ETV Bharat / state

ಆರ್​​​ಟಿಪಿಎಸ್ ಕಾರ್ಮಿಕರಿಗಿಲ್ಲ ಮಾಸ್ಕ್,ಸ್ಯಾನಿಟೈಸರ್​.. - No Mask, Sanitizer for RTPS workers

ಮಾಸ್ಕ್​ ಇಲ್ಲದಿದ್ದರಿಂದ ಕೆಲ ಕಾರ್ಮಿಕರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಕಾರ್ಮಿಕರಿಗೆ ಮಾಸ್ಕ್​, ಸ್ಯಾನಿಟೈಸರ್​ ವಿತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

No Mask, Sanitizer for RTPS workers
ಆರ್​​​ಟಿಪಿಎಸ್ ಕಾರ್ಮಿಕರಿಗಿಲ್ಲ ಮಾಸ್ಕ್ , ಸ್ಯಾನಿಟೈಸರ್​
author img

By

Published : Apr 1, 2020, 3:20 PM IST

ರಾಯಚೂರು : ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್​​​ಟಿಪಿಎಸ್)ನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಪೂರೈಕೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ತಾಲೂಕಿನ ಶಕ್ತಿನಗರ ಬಳಿಯಿರುವ ಆರ್​ಟಿಪಿಎಸ್​ನಲ್ಲಿ ಶಿಫ್ಟ್​ ಆಧಾರದಲ್ಲಿ ನಿತ್ಯ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.

ಇವರಿಗೆಲ್ಲ ಮಾಸ್ಕ್​, ಸ್ಯಾನಿಟೈಸರ್​ ವಿತರಿಸದೆ ನಿಷ್ಕಾಳಜಿ ತೋರಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಮಾಸ್ಕ್​ ಇಲ್ಲದಿದ್ದರಿಂದ ಕೆಲ ಕಾರ್ಮಿಕರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಕಾರ್ಮಿಕರಿಗೆ ಮಾಸ್ಕ್​, ಸ್ಯಾನಿಟೈಸರ್​ ವಿತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.