ETV Bharat / state

ಸಂಸದ ಶ್ರೀನಿವಾಸಪ್ರಸಾದ್-ಸಚಿವ ವಿ.ಸೋಮಣ್ಣ ಭೇಟಿ, ಮಾತುಕತೆ - ಮೈಸೂರು ದಸರ ಮಹೋತ್ಸವ

ನಾಡ ಹಬ್ಬ ದಸರಾ ಮಹೋತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ.ಸೋಮಣ್ಣ, ಇಂದು ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ದಸರಾ ಮಹೋತ್ಸವ ಆಚರಣೆಗೆ ಸಲಹೆ ಮತ್ತು ಸಹಕಾರ ನೀಡಿ ಎಂದು ಕೇಳಿಕೊಂಡರು.

ಸಂಸದ ಶ್ರೀನಿವಾಸ್ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭೇಟಿ, ಮಾತುಕತೆ
author img

By

Published : Aug 29, 2019, 5:02 PM IST

ಮೈಸೂರು: ‌ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ದಸರ ಮಹೋತ್ಸವಕ್ಕೆ ಸಹಕಾರ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಸಂಸದ ಶ್ರೀನಿವಾಸಪ್ರಸಾದ್, ಸಚಿವ ವಿ. ಸೋಮಣ್ಣ ಭೇಟಿ, ಮಾತುಕತೆ

ನಾಡ ಹಬ್ಬ ದಸರಾ ಮಹೋತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ವಿ.ಸೋಮಣ್ಣ, ಇಂದು ಜಯಲಕ್ಷ್ಮಿಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ದಸರಾ ಮಹೋತ್ಸವ ಆಚರಣೆಗೆ ಸಲಹೆ ಮತ್ತು ಸಹಕಾರ ನೀಡಿ ಎಂದು ಕೇಳಿಕೊಂಡರು.

ಇದಲ್ಲದೇ ಕಳೆದ 2 ದಿನಗಳ ಹಿಂದೆ ಸಂಸದ ಶ್ರೀನಿವಾಸಪ್ರಸಾದ್, ಪತ್ರಿಕಾಗೋಷ್ಠಿಯಲ್ಲಿ ಮೂರು ಜನ ಡಿಸಿಎಂ ನೇಮಿಸಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಈ ಸಂದರ್ಭದಲ್ಲಿ ಮೂರು ಜನ ಡಿಸಿಎಂಗಳ ನೇಮಕದ ಅವಶ್ಯಕತೆ ಏನಿತ್ತು ಎಂದು ಬಹಿರಂಗವಾಗಿಯೇ ಹೈಕಮಾಂಡ್ ಕ್ರಮವನ್ನ ಟೀಕಿಸಿದ್ದರು. ಈ ಹಿನ್ನೆಲೆ ಇಂದಿನ ಸಚಿವರ ಭೇಟಿ, ಮಾತುಕತೆ ಮಹತ್ವ ಪಡೆದಿದೆ.

Intro:ಮೈಸೂರು: ‌ದಸರ ಮಹೋತ್ಸವಕ್ಕೆ ಸಹಕಾರ ಕೊಡಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Body:
ನಾಡ ಹಬ್ಬ ದಸರ ಮಹೋತ್ಸವದ ಉಸ್ತುವಾರಿ ವಹಿಸಿರುವ ಸಚಿವ ವಿ.ಸೋಮಣ್ಣ ಇಂದು ಜಯಲಕ್ಷ್ಮಿಪುರಂ ನಲ್ಲಿರುವ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ದಸರ ಮಹೋತ್ಸವ ಆಚರಣೆಗೆ ಸಲಹೆ ಮತ್ತು ಸಹಕಾರ ನೀಡಿ ಎಂದು ಶ್ರೀನಿವಾಸ್ ಪ್ರಸಾಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಲ್ಲದೇ ಕಳೆದ ೨ ದಿನಗಳ ಹಿಂದೆ ಸಂಸದ ಶ್ರೀನಿವಾಸ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮೂರು ಜನ ಡಿಸಿಎಂ ನೇಮಿಸಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ ಈ ಸಂದರ್ಭದಲ್ಲಿ ಮೂರು ಜನ ಡಿಸಿಎಂಗಳ ನೇಮಕದ ಅವಶ್ಯಕತೆ ಏನಿತ್ತು ಎಂದು ಬಹಿರಂಗವಾಗಿಯೇ ಹೈಕಮಾಂಡ್ ಕ್ರಮವನ್ನೇ ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ಇಂದಿನ ಸಚಿವರ ಭೇಟಿ ಮಹತ್ವ ಪಡೆದಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.