ETV Bharat / state

ವಿವಿಧ ಕಾಮಗಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಚಾಲನೆ

author img

By

Published : Aug 22, 2020, 12:33 PM IST

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ರಾಯಚೂರು ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದ ಪಂಚಾಯತ್ ಕಟ್ಟಡ, ಪಶು ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿ, ಕಂಪ್ಯೂಟರ್ ರೂಂ ಉದ್ಘಾಟನೆ ಮಾಡಿದರು.

Basanagouda
Basanagouda

ರಾಯಚೂರು: ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಚಾಲನೆ ನೀಡಿದರು.

ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಪಂಚಾಯತ್ ಕಟ್ಟಡ, 40 ಲಕ್ಷ ರೂ. ವೆಚ್ಚದ ಪಶು ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿದರು. ಮತ್ತು 1 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ರೂಂ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಜಿಲ್ಲಾ ಪಂಚಾಯತ್ ಸದಸ್ಯರಾದ ಹಂಪನಗೌಡ ಬಸನಗೌಡ ತುರುಕುಡೋಣ, ಜನಾರ್ದನಗೌಡ, ಉಮೇಶ ಪಾಟೀಲ್, ಬಿ.ಕೆ.ವೆಂಕಟೇಶ, ನಾಗೇಶ ತಾತ, ಬಸವರಾಜ ಬಿಚ್ಚಾಲಿ ಮಜ್ಜೀರಸಾಬ್, ನಜೀರಸಾಬ್, ಸಾಯಿಬಾಬಾ ಮುಕ್ಕಣ, ಶಿವು ಹಮ್ಮೀದ್ ಗಿಲ್ಲೆಸೂಗುರ, ಭೀಮಣ್ಣ ಯದ್ಲಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.