ETV Bharat / state

ರಂಜಾನ್‌ ನಿಮಿತ್ತ ಮೈಸೂರಿನ ಸಾಡೇ ರೋಡ್​ನಲ್ಲಿ ಭರ್ಜರಿ ವ್ಯಾಪಾರ - ರಂಜಾನ್‌ ಮಾಸ

ಮೈಸೂರಿನಲ್ಲಿ ರಂಜಾನ್‌ ಮಾಸದ ಹಿನ್ನೆಲೆಯಲ್ಲಿ ಬಗೆಬಗೆಯ ತಿನಿಸು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಜೋರಾಗಿದೆ.

ರಂಜಾನ್‌ ಹಿನ್ನೆಲೆ ನಗರದ ಸಾಡೇ ರೋಡ್​ನಲ್ಲಿ ಭರ್ಜರಿ ವ್ಯಾಪಾರ
author img

By

Published : May 28, 2019, 6:07 PM IST

ಮೈಸೂರು: ರಂಜಾನ್‌ ಮಾಸದ ಹಿನ್ನೆಲೆ ನಗರದ ಸಾಡೇ ರೋಡ್​ನಲ್ಲಿ ಬಗೆಬಗೆಯ ತಿನಿಸು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಜೋರಾಗಿದೆ. ಉಪವಾಸ ಅಂತ್ಯಕ್ಕೆ ದಿನಗಣನೆ ಆರಂಭವಾಗಿದ್ದು, ನಗರದ ಸಾಡೇ ರೋಡ್​ನಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ.

ಹೊಸ ಹೊಸ ಅಂಗಡಿಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದು, ಕುರ್ತಾ, ಟೋಪಿ, ಬಳೆ, ಬಟ್ಟೆ, ಚಪ್ಪಲಿ, ಇತರೆ ಗೃಹೋಪಯೋಗಿ ವಸ್ತುಗಳ ಖರೀದಿ ಜೋರಾಗಿದ್ದರಿಂದ ವ್ಯಾಪಾರಿಗಳು ಫುಲ್​ ಖುಷಿಯಲ್ಲಿದ್ದಾರೆ.

ರಂಜಾನ್‌ ಹಿನ್ನೆಲೆ ನಗರದ ಸಾಡೇ ರೋಡ್​ನಲ್ಲಿ ಭರ್ಜರಿ ವ್ಯಾಪಾರ

ರಂಜಾನ್‌ ಮಾಸ ಬಂದರೆ ಸಾಕು ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಸೇರಿದಂತೆ ಇತರ ಪಟ್ಟಣಗಳಿಂದ ಗ್ರಾಹಕರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಹಾಗಾಗಿ ಸಾಡೇ ರೋಡ್​​ ಸಂಜೆ ಆಗುತ್ತಿದ್ದಂತೆ ಒಂದು ಹೆಜ್ಜೆ ಇಡಲು ಆಗದಷ್ಟು ಜನಸಂದಣಿ ಪ್ರದೇಶವಾಗಿರುತ್ತದೆ. ಬಿಸಿ ಬಿಸಿ ಸಮೋಸಾ, ದೋಸೆ, ಹಾಲು, ಖರ್ಜೂರ, ದ್ರಾಕ್ಷಿ ಸೇರಿದಂತೆ ಹಲವು ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ ನಡೆಯುತ್ತದೆ.

Intro:ರಂಜಾನ್ ವಹಿವಾಟು

Body:ರಂಜಾನ್ ವಹಿವಾಟು

Conclusion:ರಂಜಾನ್ ಗೆ ಸಾಡೇ ರೋಡ್ ನಲ್ಲಿ‌ ಸ್ಪೇಷನ್ ಪ್ರತಿನಿತ್ಯ ಫುಲ್ ಹೌಸ್
ಮೈಸೂರು: ರಂಜಾನ್ ಉಪವಾಸ ಅಂತ್ಯಕ್ಕೆ ದಿನಗಣನೆ ಆರಂಭವಾಗುತ್ತಿದ್ದು, ಅಶೋಕ ರಸ್ತೆಯಲ್ಲಿರುವ ಸಾಡೇ ರೋಡ್ ನಾ ಮೀನಾ ಬಜಾರ್ ನಲ್ಲಿ ಭರ್ಜರಿ ವಹಿವಾಟು ನಡೆಯುತ್ತಿದೆ.
ಉಪವಾಸ ೭ ದಿವಸ ಬಾಕಿ ಇರುವಂತೆ ಸಾಡೇ ರಸ್ತೆಯಲ್ಲಿ ಅಂಗಡಿ ತೆರೆದುಕೊಳ್ಳುತ್ತವೆ.ಕುರ್ತಾ, ಟೋಪಿ ಬಳೆ,ಬಟ್ಟೆ, ಚಪ್ಪಲಿ, ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮಾಡುತ್ತದೆ.‌
ಮೈಸೂರು ನಗರದಲ್ಲಿ ಇದೊಂದು ರಸ್ತೆಯಲ್ಲಿ ಅತಿ ಹೆಚ್ಚಿನ ವಾಹಿವಾಟು ನಡೆಯುತ್ತದೆ.ಚಾಮರಾಜನಗರ, ಹುಣಸೂರು,ಕೆ.ಆರ್.ನಗರ, ಪಿರಿಯಾಪಟ್ಟಣ, ಸೇರಿದಂತೆ ಹಲವು ಭಾಗದಿಂದ ಗ್ರಾಹಕರ ದಂಡೇ ಹರಿದು ಬರುತ್ತದೆ.
ಸಂಜೆ ಆಗುತ್ತಿದ್ದಂತೆ ಒಂದು ಹೆಜ್ಜೆ ಇಡಲು ಆಗದಷ್ಟು ಜನಸಂದಣಿ ಇರುತ್ತದೆ.ಸಮೋಸ, ಪಾಲುದ, ದೋಸೆ,ಹಾಲು ಹರಿರ, ಪುರಿಪಾಲ್ಯ, ಸೇವಿ, ಕರ್ಜೂರ, ದ್ರಾಕ್ಷಿ, ಸೇರಿದಂತೆ ಹಲವು ತಿಂಡಿಗಳ ಭರ್ಜರಿ ವ್ಯಾಪಾರ ವಾಗುತ್ತಿದೆ.
ಈ ಸಂಬಂಧ 'ಈ ಟಿವಿ ಭಾರತ್' ನೊಂದಿಗೆ ಮಾತನಾಡಿದ ಯುವತಿ ಸೀಮಾ, ವ್ಯಾಪಾರಿಗಳಾದ ಮಹಮ್ಮದ್ ಇಬ್ರಾಹಿಂ( ಗಡ್ಡ ಬಿಟ್ಟುವವರು) , ಅಕ್ರಪಾಷ ಮಾತನಾಡಿ ಸಂಭ್ರಮ ವ್ಯಕ್ತಪಡಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.