ETV Bharat / state

ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆಗೆ ಮುಂದಾದ ದಂಪತಿ - ಠಾಣೆ ಮುಂದೆ ವಿಷ ಕುಡಿದ ಪೇದೆ ದಂಪತಿ

ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕನಾಗಿ ಕಾರ್ಯನಿರ್ವಹಿಸುವ ನಾಗೇಶ್ ಆಸ್ತಿ ವಿಚಾರವಾಗಿ ತನ್ನ ಅತ್ತೆ ಜೊತೆ ಜಗಳವಾಡಿಕೊಂಡು ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಪೊಲೀಸ್​ ಠಾಣೆಯ ಮುಂದೆಯೇ ವಿಷ ಕುಡಿದಿದ್ದಾನೆ.

ಪೇದೆ ದಂಪತಿ
author img

By

Published : Oct 11, 2019, 3:22 PM IST

ಮೈಸೂರು: ಅತ್ತೆ ಮನೆಯ ಆಸ್ತಿಗಾಗಿ ಪೊಲೀಸ್ ಪೇದೆ ತನ್ನ ಹೆಂಡತಿಯೊಂದಿಗೆ ಪೊಲೀಸ್ ಠಾಣೆ ಎದುರು ವಿಷದ ಬಾಟಲ್ ಹಿಡಿದುಕೊಂಡು ನನಗೆ ನ್ಯಾಯ ಸಿಗುತ್ತಿಲ್ಲವೆಂದು ವಿಷ ಕುಡಿದು ಆಸ್ಪತ್ರೆಗೆ ಸೇರಿರುವ ಘಟನೆ ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್​ ಠಾಣೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಪೊಲೀಸ್​ ಠಾಣೆಯ ವಾಹನ ಚಾಲಕನಾಗಿರುವ ನಾಗೇಶ್ (31) ಕಳೆದ 5 ತಿಂಗಳ ಹಿಂದೆ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ಲಾವಣ್ಯ ಎಂಬ ಯುವತಿಯನ್ನು ಪ್ರೀತಿಸಿ ಮದಯವೆಯಾಗಿದ್ದ , ಗುರುವಾರ ಪತ್ನಿಯೊಂದಿಗೆ ಬೂದನೂರು ಗ್ರಾಮಕ್ಕೆ ಬಂದ ನಾಗೇಶ್ ತನ್ನ ವಿಧವೆ ಅತ್ತೆಯೊಂದಿಗೆ ಜಗಳ ಮಾಡಿ ನನಗೆ ಮಗಳ ಪಾಲಿನ ಆಸ್ತಿ ಬೇಕು ಎಂದು ಗಲಾಟೆ ಮಾಡಿದ್ದಾನೆ. ಕೊನೆಗೆ ಸಂಜೆ ಪೊಲೀಸ್ ಠಾಣೆಗೆ ಈ ಸಂಬಂಧ ನಾಗೇಶನೇ ದೂರು ನೀಡಿದ್ದು, ಪೊಲೀಸರು ಇಬ್ಬರನ್ನೂ ಕರೆಸಿ ನ್ಯಾಯ ಪಂಚಾಯಿತಿ ಮಾಡಿ ಕಳುಹಿಸಿದ್ದಾರೆ.

ಠಾಣೆ ಮುಂದೆ ನಾಟಕ ಮಾಡಿದ ಪೊಲೀಸ್ ಪೇದೆ : ಹೆಂಡತಿಯೊಂದಿಗೆ ಠಾಣೆಯ ಮುಂದೆ ಬಂದ ಪೇದೆ ನಾಗೇಶ್ ಠಾಣೆಯಲ್ಲಿ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ವಿಷದ ಬಾಟಲ್ ಹಿಡಿದುಕೊಂಡು ಬೇರಯವರಿಂದ ವಿಡಿಯೋ ಮಾಡಿಸಿ ಸ್ವಲ್ಪ ವಿಷ ಕುಡಿಯುವಂತೆ ನಾಟಕ ಮಾಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ವಿಷವನ್ನು ತನ್ನ ಹೆಂಡತಿಗೂ ಕುಡಿಸಿದ್ದಾನೆ. ಇದರಿಂದಾಗಿ, ಹೆಂಡತಿ ಅಸ್ವಸ್ಥಳಾಗಿದ್ದಾಳೆ. ಆದರೆ ನಾಗೇಶ್ ಸ್ವಲ್ಪ ವಿಷ ಕುಡಿದಿದ್ದು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮೈಸೂರು: ಅತ್ತೆ ಮನೆಯ ಆಸ್ತಿಗಾಗಿ ಪೊಲೀಸ್ ಪೇದೆ ಹೆಂಡತಿಯೊಂದಿಗೆ ಠಾಣೆಯಲ್ಲಿ ನನಗೆ ನ್ಯಾಯ ಸಿಗುತ್ತಿಲ್ಲ, ಎಂದು ಪೊಲೀಸ್ ಠಾಣೆಯ ಎದುರು ವಿಷದ ಬಾಟಲ್ ಹಿಡಿದುಕೊಂಡು ನಾಟಕ ಮಾಡಿ ಆಸ್ಪತ್ರೆಗೆ ಸೇರಿರುವ ಘಟನೆ ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Body:

ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಾಹನದ ಚಾಲಕನಾಗಿರುವ ನಾಗೇಶ್ (೩೧)ವರ್ಷ ಈತ ಕಳೆದ ೫ ತಿಂಗಳ ಹಿಂದೆ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ಲಾವಣ್ಯ ಎಂಬ ಯುವತಿಯನ್ನು ಪ್ರೀತಿಸಿ ಮದಯವೆಯಾಗಿದ್ದ , ನೆನ್ನೆ ಪತ್ನಿಯೊಂದಿಗೆ ಬೂದನೂರು ಗ್ರಾಮಕ್ಕೆ ಬಂದ ನಾಗೇಶ್ ತನ್ನ ವಿಧವೆ ಅತ್ತೆಯೊಂದಿಗೆ ಜಗಳ ಮಾಡಿ ನನಗೆ ಮಗಳ ಪಾಲಿನ ಆಸ್ತಿ ಬೇಕು ಎಂದು ಗಲಾಟೆ ಮಾಡಿದ್ದಾನೆ. ಕೊನೆಗೆ ಸಂಜೆ ಪೊಲೀಸ್ ಠಾಣೆಗೆ ಈ ಸಂಬಂದ ನಾಗೇಶನೆ ದೂರು ನೀಡಿದ್ದು ಪೊಲೀಸರು ಇಬ್ಬರನ್ನೂ ಕರೆಸಿ ನ್ಯಾಯ ಪಂಚಾಯತಿ ಮಾಡಿ ಕಳುಹಿಸಿದ್ದಾರೆ.

ಠಾಣೆ ಮುಂದೆ ನಾಟಕ ಮಾಡಿದ ಪೊಲೀಸ್ ಪೇದೆ.

ಹೆಂಡತಿಯೊಂದಿಗೆ ಠಾಣೆಯ ಮುಂದೆ ಬಂದ ಪೇದೆ ನಾಗೇಶ್ ಠಾಣೆಯಲ್ಲಿ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ವಿಷದ ಬಾಟಲ್ ಹಿಡಿದುಕೊಂಡು ಬೇರಯವರಿಂದ ವಿಡಿಯೋ ಮಾಡಿಸಿ ಸ್ವಲ್ಪ ವಿಷ ಕುಡಿಯುವಂತೆ ನಾಟಕ ಮಾಡಿದ್ದು ಈ ವಿಷವನ್ನು ತನ್ನ ಹೆಂಡತಿಗೂ ಕುಡಿಸಿದ್ದು , ಹೆಂಡತಿ ವಿಷವನ್ನೇ ಕುಡಿದು ಅಸ್ತವ್ಯಸ್ಥವಾಗಿದ್ದಾಳೆ. ಆದರೆ ನಾಗೇಶ್ ಸ್ವಲ್ಪ ವಿಷ ಕುಡಿದಿದ್ದು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.