ರಾಯಚೂರು: ಗಂಜ್ ಮರ್ಚೆಂಟ್ ಅಸೋಸಿಯೇಷನ್, ಹತ್ತಿ ಮಾರುಕಟ್ಟೆ ಸಮಿತಿ ಹಾಗೂ ಎಪಿಎಂಸಿ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ಇಂದು ಆಹಾರ ಸಾಮಗ್ರಿ, ದಿನಸಿ ಹಾಗೂ ತರಕಾರಿ ವಿತರಣೆ ಮಾಡಲಾಯಿತು.
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿಗಳಿಗೆ ದಿನಸಿ-ತರಕಾರಿ ವಿತರಣೆ - Groceries and Vegetable Distribution to Hamalis
ರಾಜೇಂದ್ರ ಗಂಜ್ ಸುಮಾರು 200ಕ್ಕೂ ಹೆಚ್ಚಿನ ಅಂಗಡಿಗಳಲ್ಲಿ ಕೆಲಸ ಮಾಡುವ ಹಮಾಲರಿಗೆ ಇಂದು ಆಹಾರ ಸಾಮಗ್ರಿ, ದಿನಸಿ ಹಾಗೂ ತರಕಾರಿ ವಿತರಿಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲಿಗಳಿಗೆ ದಿನಸಿ ಹಾಗೂ ತರಕಾರಿ ವಿತರಣೆ
ರಾಯಚೂರು: ಗಂಜ್ ಮರ್ಚೆಂಟ್ ಅಸೋಸಿಯೇಷನ್, ಹತ್ತಿ ಮಾರುಕಟ್ಟೆ ಸಮಿತಿ ಹಾಗೂ ಎಪಿಎಂಸಿ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೆಲಸ ಮಾಡುವ ಹಮಾಲಿಗಳಿಗೆ ಇಂದು ಆಹಾರ ಸಾಮಗ್ರಿ, ದಿನಸಿ ಹಾಗೂ ತರಕಾರಿ ವಿತರಣೆ ಮಾಡಲಾಯಿತು.