ETV Bharat / state

ಮಾರ್ಕೆಟ್​ ಅಪ್​ಡೇಟ್​: ಯಾವ ತರಕಾರಿ ದುಬಾರಿ, ಯಾವುದು ಅಗ್ಗ?

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆಯ ಮಾಹಿತಿ ಹೀಗಿದೆ.

Vegetables price in karnataka today
ಇಂದಿನ ತರಕಾರಿ ಬೆಲೆ
author img

By

Published : Jul 20, 2022, 10:16 AM IST

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ತರಕಾರಿ ದರದಲ್ಲಿ ಪ್ರತಿನಿತ್ಯ ಏರಿಳಿತವು ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದ್ದರೆ, ಮತ್ತೆ ಕೆಲ ತರಕಾರಿಗಳ ದರವು ಇಳಿಮುಖವಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ, ಸೊಪ್ಪುಗಳು ಯಾವ ಬೆಲೆಗೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ತಿಳಿಯಿರಿ.

ಶಿವಮೊಗ್ಗ ತರಕಾರಿ ದರ(ಇಳಿಕೆ):

  • ಮೆಣಸಿನಕಾಯಿ 24 ರೂ.
  • M.Z ಬೀನ್ಸ್ 40 ರೂ.
  • ರಿಂಗ್ ಬೀನ್ಸ್ 50 ರೂ.
  • ಎಲೆಕೋಸು ಚೀಲಕ್ಕೆ 10 ರೂ.
  • ಬಿಟ್​​ರೂಟ್ 30 ರೂ.
  • ಹೀರೆಕಾಯಿ 30 ರೂ.
  • ಬೆಂಡೆಕಾಯಿ 30 ರೂ.
  • ಹಾಗಲಕಾಯಿ 30 ರೂ.
  • ಎಳೆ ಸೌತೆ 20 ರೂ.
  • ಬಣ್ಣದ ಸೌತೆ 10 ರೂ.
  • ಚವಳಿಕಾಯಿ 40 ರೂ.
  • ತೊಂಡೆಕಾಯಿ 36 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 20 ರೂ.
  • ದಪ್ಪಮೆಣಸು 70 ರೂ.
  • ಕ್ಯಾರೆಟ್ 50 ರೂ.
  • ನುಗ್ಗೆಕಾಯಿ 25 ರೂ.
  • ಹೂ ಕೋಸು 400 ರೂ.(ಚೀಲಕ್ಕೆ)
  • ಟೊಮೆಟೊ 6ರಿಂದ 10 ರೂ.
  • ನಿಂಬೆಹಣ್ಣು 100ಕ್ಕೆ 250 ರೂ.
  • ಈರುಳ್ಳಿ 16ರಿಂದ 24 ರೂ.
  • ಆಲೂಗಡ್ಡೆ 26 ರೂ.
  • ಬೆಳ್ಳುಳ್ಳಿ 20ರಿಂದ 50 ರೂ.
  • ಸೀಮೆ ಬದನೆಕಾಯಿ 20 ರೂ.
  • ಬದನೆಕಾಯಿ 24 ರೂ.
  • ಪಡುವಲಕಾಯಿ 40 ರೂ.
  • ಕುಂಬಳಕಾಯಿ 20 ರೂ.
  • ಹಸಿ ಶುಂಠಿ 30 ರೂ.

ಸೊಪ್ಪಿನ ದರ (ಕೊಂಚ ಇಳಿಕೆ):

  • ಕೊತ್ತಂಬರಿ ಸೊಪ್ಪು 100ಕ್ಕೆ 160 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ 200 ರೂ.
  • ಮೆಂತೆ ಸೊಪ್ಪು 100ಕ್ಕೆ 160 ರೂ.
  • ಪಾಲಕ್ ಸೊಪ್ಪು 100ಕ್ಕೆ 160 ರೂ.
  • ಪುದಿನ ಸೊಪ್ಪು 100ಕ್ಕೆ 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ 35 ರೂ.
  • ಎಲೆಕೋಸು 25 ರೂ.
  • ಬಿಟ್​​ರೂಟ್ 40 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೊ 10 ರೂ.
  • ಬೆಂಡಿಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20ರೂ.
  • ನವಿಲುಕೋಸು 40 ರೂ.
  • ಆಲೂಗಡ್ಡೆ 25 ರೂ.
  • ಬೆಳ್ಳುಳ್ಳಿ 30ರಿಂದ 60 ರೂ.
  • ಸೀಮೆ ಬದನೆಕಾಯಿ 35 ರೂ.

ಮೈಸೂರಲ್ಲಿ ತರಕಾರಿ ದರ:

  • ಬೀನ್ಸ್ 40 ರೂ.
  • ಟೊಮೆಟೊ 6 ರೂ.
  • ಬೆಂಡೆಕಾಯಿ 18 ರೂ.
  • ಸೌತೆಕಾಯಿ 8 ರೂ.
  • ಗುಂಡು ಬದನೆ 14 ರೂ.
  • ಕುಂಬಳಕಾಯಿ 7 ರೂ.
  • ಹೀರೆಕಾಯಿ 20 ರೂ.
  • ಪಡವಲಕಾಯಿ 28 ರೂ.
  • ತೊಂಡೆಕಾಯಿ 28 ರೂ.
  • ಹಾಗಲಕಾಯಿ 222 ರೂ.
  • ದಪ್ಪ ಮೆಣಸು 60 ರೂ.
  • ಸೋರೆಕಾಯಿ 12 ರೂ.
  • ಬದನೆ ಕಾಯಿ (ವೈಟ್) 17 ರೂ.
  • ಕೋಸು 15 ರೂ.
  • ಸೀಮೆ ಬದನೆ 21 ರೂ.
  • ಬಜ್ಜಿ 55 ರೂ.
  • ಮೆಣಸಿನಕಾಯಿ 25 ರೂ.
  • ಕಾಲಿಫ್ಲವರ್ 15 ರೂ.

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ತರಕಾರಿ ದರದಲ್ಲಿ ಪ್ರತಿನಿತ್ಯ ಏರಿಳಿತವು ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿದ್ದರೆ, ಮತ್ತೆ ಕೆಲ ತರಕಾರಿಗಳ ದರವು ಇಳಿಮುಖವಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ, ಸೊಪ್ಪುಗಳು ಯಾವ ಬೆಲೆಗೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ತಿಳಿಯಿರಿ.

ಶಿವಮೊಗ್ಗ ತರಕಾರಿ ದರ(ಇಳಿಕೆ):

  • ಮೆಣಸಿನಕಾಯಿ 24 ರೂ.
  • M.Z ಬೀನ್ಸ್ 40 ರೂ.
  • ರಿಂಗ್ ಬೀನ್ಸ್ 50 ರೂ.
  • ಎಲೆಕೋಸು ಚೀಲಕ್ಕೆ 10 ರೂ.
  • ಬಿಟ್​​ರೂಟ್ 30 ರೂ.
  • ಹೀರೆಕಾಯಿ 30 ರೂ.
  • ಬೆಂಡೆಕಾಯಿ 30 ರೂ.
  • ಹಾಗಲಕಾಯಿ 30 ರೂ.
  • ಎಳೆ ಸೌತೆ 20 ರೂ.
  • ಬಣ್ಣದ ಸೌತೆ 10 ರೂ.
  • ಚವಳಿಕಾಯಿ 40 ರೂ.
  • ತೊಂಡೆಕಾಯಿ 36 ರೂ.
  • ನವಿಲುಕೋಸು 20 ರೂ.
  • ಮೂಲಂಗಿ 20 ರೂ.
  • ದಪ್ಪಮೆಣಸು 70 ರೂ.
  • ಕ್ಯಾರೆಟ್ 50 ರೂ.
  • ನುಗ್ಗೆಕಾಯಿ 25 ರೂ.
  • ಹೂ ಕೋಸು 400 ರೂ.(ಚೀಲಕ್ಕೆ)
  • ಟೊಮೆಟೊ 6ರಿಂದ 10 ರೂ.
  • ನಿಂಬೆಹಣ್ಣು 100ಕ್ಕೆ 250 ರೂ.
  • ಈರುಳ್ಳಿ 16ರಿಂದ 24 ರೂ.
  • ಆಲೂಗಡ್ಡೆ 26 ರೂ.
  • ಬೆಳ್ಳುಳ್ಳಿ 20ರಿಂದ 50 ರೂ.
  • ಸೀಮೆ ಬದನೆಕಾಯಿ 20 ರೂ.
  • ಬದನೆಕಾಯಿ 24 ರೂ.
  • ಪಡುವಲಕಾಯಿ 40 ರೂ.
  • ಕುಂಬಳಕಾಯಿ 20 ರೂ.
  • ಹಸಿ ಶುಂಠಿ 30 ರೂ.

ಸೊಪ್ಪಿನ ದರ (ಕೊಂಚ ಇಳಿಕೆ):

  • ಕೊತ್ತಂಬರಿ ಸೊಪ್ಪು 100ಕ್ಕೆ 160 ರೂ.
  • ಸಬ್ಬಸಿಕೆ ಸೊಪ್ಪು 100ಕ್ಕೆ 200 ರೂ.
  • ಮೆಂತೆ ಸೊಪ್ಪು 100ಕ್ಕೆ 160 ರೂ.
  • ಪಾಲಕ್ ಸೊಪ್ಪು 100ಕ್ಕೆ 160 ರೂ.
  • ಪುದಿನ ಸೊಪ್ಪು 100ಕ್ಕೆ 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್ 35 ರೂ.
  • ಎಲೆಕೋಸು 25 ರೂ.
  • ಬಿಟ್​​ರೂಟ್ 40 ರೂ.
  • ಸೋರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬಿಜ್ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೊ 10 ರೂ.
  • ಬೆಂಡಿಕಾಯಿ 20 ರೂ.
  • ಹೀರೆಕಾಯಿ 30 ರೂ.
  • ಹಾಗಲಕಾಯಿ 28 ರೂ.
  • ಎಳೆ ಸೌತೆ 16 ರೂ.
  • ತೊಂಡೆಕಾಯಿ 20ರೂ.
  • ನವಿಲುಕೋಸು 40 ರೂ.
  • ಆಲೂಗಡ್ಡೆ 25 ರೂ.
  • ಬೆಳ್ಳುಳ್ಳಿ 30ರಿಂದ 60 ರೂ.
  • ಸೀಮೆ ಬದನೆಕಾಯಿ 35 ರೂ.

ಮೈಸೂರಲ್ಲಿ ತರಕಾರಿ ದರ:

  • ಬೀನ್ಸ್ 40 ರೂ.
  • ಟೊಮೆಟೊ 6 ರೂ.
  • ಬೆಂಡೆಕಾಯಿ 18 ರೂ.
  • ಸೌತೆಕಾಯಿ 8 ರೂ.
  • ಗುಂಡು ಬದನೆ 14 ರೂ.
  • ಕುಂಬಳಕಾಯಿ 7 ರೂ.
  • ಹೀರೆಕಾಯಿ 20 ರೂ.
  • ಪಡವಲಕಾಯಿ 28 ರೂ.
  • ತೊಂಡೆಕಾಯಿ 28 ರೂ.
  • ಹಾಗಲಕಾಯಿ 222 ರೂ.
  • ದಪ್ಪ ಮೆಣಸು 60 ರೂ.
  • ಸೋರೆಕಾಯಿ 12 ರೂ.
  • ಬದನೆ ಕಾಯಿ (ವೈಟ್) 17 ರೂ.
  • ಕೋಸು 15 ರೂ.
  • ಸೀಮೆ ಬದನೆ 21 ರೂ.
  • ಬಜ್ಜಿ 55 ರೂ.
  • ಮೆಣಸಿನಕಾಯಿ 25 ರೂ.
  • ಕಾಲಿಫ್ಲವರ್ 15 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.