ETV Bharat / state

ಮಾರ್ಗಸೂಚಿ ಫಲಕದಲ್ಲಿ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಿದ ಮಹಾನಗರ ಪಾಲಿಕೆ

ರಸ್ತೆ ಸೂಚಕ ಫಲದಲ್ಲಿ ತಪ್ಪು ತಪ್ಪಾಗಿ ಮಾಹಿತಿ ಬರೆದು ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

MCC misspelled the letters on the Road map boards
ಮಾರ್ಗಸೂಚಿ ಫಲಕದಲ್ಲಿ ಅಕ್ಷರ ತಪ್ಪು
author img

By

Published : Apr 27, 2021, 7:32 AM IST

ಮೈಸೂರು: ನಗರದ ನಜರ್​ಬಾದ್​ನಲ್ಲಿ ಮಹಾನಗರ ಪಾಲಿಕೆ ಅಳವಡಿಸಿರುವ ಮಾರ್ಗಸೂಚಿ ಫಲಕವೊಂದರಲ್ಲಿ ಅಕ್ಷರಗಳನ್ನು ತಪ್ಪಾಗಿ ಮುದ್ರಿಸಲಾಗಿದೆ.

ಮಾರ್ಗಸೂಚಿ ಫಲಕದಲ್ಲಿ 'ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ' ಎಂದು ಬರೆಯಬೇಕಾದಲ್ಲಿ 'ಮಧ್ಯಪಾನ ಮಾಡಿ ವಾಹನ ಚಲಾಹಿಸಬೇಡ' ಎಂದು ತಪ್ಪಾಗಿ ಬರೆಯಲಾಗಿದೆ. ಅಲ್ಲದೆ, ಇಂಗ್ಲಿಷ್​​ನಲ್ಲಿಯೇ ಮಾರ್ಗಸೂಚಿ ಮಾಹಿತಿ ತೋರಿಸಲಾಗಿದೆ.‌

ಇದಕ್ಕೆ ಸಾರ್ವಜನಿಕರು ಖಂಡನೆ ವ್ಯಕ್ತಪಡಿಸಿದ್ದು, ಅಕ್ಷರ ತಪ್ಪುಗಳನ್ನು ಸರಿಪಡಿಸಿ, ಕನ್ನಡದಲ್ಲಿಯೇ ಮಾರ್ಗಸೂಚಿ ವಿಳಾಸ ಬರೆಯುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.