ETV Bharat / state

ಮಹಿಳೆಯರನ್ನು ಚುಡಾಯಿಸಿ, ಪಿಎಂ ಮೋದಿಗೆ ನಿಂದನೆ.. ಮೈಸೂರಲ್ಲಿ ವ್ಯಕ್ತಿಗೆ ನಾರಿಯರಿಂದಲೇ ಸಖತ್​ ಗೂಸಾ! - ಮೈಸೂರಿನಲ್ಲಿ ಪಿಎಂ ಮೋದಿಗೆ ಬೈದಿದ್ದಕ್ಕೆ ವ್ಯಕ್ತಿಗೆ ಥಳಿತ

ಮಹಿಳೆಯರನ್ನು ಚುಡಾಯಿಸಿದ್ದಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಬೈದಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Man beaten for shouting on PM Modi, Man beaten for shouting on PM Modi in Mysore, Mysore news, ಪಿಎಂ ಮೋದಿಗೆ ಬೈದಿದ್ದಕ್ಕೆ ವ್ಯಕ್ತಿಗೆ ಥಳಿತ, ಮೈಸೂರಿನಲ್ಲಿ ಪಿಎಂ ಮೋದಿಗೆ ಬೈದಿದ್ದಕ್ಕೆ ವ್ಯಕ್ತಿಗೆ ಥಳಿತ, ಮೈಸೂರು ಸುದ್ದಿ,
ಪಿಎಂ ಮೋದಿಗೆ ಬೈದ್ದಿದ್ದಕ್ಕೆ ವ್ಯಕ್ತಿಗೆ ಬಿದ್ವು ಸಖತ್​ ಗೂಸಾ
author img

By

Published : Jan 13, 2022, 11:57 AM IST

Updated : Jan 13, 2022, 12:41 PM IST

ಮೈಸೂರು: ಬಸ್​ನಲ್ಲಿ ಮಹಿಳೆಯರನ್ನು ಚುಡಾಯಿಸಿದ್ದಕ್ಕೆ ಹಾಗೂ ಪ್ರಧಾನಿ ಮೋದಿ ಅವರನ್ನು ನಿಂದಿಸಿದ್ದಕ್ಕೆ ಮಹಿಳೆಯೊಬ್ಬಳು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ವಿವಿ ಮೊಹಲ್ಲಾದ ಸ್ಯಾನಿಟೋರಿಯಂ ಬಳಿ ನಡೆದಿದೆ.

ಮಹಿಳೆಯರನ್ನು ಚುಡಾಯಿಸಿ, ಪಿಎಂ ಮೋದಿಗೆ ನಿಂದಿಸಿದ್ದಕ್ಕೆ ಥಳಿತ

ಓದಿ: ವೈಕುಂಠ ಏಕಾದಶಿ ವಿಶೇಷ: ಆನ್‌ಲೈನ್‌ನಲ್ಲಿ ಭಕ್ತರಿಗೆ ದರ್ಶನ ಭಾಗ್ಯ

ಬಸ್​ನಲ್ಲಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ವ್ಯಕ್ತಿಯೊಬ್ಬ ಚುಡಾಯಿಸುತ್ತಿದ್ದ. ಇದಕ್ಕೆ ಆಕ್ಷೇಪಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಮಹಿಳೆಯೊಬ್ಬರು ವಿ.ವಿ ಮೊಹಲ್ಲಾ ಮೂಲದ ವ್ಯಕ್ತಿಯನ್ನು ಬಸ್​ನಿಂದ ಹೊರಗೆಳೆದು ಗೂಸಾ ನೀಡಿದ್ದಾರೆ.

ಮೋದಿಗೆ ಬೈಯುತ್ತಿಯಾ ಅಂತಾ ಮಹಿಳೆಯರು ಹಿಗ್ಗಾಮುಗ್ಗಾ ಜಾಡಿಸಿದ್ದಲ್ಲದೇ ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Last Updated : Jan 13, 2022, 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.