ETV Bharat / state

ಅನುಮತಿ ಪಡೆಯದೆ 'ಒಡೆಯ'ನ ಮೆರವಣಿಗೆ: ಅಭಿಮಾನಿಗಳಿಗೆ ಖಾಕಿ ತಡೆ

ಒಡೆಯ ಸಿನಿಮಾ ಬಿಡುಗಡೆ ಹಿನ್ನೆಲೆ ಪೊಲೀಸರ ಅನುಮತಿ ಪಡೆಯದೇ ದರ್ಶನ್​ ಅಭಿಮಾನಿಗಳು ನಡೆಸುತ್ತಿದ್ದ ಮೆರವಣಿಗೆಗೆ ಪೊಲೀಸರು ತಡೆ ನೀಡಿದ್ದಾರೆ.

mysore
'ಒಡೆಯ'ನಿಗಾಗಿ ಮೆರವಣಿಗೆ
author img

By

Published : Dec 11, 2019, 1:35 PM IST

ಮೈಸೂರು: ಒಡೆಯ ಸಿನಿಮಾ ಬಿಡುಗಡೆ ಹಿನ್ನೆಲೆ ಪೊಲೀಸರ ಅನುಮತಿ ಪಡೆಯದೆ ದರ್ಶನ್​ ಅಭಿಮಾನಿಗಳು ನಡೆಸುತ್ತಿದ್ದ ಮೆರವಣಿಗೆಗೆ ಪೊಲೀಸರು ತಡೆಯೊಡ್ಡಿದ್ದಾರೆ.

ನಾಳೆ ಒಡೆಯ ಚಿತ್ರ ಬಿಡುಗಡೆ ಆಗಲಿದ್ದು, ಈ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರ ತಂಡ ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನಕ್ಷತ್ರ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು.

'ಒಡೆಯ'ನಿಗಾಗಿ ಮೆರವಣಿಗೆ

ಈ ಮೆರವಣಿಗೆಗೆ ಸಾರೋಟುಗಳು ಬಂದು ನಿಂತಿದ್ದವು. ಆದರೆ ಮೆರವಣಿಗೆ ಸಾಗುವ ದೊಡ್ಡ ಗಡಿಯಾರ, ಗಾಂಧಿ ವೃತ್ತ, ಪ್ರಭ ಚಿತ್ರ ಮಂದಿರ, ನ್ಯೂ ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆಯಲ್ಲಿ ಸಾಗುವ ಮಾರ್ಗದಲ್ಲಿ ಪೊಲೀಸ್ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಬೇಕಿದ್ದ ನಕ್ಷತ್ರ ಮೆರವಣಿಗೆಯನ್ನು12 ಗಂಟೆಗೆ ಹಾಕಲಾಯಿತು. ಆದರೂ 12 ಗಂಟೆಗೂ ಈ ಮೆರವಣಿಗೆಗೆ ಪೊಲೀಸ್​​ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸದಂತೆ ಪೊಲೀಸರು ಅಭಿಮಾನಿಗಳನ್ನು ತಡೆದು ವಾಪಸ್ ಕಳುಹಿಸಿದರು.

Intro:ಮೈಸೂರು: ನಾಳೆ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಚಿತ್ರ ಒಡೆಯ ಬಿಡುಗಡೆ ಹಿನ್ನಲೆಯಲ್ಲಿ ಇಂದು ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ನಲ್ಲಿ ಮೆರವಣಿಗೆಗೆ ಅನುಮತಿ ಪಡೆಯದ ಹಿನ್ನೆಲೆ ಮೆರವಣಿಗೆಗೆ ಪೋಲಿಸರು ತಡೆ ಮಾಡಿದ್ದಾರೆ.

Body:ನಾಳೆ ಒಡೆಯ ಚಿತ್ರ ಬಿಡುಗಡೆ ಆಗಲಿದ್ದು ಈ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರ ತಂಡ ಇಂದು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ನಕ್ಷತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗತ್ತು. ಈ ಮೆರವಣಿಗೆಗೆ ಸಾರೋಟುಗಳು ಬಂದು ನಿಂತಿದ್ದವು.
ಆದರೆ ಮೆರವಣಿಗೆ ಸಾಗುವ ದೊಡ್ಡ ಗಡಿಯಾರ, ಗಾಂದಿ ವೃತ್ತ, ಪ್ರಭ ಚಿತ್ರ ಮಂದಿರ, ನ್ಯೂ ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆಯಲ್ಲಿ ಸಾಗುವ ಮಾರ್ಗದಲ್ಲಿ ಪೋಲಿಸ್ ಅನುಮತಿ ಪಡೆಯದ ಹಿನ್ನಲೆಯಲ್ಲಿ ಬೆಳಿಗ್ಗೆ ೯:೩೦ಕ್ಕೆ ಪ್ರಾರಂಭವಾಗಬೇಕಿದ್ದ ನಕ್ಷತ್ರ ಮೆರವಣಿಗೆಯನ್ನು ೧೨ ಗಂಟೆಗೆ ಹಾಕಲಾಯಿತು.
ಆದರು ೧೨ ಗಂಟೆಗೂ ಈ ಮೆರವಣಿಗೆಗೆ ಪೋಲಿಸ್ ಅನುಮತಿ ಪಡೆಯದ ಹಿನ್ನಲೆಯಲ್ಲಿ ಮೆರವಣಿಗೆ ನಡೆಸದಂತೆ ಪೋಲಿಸರು ತಡೆದು ವಾಪಸ್ ಕಳುಹಿಸಿದರು.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.