ETV Bharat / state

ಮಹಿಷ ದಸರಾ ಆಚರಣೆಗೆ ಸಿಗದ ಅವಕಾಶ: ಪ್ರತಾಪಸಿಂಹ ವಿರುದ್ಧ ಪ್ರಗತಿಪರರು ಕೆಂಡಾಮಂಡಲ - ಚಾಮುಂಡೇಶ್ವರಿ ಬೆಟ್ಟ

ಮಹಿಷ ದಸರಾ ಆಚರಣಾ ಸಮಿತಿಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಗೂ ಪುರಭವನದಿಂದ ಮೆರವಣಿಗೆ ನಡೆಸಲು ಕೆಲ ದಿನಗಳ ಹಿಂದೆ ನೀಡಿದ್ದ ಅವಕಾಶಕ್ಕೆ ತಡೆಯೊಡ್ಡಿರುವುದಕ್ಕೆ ಪ್ರಗತಿಪರರು ಕೆಂಡಾಮಂಡಲವಾಗಿದ್ದಾರೆ. ಸಂಸದ ಪ್ರತಾಪ ಸಿಂಹ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ಮಹಿಷ ದಸರಾ ಆಚರಣೆಗೆ ಸಿಗದ ಅವಕಾಶ
author img

By

Published : Sep 27, 2019, 1:26 PM IST

ಮೈಸೂರು: ಚಾಮುಂಡೇಶ್ವರಿ ಬೆಟ್ಟ ಹಾಗೂ ಪುರಭವನದಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಸಂಸದ ಪ್ರತಾಪಸಿಂಹ ವಿರುದ್ಧ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು ಕಿಡಿಕಾರಿದ್ದಾರೆ.

ಮಹಿಷ ದಸರಾ ಆಚರಣೆಗೆ ಸಿಗದ ಅವಕಾಶ

ಮಹಿಷ ದಸರಾ ಆಚರಣಾ ಸಮಿತಿಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಗೂ ಪುರಭವನದಿಂದ ಮೆರವಣಿಗೆ ನಡೆಸಲು ಕೆಲ ದಿನಗಳ ಹಿಂದೆ ಪೊಲೀಸ್ ಇಲಾಖೆ ಅವಕಾಶ ನೀಡಿತ್ತು.

ಆದರೆ, ಗುರುವಾರ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿದ್ದ ಸಂಸದ ಪ್ರತಾಪಸಿಂಹ, ಮಹಿಷ ದಸರಾವನ್ನು ಇಲ್ಲಿ ಆಚರಿಸಬಾರದು. ಅದಕ್ಕೆ ಅನುಮತಿ ಕೂಡ ನೀಡಬಾರದು ಎಂದು ಪೊಲೀಸರಿಗೆ ತಾಕೀತು ಮಾಡಿದ್ದರು. ಇದರಿಂದ ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಸಹ ಜಾರಿ ಮಾಡಲಾಗಿದೆ. ಇದರಿಂದ ಮಹಿಷ ದಸರಾ ಆಚರಣೆ ಸಮಿತಿ ಸದಸ್ಯರು ಕೆಂಡಾಮಂಡಲವಾಗಿದ್ದಾರೆ.

Intro:ಮಹಿಷಾ ದಸರಾ

Body:ಮಹಿಷಾ ದಸರಾ

Conclusion:ಮಹಿಷಾ ದಸರಾ ಸಿಗದ ಅವಕಾಶ, ಪ್ರತಾಪಸಿಂಹ ವಿರುದ್ಧ ಕಿಡಿಕಿಡಿ

ವಾಯ್ಸ್ :
ಚಾಮುಂಡೇಶ್ವರಿ ಬೆಟ್ಟ ಹಾಗೂ ಪುರಭವನದಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ಸಿಗದೇ ಹಿನ್ನೆಲೆಯಲ್ಲಿ ಸಂಸದ ಪ್ರತಾಪಸಿಂಹ ವಿರುದ್ಧ ಮಹಿಷಾ ದಸರಾ ಆಚರಣಾ ಸಮಿತಿ ವತಿ ಸದಸ್ಯರು ಕಿಡಿಕಾರಿದರು.

ಮಹಿಷಾ ದಸರಾ ಆಚರಣಾ ಸಮಿತಿಯಿಂದ ಚಾಮುಂಡೇಶ್ವರಿ ಬೆಟ್ಟದಲ್ಲಿರುವ ಮಹಿಷಾನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಗೂ ಪುರಭವನದಿಂದ ಮೆರವಣಿಗೆ ಹೋಗಲು ಅವಕಾಶ ಕೆಲ ದಿನಗಳಿಂದ ಪೊಲೀಸ್ ಇಲಾಖೆ ಅವಕಾಶ ನೀಡಲಾಗಿತ್ತು.

ಆದರೆ , ಗುರುವಾರ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿದ ಪ್ರತಾಪಸಿಂಹ ಅವರು, ಮಹಿಷಾ ದಸರಾ ಇಲ್ಲಿ ಮಾಡದಂತೆ ಅನುಮತಿ ನೀಡಬಾರದು ಎಂದು ಪೊಲೀಸರು ತಾಕೀತು ಮಾಡಿದ್ದಾರೆ.ಇದರಿಂದ ಇಂದು ನಿಷೇಧ್ಞಾಜೆ ಜಾರಿ
ಮಾಡಲಾಗಿದೆ.
ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಮಹಿಷಾ ದಸರಾ ಆಚರಣಾ ಸಮಿತಿಯಿಂದ 'ಮೂಲನಿವಾಸಿಗಳ ಮಹಿಷಾ ಸಾಂಸ್ಕೃತಿಕ ಹಬ್ಬ 2019' ಅಶೋಕಪುರಂ ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ‌ ಸಂಸದ ಪ್ರತಾಪಸಿಂಹರ ವಿರುದ್ಧ ಕಿಡಿಕಾರಿದರು.
ಉರಿಲಿಂಗಪೆದ್ದಿಮಠದ ಸ್ವಾಮೀಜಿ ಹಾಗೂ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅವರು ಮಾತನಾಡಿ ಅಸಮಾಧಾನ ಹೊರಹಾಕಿದ್ದಾರೆ.

(ಜ್ಞಾನಪ್ರಕಾಶ್ ಸ್ವಾಮೀಜಿ ಅವರ ಬೈಟ್ ಅನ್ನು ನ್ಯೂಸ್ ವ್ರ್ಯಾಪ್ ನಲ್ಲಿ ಕಳುಹಿಸಲಾಗಿದೆ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.