ETV Bharat / state

ಪ್ರವಾಹ ಭೀತಿ: ಗೂಗಲ್ ಬ್ರಿಡ್ಜ್​ ಬಳಿ ವಾಸವಿದ್ದ ಮೀನುಗಾರ ಸ್ಥಳಾಂತರ - Flooding in Raichur district

ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಬ್ರಿಡ್ಜ್​ ಹತ್ತಿರ ವಾಸವಿದ್ದ ಮೀನುಗಾರ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದು, ಅಲ್ಲಿಯೇ ಉಳಿದುಕೊಂಡಿದ್ದ ಕುಟುಂಬಗಳನ್ನು ಪೊಲೀಸ್, ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದೊಂದಿಗೆ ಸುರಕ್ಷಿತ ಸ್ಥಳಕ್ಕೆ ಕಳಿಸಲಾಯಿತು.

ಗೂಗಲ್ ಮೀನುಗಾರ ಸ್ಥಳಾಂತರ
author img

By

Published : Aug 6, 2019, 4:51 AM IST

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಬ್ರಿಡ್ಜ್​ ಹತ್ತಿರ ವಾಸವಿದ್ದ ಮೀನುಗಾರ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಿದ್ದು, ಅಲ್ಲಿಯೇ ಉಳಿದುಕೊಂಡಿದ್ದ ಕುಟುಂಬಗಳನ್ನು ಪೊಲೀಸ್, ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದೊಂದಿಗೆ ಸುರಕ್ಷಿತ ಸ್ಥಳಕ್ಕೆ ಕಳಿಸಲಾಯಿತು.

ಕೃಷ್ಣಾ ನದಿ ನೀರು ಹೆಚ್ಚಳದ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿ ತೀರದಲ್ಲಿ ವಾಸವಾಗಿದ್ದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ.

Intro:Body:

test

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.