ETV Bharat / state

ಅರ್ಜುನನ್ನು ಇನ್ಮುಂದೆ ಟಚ್​ ಮಾಡೋರೆ ಇಲ್ಲ... ಕಾಡಾನೆಗಳ ಕೀಟಲೆಯಿಂದ ಸೇಫ್​ ಮಾಡಿದ ಸಿಬ್ಬಂದಿ

author img

By

Published : Jul 17, 2019, 3:15 AM IST

ಗಜಪಡೆ‌ಯ ಕ್ಯಾಪ್ಟನ್ ಎನಿಸಿಕೊಂಡಿರುವ ಆನೆ ಅರ್ಜುನನ ಭದ್ರತೆಗಾಗಿ ಕ್ಯಾಂಪ್ ಸುತ್ತ ಟ್ರಂಚ್ ಹೊಡೆದಿರುವ ಸಿಬ್ಬಂದಿ, ಕಾಡಾನೆಗಳ ಕಾಟದಿಂದ ತಪ್ಪಿಸಿದ್ದಾರೆ.

ಅರ್ಜುನನ ಭದ್ರತೆಗೆ ಟ್ರಂಚ್​

ಮೈಸೂರು: ಕಾಡಾನೆಗಳ ಕಿಟಾಲೆ ತಪ್ಪಿಸಲು ಗಜಪಡೆ ಕ್ಯಾಪ್ಟನ್ ಅರ್ಜುನನಿರುವ ಕ್ಯಾಂಪ್ ಸುತ್ತ, ಟ್ರಂಚ್ ಹೊಡೆದು ಸೇಫ್ ಮಾಡಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಳ್ಳೆ ಶಿಬಿರದಲ್ಲಿ ದಸರಾ ಆನೆ ಅರ್ಜುನ ಹಾಗೂ ಕುಮಾರಸ್ವಾಮಿ ಎಂಬ ಎರಡು ಆನೆಗಳಿವೆ. ಕಾಡಿನಲ್ಲಿರುವ ಬಳ್ಳೆ ಶಿಬಿರಕ್ಕೆ ಸಾಕಾನೆಗಳ‌ ಮೇಲೆ ಕಾಡಾನೆಗಳು ಆಗಾಗ ಕಿಟಾಲೆ ಮಾಡಿ ದಾಳಿ ಮಾಡುತ್ತವೆ. ಹೀಗಾಗಿ ಒಂದು ತಿಂಗಳ ಹಿಂದೆ ಆನೆ ಶಿಬಿರದ ಸುತ್ತ ಅರಣ್ಯ ಸಿಬ್ಬಂದಿ ಟ್ರಂಚ್ ಹೊಡೆದಿರುವುದರಿಂದ ಕಾಡಾನೆಗಳ ಕಾಟ ತಪ್ಪಿದೆಯಂತೆ.

ಆನೆ ಅರ್ಜುನನ ಭದ್ರತೆಗಾಗಿ ಕ್ಯಾಂಪ್ ಸುತ್ತ ಟ್ರಂಚ್

ಶಿಬಿರದೊಳಕ್ಕೆ ಅರ್ಜುನ ಹಾಗೂ ಕುಮಾರಸ್ವಾಮಿ ಸಾಕಾನೆಗಳಿಗೆ ಮಾರ್ಗ ತೋರಿಸಿರುವುದರಿಂದ ಮಾವುತರಿಲ್ಲದಿದ್ದರೂ, ಕಾಡಿನಲ್ಲಿ ಆಹಾರ ತಿಂದು ತಮ್ಮ ಶಿಬಿರಕ್ಕೆ ಹೋಗುತ್ತವೆ. ಇನ್ನು ಇತರೆ ಆನೆಗಳು ಈ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಬರಲಾಗುವುದಿಲ್ಲ. ಶಿಬಿರದ ಒಳಗಿರುವ ಈ ಎರಡು ಆನೆಗಳು ಯಾವುದೇ ತೊಂದರೆ ಇಲ್ಲದೆ ಇರಲು ಅರಣ್ಯ ಇಲಾಖೆ ಈ ಕೆಲಸ ಮಾಡಿದೆ.

Intro:ಅರ್ಜುನ ಸೇಫ್ ಗಾಗಿ ಟ್ರಂಚ್

Body:ಅರ್ಜುನನ‌ ಸೇಫ್ ಗಾಗಿ ಟ್ರಂಚ್

Conclusion:ಗಜಪಡೆ‌ ಕ್ಯಾಪ್ಟನ್ ಸೇಫ್ ಗಾಗಿ ಕ್ಯಾಂಪ್ ಸುತ್ತ ಟ್ರಂಚ್
ಅರ್ಜುನನಿಗೆ ತಪ್ಪಿತಂತೆ ಕಾಡಾನೆಗಳ ಕಿಟಾಲೆ
ಮೈಸೂರು: ಕಾಡಾನೆಗಳ ಕಿಟಾಲೆ ತಪ್ಪಿಸಲು ಗಜಪಡೆ ಕ್ಯಾಪ್ಟನ್ ಅರ್ಜುನನಿರುವ ಕ್ಯಾಂಪ್ ಸುತ್ತ,ಟ್ರಂಚ್ ಹೊಡೆದು ಸೇಫ್ ಮಾಡಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬಳ್ಳೆ ಶಿಬಿರದಲ್ಲಿ ದಸರಾ ಆನೆ ಅರ್ಜುನ ಹಾಗೂ ಕುಮಾರಸ್ವಾಮಿ ಎಂಬ ಎರಡು ಆನೆಗಳಿವೆ. ಕಾಡಿನಲ್ಲಿರುವ ಬಳ್ಳೆ ಶಿಬಿರಕ್ಕೆ ಸಾಕಾನೆಗಳ‌ ಮೇಲೆ ಕಾಡಾನೆಗಳು ಆಗಾಗ ಕಿಟಾಲೆ ಮಾಡಿ ದಾಳಿ ಮಾಡುತ್ತವೆ. ಕಾಡಾನೆಗಳ ಹಾವಳಿ ತಪ್ಪಿಸಬೇಕು ಎಂಬ ಉದ್ದೇಶದಿಂದ ಒಂದು ತಿಂಗಳ ಹಿಂದೆ ಆನೆ ಶಿಬಿರದ ಸುತ್ತ ಟ್ರಂಚ್ ಹೊಡೆದಿರುವುದರಿಂದ ಕಾಡಾನೆಗಳ ಕಾಟ ತಪ್ಪಿದೆ ಅಂತೆ.
ಶಿಬಿರದೊಳಕ್ಕೆ ಅರ್ಜುನ ಹಾಗೂ ಕುಮಾರಸ್ವಾಮಿ ಸಾಕಾನೆಗಳಿಗೆ ಮಾರ್ಗ ತೋರಿಸಿರುವುದರಿಂದ ಮಾವುತರಿಲ್ಲದಿದ್ದರೂ, ಕಾಡಿನಲ್ಲಿ ಆಹಾರ ತಿಂದು ಸಲ್ಲಿಸಾಗಿ ಹೋಗುತ್ತವೆ ಶಿಬಿರಕ್ಕೆ ಹೋಗುತ್ತದೆ.ಆದರೆ ಸಂಜೆ ವೇಳೆ ದಾಳಿ ಮಾಡುವ ಉದ್ದೇಶದಿಂದ ಬರುವ ಕಾಡಾನೆಗಳು, 10 ಟ್ರಂಚ್ ನೋಡಿ ಬಂದ ದಾರಿಗೆ ಶುಂಕವಿಲ್ಲದೇ ಹೋಗುತ್ತಿದ್ದೆ. ಇದರಿಂದ ಗಜಪಡೆ ಕ್ಯಾಪ್ಟನ್ ಅರ್ಜುನ ಹಾಗೂ ಕುಮಾರಸ್ವಾಮಿ ಆನೆಗಳು ಸೇಫ್ ಆಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.