ETV Bharat / state

ಬೈಕ್​ ಕಳ್ಳ ರಾಯಚೂರು ಪೊಲೀಸರ ಬಲೆಗೆ: 3 ಬೈಕ್​ ಜಪ್ತಿ - ರಾಯಚೂರು ಬೈಕ್​ ಕಳ್ಳ ಅರೆಸ್ಟ್ ನ್ಯೂಸ್

ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಮೂರು ಬೈಕ್ ವಶಪಡಿಸಿಕೊಳ್ಳುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.

raichur man stole 3 bike and arrested
ರಾಯಚೂರು ಬೈಕ್​ ಕಳ್ಳ ಪೊಲೀಸರ ಬಲೆಗೆ......3 ಬೈಕ್​ ವಶ
author img

By

Published : Dec 1, 2019, 11:29 PM IST

ರಾಯಚೂರು : ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಮೂರು ಬೈಕ್ ವಶಪಡಿಸಿಕೊಂಡಿದ್ದಾರೆ.

ರಾಯಚೂರು ಬೈಕ್​ ಕಳ್ಳ ಪೊಲೀಸರ ಬಲೆಗೆ......3 ಬೈಕ್​ ವಶ

ಆರೋಪಿ ಮಲ್ಲೇಶ(22) ನನ್ನು ಬಂಧಿಸಿ, ಎರಡು ಬೈಕ್ ಹಾಗೂ ಒಂದು ಟಿವಿಎಸ್ ಎಕ್ಸೆಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂರು ಬೈಕ್ ಕಳ್ಳತನ ಮಾಡಿದ ಆರೋಪಿ ಹಿರೋ ಎಚ್.ಎಫ್.ಡಿಲಕ್ಸ್ ನಂಬರ್ ಪ್ಲೇಟ್ ಚೇಂಜ್ ಮಾಡಿ ಬಳಸಿಕೊಂಡರೆ ಮತ್ತೆರಡು ಬೈಕ್ ಮನೆಯಲ್ಲಿಟ್ಟಿದ್ದ

ಇನ್ನೂ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಾಬಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿದೆಡೆ ಬೈಕ್ ಕಳ್ಳತನ ಮಾಡುತಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ.

Body:ಆರೋಪಿ ಮಲ್ಲೇಶ (22) ನನ್ನು ಬಂದಿಸಿ ಎರಡು ಬೈಕ್ ಹಾಗು ಒಂದು ಟಿವಿಎಸ್ ಎಕ್ಸೆಲ್ ವಶಪಡಿಸಿಕೊಂಡಿದ್ದು ನ್ಯಾಯಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಮೂರು ಬೈಕ್ ಕಳ್ಳತನ ಮಾಡಿದ ಆರೋಪಿ ಹಿರೋ ಎಚ್.ಎಫ್. ಡಿಲಕ್ಸ್ ನಂಬರ್ ಪ್ಲೇಟ್ ಚೇಂಜ್ ಮಾಡಿ ಬಳಸಿಕೊಂಡರೆ ಮತ್ತೆರಡು ಬೈಕ್ ಮನೆಯಲ್ಲಿ ಇಟ್ಟಿದ್ದ ನಂಬರ್ ಪ್ಲೇಟ್ ವಿರೂಪಗೊಳಿಸಿದ ಹಾಗೂ ಅನುಮಾನಸ್ಪದವಾದ ಕಾರಣ ವಿಚಾರಣೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಾಬಯ್ಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ಬೇದಿಸಲು ಯಶಸ್ವಿಯಾಗಿದ್ದಾರೆ.

ಬೈಟ್ : ಸಿ.ಬಿ.ವೇದಮೂರ್ತಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.