ETV Bharat / state

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ₹50.. ಅದಕ್ಕೂ ಕಾರಣ ಇದೆಯಂತೆ - Mysore railway station news

ಪ್ಲಾಟ್‌ಫಾರ್ಮ್ ಟಿಕೆಟ್‌ನ ದರ ಹೆಚ್ಚಳವು ಸಾರ್ವಜನಿಕರ ವೃಥಾ ಪ್ಲಾಟ್‌ಫಾರ್ಮ್ ಪ್ರವೇಶ ನಿರ್ಬಂಧಿಸುವ ಉದ್ದೇಶ ಹೊಂದಿದೆ. ಇದರಿಂದಾಗಿ ಪ್ಲಾಟ್‌ಫಾರ್ಮ್​ಗಳಲ್ಲಿ ಜನದಟ್ಟಣೆ ತಪ್ಪುತ್ತದೆ. ಕೆಳಗಿನ ವಿಶೇಷ ರೈಲುಗಳು ಮೈಸೂರು ನಿಲ್ದಾಣದಿಂದ ಹೊರಡುತ್ತವೆ..

ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ

author img

By

Published : Sep 29, 2020, 10:07 PM IST

ಮೈಸೂರು : ಕೋವಿಡ್-19 ಸಾಂಕ್ರಾಮಿಕ ರೋಗವು ದೇಶದಲ್ಲಿ ಹೆಚ್ಚು ವೇಗವಾಗಿ ಹರಡುತ್ತಿರುವ ಕಾರಣ ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡು ಮೈಸೂರು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕವನ್ನ ತಕ್ಷಣದಿಂದ ಜಾರಿಗೆ ಬರುವಂತೆ ಡಿ. 31ರವರೆಗೆ ರೂ. 50ಕ್ಕೆ ಹೆಚ್ಚಿಸಲಾಗಿದೆ.

ಪ್ಲಾಟ್‌ಫಾರ್ಮ್ ಟಿಕೆಟ್‌ನ ದರ ಹೆಚ್ಚಳವು ಸಾರ್ವಜನಿಕರ ವೃಥಾ ಪ್ಲಾಟ್‌ಫಾರ್ಮ್ ಪ್ರವೇಶ ನಿರ್ಬಂಧಿಸುವ ಉದ್ದೇಶ ಹೊಂದಿದೆ. ಇದರಿಂದಾಗಿ ಪ್ಲಾಟ್‌ಫಾರ್ಮ್​ಗಳಲ್ಲಿ ಜನದಟ್ಟಣೆ ತಪ್ಪುತ್ತದೆ. ಕೆಳಗಿನ ವಿಶೇಷ ರೈಲುಗಳು ಮೈಸೂರು ನಿಲ್ದಾಣದಿಂದ ಹೊರಡುತ್ತವೆ. ನಿಲ್ದಾಣದಲ್ಲಿ ಕೊನೆಗೊಳ್ಳುತ್ತವೆ. ನಿಲ್ದಾಣದ ಮುಖಾಂತರ ಓಡುತ್ತಿವೆ.

1. ರೈಲು ಸಂಖ್ಯೆ 06503/06504 ಕೆ.ಎಸ್.ಆರ್. ಬೆಂಗಳೂರು - ಮೈಸೂರು – ಕೆ.ಎಸ್.ಆರ್. ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‌ಪ್ರೆಸ್

2. ರೈಲು ಸಂಖ್ಯೆ 06539/06540 ​​ಕೆಎಸ್.ಆರ್. ಬೆಂಗಳೂರು - ಮೈಸೂರು – ಕೆ.ಎಸ್.ಆರ್. ಬೆಂಗಳೂರು (ದೈನಂದಿನ) ವಿಶೇಷ ಎಕ್ಸ್‌ಪ್ರೆಸ್

3. ರೈಲು ಸಂಖ್ಯೆ 06535/06536 ಮೈಸೂರು - ಸೋಲಾಪುರ - ಮೈಸೂರು (ದೈನಂದಿನ) ವಿಶೇಷ ಎಕ್ಸ್‌ಪ್ರೆಸ್

4. ರೈಲು ಸಂಖ್ಯೆ 06581/06582 ಹುಬ್ಬಳ್ಳಿ - ಮೈಸೂರು - ಹುಬ್ಬಳ್ಳಿ (ದೈನಂದಿನ) ವಿಶೇಷ ಎಕ್ಸ್‌ಪ್ರೆಸ್

5. ರೈಲು ಸಂಖ್ಯೆ 02975/02976 ಮೈಸೂರು - ಜೈಪುರ - ಮೈಸೂರು (ವಾರದಲ್ಲಿ ಎರಡು ದಿನ) ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್

6. ರೈಲು ಸಂಖ್ಯೆ 06517/06518 ಕೆ.ಎಸ್.ಆರ್. ಬೆಂಗಳೂರು - ಮಂಗಳೂರು ಕೇಂದ್ರ - ಕೆ.ಎಸ್.ಆರ್. ಬೆಂಗಳೂರು (ವಾರದಲ್ಲಿ ಮೂರು ದಿನ) ವಿಶೇಷ ಎಕ್ಸ್‌ಪ್ರೆಸ್ ರೈಲು ಗಾಡಿ ಸಂಚಾರ ಮಾಡಲಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.