ETV Bharat / state

ಅರಮನೆ ಆವರಣದಲ್ಲಿ ಆಯುಧ ಪೂಜಾ ವೈಭವ : ವಿಶೇಷ ಪೂಜೆ ಸಲ್ಲಿಸಿದ ಮಹಾರಾಜ ಯದುವೀರ - ಮೈಸೂರು

ಅರಮನೆ ಆವರಣದಲ್ಲಿ ಆಯುಧ ಪೂಜೆಯ ವೈಭವ ಆರಂಭವಾಗಿದ್ದು, ಮಹಾರಾಜರು ಆಯುಧಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಆಯುಧ ಪೂಜೆಯ ವೈಭವ
author img

By

Published : Oct 7, 2019, 2:03 PM IST

Updated : Oct 7, 2019, 3:49 PM IST

ಮೈಸೂರು: ಅರಮನೆ ಆವರಣದಲ್ಲಿ ಆಯುಧ ಪೂಜೆಯ ವೈಭವ ಆರಂಭವಾಗಿದ್ದು, ಮಹಾರಾಜರು ಆಯುಧಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಪಟ್ಟದ ಆನೆ ಕುದುರೆ ಹಾಗೂ ಎತ್ತುಗಳು ಅರಮನೆ ಆವರಣ ಪ್ರವೇಶಿಸಿವೆ.

ಅರಮನೆ ಆವರಣದಲ್ಲಿ ಆಯುಧ ಪೂಜಾ ವೈಭವ

ವಿಶೇಷವಾದ ಪಲ್ಲಕ್ಕಿ ರಥ ಸಿದ್ಧಗೊಂಡಿದ್ದು, ಒಂದೆಡೆ ನಾದಸ್ವರ ಇನ್ನೊಂದೆಡೆ ಇಂಗ್ಲಿಷ್ ಬ್ಯಾಂಡ್ ಮೇಳೈಸಿದ್ದು, ದಸರೆಯ ವೈಭವ ಅರಮನೆ ಒಳಗೆ ಎದ್ದು ಕಾಣುತ್ತಿದೆ.

ಮೈಸೂರು: ಅರಮನೆ ಆವರಣದಲ್ಲಿ ಆಯುಧ ಪೂಜೆಯ ವೈಭವ ಆರಂಭವಾಗಿದ್ದು, ಮಹಾರಾಜರು ಆಯುಧಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಪಟ್ಟದ ಆನೆ ಕುದುರೆ ಹಾಗೂ ಎತ್ತುಗಳು ಅರಮನೆ ಆವರಣ ಪ್ರವೇಶಿಸಿವೆ.

ಅರಮನೆ ಆವರಣದಲ್ಲಿ ಆಯುಧ ಪೂಜಾ ವೈಭವ

ವಿಶೇಷವಾದ ಪಲ್ಲಕ್ಕಿ ರಥ ಸಿದ್ಧಗೊಂಡಿದ್ದು, ಒಂದೆಡೆ ನಾದಸ್ವರ ಇನ್ನೊಂದೆಡೆ ಇಂಗ್ಲಿಷ್ ಬ್ಯಾಂಡ್ ಮೇಳೈಸಿದ್ದು, ದಸರೆಯ ವೈಭವ ಅರಮನೆ ಒಳಗೆ ಎದ್ದು ಕಾಣುತ್ತಿದೆ.

Intro:newsBody:ಅರಮನೆ ಒಳಗೆ ಆಯುಧಪೂಜೆ ವೈಭವ, ಮೊಳಗುತ್ತಿದೆ ಇಂಗ್ಲಿಷ್ ಬ್ಯಾಂಡು; ಪಟ್ಟದ ಆನೆ ಎತ್ತು ಕುದುರೆ ಆಗಮನ


ಮೈಸೂರು: ಅರಮನೆ ಆವರಣದಲ್ಲಿ ಆಯುಧಪೂಜೆಯ ವೈಭವ ಆರಂಭವಾಗಿದ್ದು ಮಹಾರಾಜರು ಆಯುಧಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಪಟ್ಟದ ಆನೆ ಕುದುರೆ ಹಾಗೂ ಎತ್ತುಗಳು ಅರಮನೆ ಆವರಣ ಪ್ರವೇಶಿಸಿವೆ.
ವಿಶೇಷವಾದ ಪಲ್ಲಕ್ಕಿ ರಥ ಸಿದ್ಧಗೊಂಡಿದೆ. ಒಂದೆಡೆ ನಾದಸ್ವರ ಇನ್ನೊಂದೆಡೆ ಇಂಗ್ಲಿಷ್ ಬ್ಯಾಂಡ್ ಮೇಳೈಸಿದ್ದು, ದಸರೆಯ ವೈಭವ ಅರಮನೆ ಒಳಗೆ ಎದ್ದು ಕಾಣುತ್ತಿದೆ. ಮುಂದಿನ ಎರಡು ಗಂಟೆಗಳ ಕಾಲ ನಿರಂತರವಾಗಿ ಪೂಜಾ ವಿಧಿವಿಧಾನಗಳು ಹಾಗೂ ಇತರೆ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ಆಚರಣೆಯಾಗಲಿದ್ದು, ಅರಮನೆಯ ಪಟ್ಟದ ಆನೆಗಳು ಕುದುರೆ ಹಾಗೂ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.
ಈಗಾಗಲೇ ಅರಮನೆಯ ಫಿರಂಗಿ ಹಾಗೂ ಬಳಕೆಯ ವಾಹನಗಳಿಗೆ ಪೂಜೆ ಸಲ್ಲಿಸಲಾಗಿದೆ. ಇಂಗ್ಲಿಷ್ ಬ್ಯಾಂಡ್ ಮೊಳಗುವಿಕೆ ಗೆ ಪಟ್ಟದ ಕುದುರೆ ಭಯಗೊಂಡಿದ್ದ ನಿಯಂತ್ರಿಸುವುದಕ್ಕೆ ಹರಸಾಹಸ ಪಡಬೇಕಾಯಿತು. ಆದರೆ ಸಾಂಪ್ರದಾಯಿಕ ಆಚರಣೆ ನಿಗದಿಯಂತೆ ಮುಂದುವರಿದಿದ್ದು ಅರಮನೆಯ ಒಳಗೆ ಆಯ್ದ ಕೆಲವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಪೂಜೆಯ ವೀಕ್ಷಣೆಗೆ ಕುಟುಂಬ ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪೂಜಾ ವಿಧಿವಿಧಾನಗಳು ನೆರವೇರುತ್ತಿದ್ದು, ಈ ಆಚರಣೆ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಅತ್ಯಂತ ಪ್ರಾಮುಖ್ಯತೆ ಹಾಗೂ ಜನಪ್ರಿಯತೆ ಪಡೆದಿದೆ. ಅರಮನೆಯ ವಿವಿಧ ಮಾದರಿಯ ಕತ್ತಿಗಳು ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಖುದ್ದು ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ಅರಮನೆಯ ಪಟ್ಟದ ಕುದುರೆ ಹಾಗೂ ಆನೆಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಜೊತೆಗೆ ಉತ್ಸವಮೂರ್ತಿ ಕೊಂಡೊಯ್ಯುವ ರಥ ಹಾಗೂ ಪಲ್ಲಕ್ಕಿ ಗಳಿಗೂ ಅವರೇ ಪೂಜೆ ಸಲ್ಲಿಸಲಿದ್ದಾರೆ. ಮುಂದಿನ 2.0 ನಡೆಯುವ ಪೂಜಾ ವಿಧಿ ವಿಧಾನವನ್ನು ಇಡೀ ದೇಶವೇ ವೀಕ್ಷಿಸಲಿದೆ.Conclusion:news
Last Updated : Oct 7, 2019, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.