ETV Bharat / state

ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಟಾಂಗ್ ಕೊಟ್ಟ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ - mla tanveer sait reaction in mysore

ಮೇಯರ್ ಸ್ಥಾನ ಎರಡು ವರ್ಷ ಕಾಂಗ್ರೆಸ್ ಹಾಗೂ ಮೂರು ವರ್ಷ ಜೆಡಿಎಸ್​ಗೆ ಅಂತ ನಿಗದಿಯಾಗಿದೆ. ಈಗ ಅವರಿಗೆ ಸಿಕ್ಕಿರಬಹುದು. ಮುಂದಿನ ದಿನಗಳಲ್ಲಿ ನಾವು ತೆಗೆದುಕೊಳ್ಳುತ್ತೀವಿ..

mla tanveer sait reaction about notice
ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ
author img

By

Published : Feb 26, 2021, 12:59 PM IST

ಮೈಸೂರು : ಮೇಯರ್ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಬಂದರೆ ಸಮಂಜಸವಾದ ಉತ್ತರ ಕೊಡುವೆ ಎಂದು ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ನೀಡಿದರು.

ಮೈಸೂರು ಪಾಲಿಕೆಯಲ್ಲಿನ ಮೈತ್ರಿ ಕುರಿತಂತೆ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ..

ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಮುವಾದಿ ಶಕ್ತಿಗಳನ್ನು ದೂರ ಇಡಬೇಕು ಎನ್ನುವ ಉದ್ದೇಶದಿಂದ ಮೇಯರ್ ಸ್ಥಾನ ಅವರಿಗೆ ಬಿಟ್ಟು ಕೊಡಲಾಗಿದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ಪಕ್ಷ ವಿರೋಧಿಯಾಗಿ ನಾನು ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮೇಯರ್ ಸ್ಥಾನ ಎರಡು ವರ್ಷ ಕಾಂಗ್ರೆಸ್ ಹಾಗೂ ಮೂರು ವರ್ಷ ಜೆಡಿಎಸ್​ಗೆ ಅಂತ ನಿಗದಿಯಾಗಿದೆ. ಈಗ ಅವರಿಗೆ ಸಿಕ್ಕಿರಬಹುದು. ಮುಂದಿನ ದಿನಗಳಲ್ಲಿ ನಾವು ತೆಗೆದುಕೊಳ್ಳುತ್ತೀವಿ ಎಂದರು.

ಇದನ್ನೂ ಓದಿ:ರಾಮನಗರ: ವಿದ್ಯುತ್​ ಸ್ಪರ್ಶಿಸಿ ಕಾಡಾನೆ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.