ETV Bharat / state

ಮೃಗಾಲಯದ ದಿನಗೂಲಿ ನೌಕರರಿಗೆ ತಲಾ ₹10 ಸಾವಿರ ನೀಡಿದ ಸುಧಾಮೂರ್ತಿ - Sudhamurthy

ಇದಕ್ಕೂ ಮೊದಲು ಲಾಕ್​​ಡೌನ್​​ನಲ್ಲಿ ಮೃಗಾಲಯ ನಿರ್ವಹಣೆಗಾಗಿ 20 ಲಕ್ಷದಂತೆ ಮೂರು ಬಾರಿ ಧನಸಹಾಯ ಮಾಡಿದ್ದರು. ಇದೀಗ ಅಲ್ಲಿನ ನೌಕರರಿಗೆ ಸಹಾಯದ ಹಸ್ತ ಚಾಚಿದ್ದು, ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ.

sudhamurthy
ಸುಧಾಮೂರ್ತಿ
author img

By

Published : Oct 9, 2021, 2:01 PM IST

ಮೈಸೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮಾನವೀಯ ಕಾರ್ಯಗಳಿಂದಲೇ ಜನರ ಪ್ರೀತಿ ಗಳಿಸಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೊಳಗಾದ ಶ್ರೀಚಾಮರಾಜೇಂದ್ರ ಮೃಗಾಲಯದ 239 ದಿನಗೂಲಿ ನೌಕರರಿಗೆ ತಲಾ 10 ಸಾವಿರ ರೂಪಾಯಿ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.

sudhamurthy-donates-10-thousand-for-every-employee-of-mysuru-zoo
ಮೃಗಾಲಯ ದಿನಗೂಲಿ ನೌಕರರಿಗೆ ತಲಾ ₹10 ಸಾವಿರ ನೀಡಿದ ಸುಧಾಮೂರ್ತಿ

ಇದಕ್ಕೂ ಮೊದಲು ಲಾಕ್​​ಡೌನ್​​ನಲ್ಲಿ ಮೃಗಾಲಯ ನಿರ್ವಹಣೆಗಾಗಿ 20 ಲಕ್ಷದಂತೆ ಮೂರು ಬಾರಿ ಧನಸಹಾಯ ಮಾಡಿದ್ದರು. ಇದೀಗ ಅಲ್ಲಿನ ನೌಕರರಿಗೆ ಸಹಾಯದ ಹಸ್ತ ಚಾಚಿದ್ದು, ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ.

ಮೈಸೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮಾನವೀಯ ಕಾರ್ಯಗಳಿಂದಲೇ ಜನರ ಪ್ರೀತಿ ಗಳಿಸಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೊಳಗಾದ ಶ್ರೀಚಾಮರಾಜೇಂದ್ರ ಮೃಗಾಲಯದ 239 ದಿನಗೂಲಿ ನೌಕರರಿಗೆ ತಲಾ 10 ಸಾವಿರ ರೂಪಾಯಿ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.

sudhamurthy-donates-10-thousand-for-every-employee-of-mysuru-zoo
ಮೃಗಾಲಯ ದಿನಗೂಲಿ ನೌಕರರಿಗೆ ತಲಾ ₹10 ಸಾವಿರ ನೀಡಿದ ಸುಧಾಮೂರ್ತಿ

ಇದಕ್ಕೂ ಮೊದಲು ಲಾಕ್​​ಡೌನ್​​ನಲ್ಲಿ ಮೃಗಾಲಯ ನಿರ್ವಹಣೆಗಾಗಿ 20 ಲಕ್ಷದಂತೆ ಮೂರು ಬಾರಿ ಧನಸಹಾಯ ಮಾಡಿದ್ದರು. ಇದೀಗ ಅಲ್ಲಿನ ನೌಕರರಿಗೆ ಸಹಾಯದ ಹಸ್ತ ಚಾಚಿದ್ದು, ಮತ್ತೊಮ್ಮೆ ಜನರ ಹೃದಯ ಗೆದ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.