸ್ತವ್ಯಕ್ಕೆ‌ ಆಗಮಿಸಿದ ವೇಳೆ ಭದ್ರತಾ ಲೋಪವಾಗಿದೆ ಎಂದು ಸಂಸ್ಪೇಡ್ ಮಾಡಲಾಗಿದೆ. ಆದ್ರೆ ಪಿಎಸ್‌ಐ ಲಿಂಗಪ್ಪ ಮತ್ತು ಸಿಪಿಐ ದತ್ತಾತ್ರೇಯ ದಕ್ಷ ಪೊಲೀಸ್ ಅಧಿಕಾರಿಗಳು ಆಗಿದ್ದು, ನಿಷ್ಠೆ ಯಿಂದ ಕಾರ್ಯ ನಿರ್ವಹಿಸುತ್ತಾರೆ. ಆದ್ರೆ ಅವರನ್ನ ಏಕಾಏಕಿ ಭದ್ರತಾ ಲೋಪವೆಸಗಿದ್ದಾರೆ ಎಂದು ಅಮಾನತು ಮಾಡಲಾಗಿ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿದೆ.Conclusion:ಕೂಡಲೇ ಅವರಿಬ್ಬರ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ಎಸ್ಪಿ ಮನವಿ ಸಲ್ಲಿಸಿದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.