ETV Bharat / state

ಕೊಳವೆ ಬಾವಿಯಲ್ಲಿ ಮೋಟರ್​​ ಅಳವಡಿಸುವ ವೇಳೆ ಸ್ಫೋಟ: 7 ಜನರಿಗೆ ಗಾಯ - kannadanews

ಕೊಳವೆ ಬಾವಿಯಲ್ಲಿ ಮೋಟರ್ ಅಳವಡಿಸುವ ವೇಳೆ ಕೊಳವೆ ಬಾವಿಯೊಳಗೆ ಸ್ಟಫೋ ಸಂಭವಿಸಿ ಏಳು ಜನ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಕೊಳವೆಬಾವಿಯಲ್ಲಿ ಮೋಟರ್ ಅಳವಡಿಸುವ ವೇಳೆ ಸ್ಫೋಟ
author img

By

Published : Jun 12, 2019, 8:54 PM IST

ರಾಯಚೂರು: ಕೊಳವೆಬಾವಿಯಲ್ಲಿ ಮೋಟರ್ ಅಳವಡಿಸುವ ವೇಳೆ ಕೊಳವೆ ಬಾವಿಯೊಳಗೆ ಸ್ಫೋಟ ಸಂಭವಿಸಿ ಏಳು ಜನ ಗಾಯಗೊಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಗಾಯಾಳುಗಳು

ಜಿಲ್ಲೆಯ ಸಿರವಾರ ತಾಲೂಕಿನ ಹೀರಾ ಗ್ರಾಮದ ಅಂಬರೀಶ್ ನಾಯಕ ಎನ್ನುವವರ ಹೊಲದಲ್ಲಿ ಈ ಘಟನೆ ಜರುಗಿದೆ. ಗೌಸ್, ಇಬ್ರಾಹಿಂ, ಈಶ್ವರ್, ಶರೀಫ, ಭೀಮಣ್ಣ, ಹಂಪಯ್ಯ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಕೂಡಲೇ ಕವಿತಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈಗ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂಬರೀಶ್ ನಾಯಕನ ಹೊಲದಲ್ಲಿನ ಕೊಳವೆ ಬಾವಿಯಲ್ಲಿ ಮೋಟಾರು ಸುಟ್ಟು ಹೋಗಿದ್ದರಿಂದ ಅದನ್ನು ತೆಗೆದು ಬೇರೆ ಮೋಟಾರು ಇಳಿಸುವಾಗ ಮೋಟಾರು ಇಳಿಯದೇ ಅದರಲ್ಲಿ ಯಾವುದೋ ರಾಸಾಯನಿಕ ಹಾಕಿರುವುದು ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಿರವಾರ ಠಾಣೆ ವ್ಯಾಪ್ತಿಯಲ್ಲಿ ಈ ‌ಘಟನೆ ಸಂಭವಿಸಿದೆ.

Intro:ಸ್ಲಗ್: ಏಳು ಜನರಿಗೆ ಗಾಯ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೨-೦೬-೩೦೧೯
ಸ್ಥಳ: ರಾಯಚೂರು

ಆಂಕರ್: ಕೊಳವೆಬಾವಿಯಲ್ಲಿ ಮೋಟರ್ ಆಳವಡಿಸುವ ವೇಳೆ ಕೊಳವೆಬಾವಿಯಲ್ಲಿ ಸ್ಟೋಟಗೊಂಡು ಏಳು ಜನರಿಗೆ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.Body:ಜಿಲ್ಲೆಯ ಸಿರವಾರ ತಾಲೂಕಿನ ಹೀರಾ ಗ್ರಾಮದ ಅಂಬರೇಶ್ ನಾಯಕ ಎನ್ನುವ ಹೊಲದಲ್ಲಿ ಈ ಘಟನೆ ಜರುಗಿದೆ. ಗೌಸ್, ಇಬ್ರಾಹಿಂ, ಈಶ್ವರ್, ಶರೀಫ, ಭೀಮಣ್ಣ, ಹಂಪಯ್ಯ ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಕೂಡಲೇ ಕವಿತಾಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಅಂಬರೇಶ್ ನಾಯಕ ಹೊಲದಲ್ಲಿನ ಕೊಳವೆಬಾವಿಯಲ್ಲಿ ಮೋಟಾರು ಸುಟ್ಟಿದ ಮೋಟಾರು ತೆಗೆದು ಬೇರೆ ಮೋಟಾರು ಇಳಿಸುವಾಗ ಮೋಟಾರು ಇಳಿಯದಿದ್ದಾಗ ಅದರೆಲ್ಲಿ ಯಾವುದು ರಾಸಾಯನಿಕ ಹಾಕಿರುವುದ್ದು ಸ್ಪೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.Conclusion:ಸಿರವಾರ ಠಾಣೆ ವ್ಯಾಪ್ತಿಯಲ್ಲಿ ‌ಘಟನೆ ಸಂಭವಿಸಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.