ETV Bharat / state

ಇನ್ಸ್ಟಿಟ್ಯೂಷನಲ್​ ಕ್ವಾರಂಟೈನ್​​ಗೆ ​ ಕುಪ್ಪಿಗುಡ್ಡ - ಸರ್ಜಾಪುರ ಸ್ಥಳೀಯರು ವಿರೋಧ - ರಾಯಚೂರು ಇನ್ಸ್ಟಿಟ್ಯೂಶನಲ್​ ಕ್ವಾರಂಟೈನ್​ ವಿರೋಧ

ಗುರುವಾರ ಗೋವಾದಿಂದ ಬಂದ ಕಾರ್ಮಿಕರನ್ನ ರಾಯಚೂರು ಜಿಲ್ಲೆಯ ಸರ್ಜಾಪುರ ಬಳಿಯಿರುವ ಪ್ರೌಢಶಾಲೆಯಲ್ಲಿ ಇನ್ಸ್ಟಿಟ್ಯೂಷನಲ್​​ ಕ್ವಾರಂಟೈನ್​ ಮಾಢಲು ನಿರ್ಧರಿಸಲಾಗಿದ್ದು, ಇದಕ್ಕೆ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

Kuppigudda-Sarjapur natives Opposition  for Institutional Quarantine
ಇನ್ಸ್ಟಿಟ್ಯೂಶನಲ್​ ಕ್ವಾರಂಟೈನ್​ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ
author img

By

Published : May 14, 2020, 2:33 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಸರ್ಜಾಪುರ ಬಳಿಯ ಪ್ರೌಢಶಾಲೆಯಲ್ಲಿ ಇನ್ಸ್ಟಿಟ್ಯೂಷನಲ್​​ ಕ್ವಾರಂಟೈನ್​ ಆರಂಭಕ್ಕೆ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಿಟ್ಯೂಷನಲ್​​ ಕ್ವಾರಂಟೈನ್​​ಗೆ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ

ಗುರುವಾರ ಗೋವಾದಿಂದ ಸರ್ಜಾಪುರಕ್ಕೆ ಆಗಮಿಸಿದ ಕಾರ್ಮಿಕರನ್ನ ಇನ್ಸ್ಟಿಟ್ಯೂಷನಲ್​​ ಕ್ವಾರಂಟೈನ್​ ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ಇಲ್ಲಿ ಕೂಲಿಕಾರ್ಮಿಕರಿಗೆ ಇರಲು ಅಗತ್ಯ ಸೌಲಭ್ಯವಿಲ್ಲ. ಇದರಿಂದ ಕುಪ್ಪಿಗುಡ್ಡ - ಸರ್ಜಾಪುರ ಗ್ರಾಮದ ಜನತೆಗೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.

ಇನ್ಸ್ಟಿಟ್ಯೂಷನಲ್​​ ಕ್ವಾರಂಟೈನ್​ ಸ್ಥಳ ಬದಲಾವಣೆ ಮಾಡಿ, ಎರಡು ಗ್ರಾಮಸ್ಥರ ಆರೋಗ್ಯ ರಕ್ಷಣೆಗೆ ಮುಂದಾಗದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.