ETV Bharat / state

ರಜೆ ಗೊತ್ತಿದ್ರೂ ಎಟಿಎಂಗಳಿಗೆ ಹಣ ತುಂಬದ ಬ್ಯಾಂಕುಗಳು, ಗ್ರಾಹಕರ ಪರದಾಟ - ಬ್ಯಾಂಕ್

ಸರ್ಕಾರಿ ರಜೆ ಇರುವಾಗ ಬ್ಯಾಂಕ್‌ನವರು ಮುಂಚಿತವಾಗಿ ಎಟಿಎಂಗಳಲ್ಲಿ ಹಣವನ್ನು ಹಾಕದೇ ಇರುವುದರಿಂದ ಗ್ರಾಹಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಎಟಿಎಂಗಳಲ್ಲಿ ನೋ ಕ್ಯಾಶ್
author img

By

Published : Jun 9, 2019, 3:45 PM IST

ರಾಯಚೂರು: ರಾಯಚೂರು ನಗರದಲ್ಲಿನ ಎಟಿಎಂಗಳಲ್ಲಿ ಹಣ ದೊರೆಯದೆ ಗ್ರಾಹಕರು ಪರದಾಡುತ್ತಿದ್ದಾರೆ.

ನಗರದ ವಿವಿಧ ಬ್ಯಾಂಕ್​ಗಳಲ್ಲಿ ಗ್ರಾಹಕರು ಎಟಿಎಂ ಕಾರ್ಡ್ ಮುಖಾಂತರ ಹಣವನ್ನು ಡ್ರಾ ಮಾಡಲು ಹೋದ್ರೆ, ಎಟಿಎಂಗಳಲ್ಲಿ ನೋ ಕ್ಯಾಶ್ ಎಂಬ ಉತ್ತರ ಬರುತ್ತಿದೆ. ಕೆಲವು ಎಟಿಎಂ ಕೇಂದ್ರಗಳಲ್ಲಿ ದುಡ್ಡಿಲ್ಲ ಎನ್ನುವ ಕಾರಣಕ್ಕೆ ಬಾಗಿಲು ಸಹ ಹಾಕಲಾಗಿದೆ. ಇದರಿಂದ ಬ್ಯಾಂಕ್​ನಲ್ಲಿ ಹಣ ಇರಿಸಿರುವ ಗ್ರಾಹಕರು ಹಣ ಪಡೆಯಲು ಸಂಕಷ್ಟ ಅನುಭವಿಸುತ್ತಿದ್ದಾರೆ.

ಎಟಿಎಂಗಳಲ್ಲಿ ನೋ ಕ್ಯಾಶ್, ಗ್ರಾಹಕರ ಪರದಾಟ

ನಿನ್ನೆ ಎರಡನೇ ಶನಿವಾರ ಮತ್ತು ಇಂದು ಭಾನುವಾರ ಆಗಿರುವುದರಿಂದ ಬ್ಯಾಂಕ್ ಸಹ ಬಂದ್​ ಆಗಿದೆ. ಬ್ಯಾಂಕ್ ಅಧಿಕಾರಿಗಳು ರಜೆ ಗಮನಿಸಿ ಮುಂಚಿತವಾಗಿ ಎಟಿಎಂಗಳಿಗೆ ಹಣ ಹಾಕದೇ ಇರುವುದರಿಂದ ಗ್ರಾಹಕರು ಪರದಾಡುವಂತಾಗಿದೆ. ಹೀಗಾಗಿ ಗ್ರಾಹಕರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Intro:ಸ್ಲಗ್: ಎಟಿಎಂಗಳಲ್ಲಿ ನೋ ಕ್ಯಾಶ್
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 09-೦6-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ನಗರದಲ್ಲಿನ ಎಟಿಎಂಗಳಲ್ಲಿ ನಗದು ಹಣ ದೊರೆಯದೆ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. Body:ನಗರದಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಗ್ರಾಹಕರು ಎಟಿಎಂ ಕಾರ್ಡ್ ಮುಖಾಂತರ ಹಣವನ್ನ ಡ್ರಾ ಮಾಡಲು ಹೋದ್ರೆ, ಎಟಿಎಂಗಳಲ್ಲಿ ನೋ ಕ್ಯಾಶ್ ಎಂದು ಬರುತ್ತದೆ. ಇನ್ನು ಎಟಿಎಂಗಳು ಕ್ಯಾಶ್ ಇಲ್ಲ ಎನ್ನುವ ಕಾರಣಕ್ಕೆ ಬಾಗಿಲು ಹಾಕಲಾಗಿದೆ. ಇದರಿಂದ ಬ್ಯಾಂಕ್ ನಲ್ಲಿ ಹಣ ಇರಿಸಿರುವ ಗ್ರಾಹಕರು ಹಣ ಪಡೆಯಲು ಪರದಾಡುತ್ತಿದ್ದಾರೆ. ನಿನ್ನೆ ಎರಡನೇ ಶನಿವಾರ ಮತ್ತು ಭಾನುವಾರ ವಾಗಿರುವುದರಿಂದ ಬ್ಯಾಂಕ್ ಗಳನ್ನ ಸಹ ಬಂದಿದೆ. ಬ್ಯಾಂಕ್ ಅಧಿಕಾರಿಗಳು ರಜೆ ಇರುವಾಗ ಎಟಿಎಂಗಳಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಹಣವನ್ನ ಎಟಿಎಂಗಳಲ್ಲಿ ಹಾಕದೆ ಇರುವುದರಿಂದ ಎಟಿಎಂ ಗ್ರಾಹಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಹಕರು ಬ್ಯಾಂಕ್ ಅಧಿಕಾರಿಗಳು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆಯಿಂದ ನಗರದ ನಾನಾ ಬ್ಯಾಂಕ್ ಗಳ ಸೇರಿದ ಎಟಿಎಂನಲ್ಲಿ ಈ ಸಮಸ್ಯೆ ಶುರುವಾಗಿದ್ದು, ಗ್ರಾಹಕರಿಗೆ ತೊಂದರೆಯಾಗುತ್ತಿರುವ ಕುರಿತಂತೆ ಲೀಡ್ ಬ್ಯಾಂಕ್ ಈ ಬಗ್ಗೆ ಕ್ರಮ ಕೈಗೊಂಡು, ಗ್ರಾಹಕರಿಗೆ ತೊಂದರೆಯಾಗದಂತೆ ಬ್ಯಾಂಕ್ ಗಳಿಗೆ ಸೂಚಿಸುವಂತೆ ಎಟಿಎಂ ಗ್ರಾಹಕರು ಒತ್ತಾಯಿಸಿದ್ದಾರೆ. Conclusion:ಬೈಟ್.1: ಅಮೀತ್, ಎಟಿಎಂ ಗ್ರಾಹಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.