ETV Bharat / state

ಕೆರೆಗಳ ಉಳಿವಿಗೆ ಹೊಸ ಹೆಜ್ಜೆ: ಮೈಸೂರಲ್ಲಿ ಕಾರಂಜಿ ಕೆರೆ ಹಬ್ಬ ಆಚರಣೆ - ಮೈಸೂರು ಕಾರಂಜಿ ಕೆರೆ ಹಬ್ಬ

ನಗರ ಪ್ರದೇಶಗಳಲ್ಲಿ ಕೆರೆಗಳ ಅವಶ್ಯಕತೆಯ ಬಗ್ಗೆ ತಿಳಿಸಲು ಕಾರಂಜಿ ಕೆರೆ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ತಿಳಿಸಿದರು.

Karanji Lake Celebration In Mysore
ಕೆರೆಗಳನ್ನು ಉಳಿಸುಲು ಕಾರಂಜಿ ಕೆರೆ ಹಬ್ಬ ಆಚರಣೆ
author img

By

Published : Dec 16, 2019, 4:23 PM IST

ಮೈಸೂರು: ನಗರ ಪ್ರದೇಶಗಳಲ್ಲಿ ಕೆರೆಗಳ ಅವಶ್ಯಕತೆಯ ಬಗ್ಗೆ ತಿಳಿಸಲು ಕಾರಂಜಿ ಕೆರೆ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ ತಿಳಿಸಿದರು.

ಕೆರೆಗಳನ್ನು ಉಳಿಸಲು ಕಾರಂಜಿ ಕೆರೆ ಹಬ್ಬ ಆಚರಣೆ

ಇಂದು ನಗರದ ಪ್ರವಾಸಿ ತಾಣಗಳಲ್ಲಿ ಒಂದಾದ ಕಾರಂಜಿ ಕೆರೆಯಲ್ಲಿ ಎರಡು ದಿನಗಳ ಕಾಲ ಕಾರಂಜಿ ಕೆರೆ ಹಬ್ಬವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ, ಗ್ರಾಮೀಣ ಪ್ರದೇಶದ ಕೆರೆಗಳು ಬಹುತೇಕ ಕೃಷಿ ಚಟುವಟಿಕೆಗೆ ಹಾಗೂ ರೈತರ ಇತರ ಚಟುವಟಿಕೆಗಳಿಗೆ ಉಪಯೋಗವಾಗುತ್ತದೆ. ಆದ್ರೆ ನಗರ ಪ್ರದೇಶದ ಕೆರೆಗಳ ಸ್ಥಿತಿ ಕಾಲ ಬದಲಾದಂತೆ ನೀರಿನ ಸುರಕ್ಷತೆ, ಪ್ರವಾಸೋದ್ಯಮಕ್ಕೆ ಹೇಗೆ ಬಳಕೆಯಾಗಬೇಕೆಂದು ತಿಳಿಸುವ ಸಲುವಾಗಿ ಕಾರಂಜಿಕೆರೆ ಹಬ್ಬವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.

ಕೆರೆಗಳ ಬಗ್ಗೆ ಜನರಿಗೆ ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಕಾರಂಜಿ ಕೆರೆಯಲ್ಲೇ ಸ್ಪರ್ಧೆಗಳು, ನಾಟಕಗಳು, ಚರ್ಚಾ ಸ್ಪರ್ಧೆಗಳನ್ನುಆಯೋಜಿಸಲಾಗಿದೆ. ಆ ಮೂಲಕ ಕೆರೆಗಳ ಅವಶ್ಯಕತೆಯನ್ನು ತಿಳಿಸಲಾಗುತ್ತದೆ ಎಂದರು.

ಜೊತೆಗೆ ಪ್ರತಿ ವರ್ಷ ಕಾರಂಜಿ ಕೆರೆಯಿಂದ 2 ರಿಂದ 3 ಲಕ್ಷ ಪ್ರವೇಶ ಶುಲ್ಕ, ಬೋಟಿಂಗ್ ಹಾಗೂ ಫೀಶರಿಂಗ್​​ನಿಂದ ಆದಾಯ ಬರುತ್ತದೆ. ಆದ್ದರಿಂದಲೇ ಕೆರೆಯನ್ನು ನಿರ್ವಹಣೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

Intro:ಮೈಸೂರು: ನಗರ ಪ್ರದೇಶಗಳಲ್ಲಿ ಕೆರೆಗಳ ಬಗ್ಗೆ ತಿಳಿಸಲು ಕಾರಂಜಿಕೆರೆ ಹಬ್ಬವನ್ನು ಆಯೋಜನೆ ಮಾಡಲಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ..ಪಿ.ರವಿ ತಿಳಿಸಿದರು.

Body:ಇಂದು ನಗರಚ ಪ್ರವಾಸಿ ತಾಣಗಳಲ್ಲಿ ಒಂದಾದ ಕಾರಂಜಿಕೆರೆಯಲ್ಲಿ ಎರಡು ದಿನಗಳ ಕಾಲ ಕಾರಂಜಿಕೆರೆ ಹಬ್ಬವನ್ನು ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಕರ್ನಾಟಕ ರಾಜ್ಯದಲ್ಲಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಹಳ್ಳಿಗಳಿವೆ ಅದರಂತರೆ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳಿವೆ.
ಗ್ರಾಮೀಣ ಪ್ರದೇಶದ ಕೆರೆಗಳು ಬಹುತೇಕ ಕೃಷಿ ಚಟುವಟಿಕೆಗೆ ಹಾಗೂ ರೈತ ಇತರ ಚಟುವಟಿಕೆಗೆ ಉಪಯೋಗವಾಗುತ್ತದೆ. ಆದರೆ ನಗರ ಪ್ರದೇಶದ ಕೆರೆಗಳ ಸ್ಥಿತಿ ಕಾಲ ಬದಲಾದಂತೆ ನೀರಿನ ಸುರಕ್ಷತೆ, ಪ್ರವಾಸೋದ್ಯಮಕ್ಕೆ ಹೇಗೆ ಬಳಕೆ ಮಾಡಬೇಕೆಂಬ ತಿಳಿಸುವ ಸಲುವಾಗಿ ಕಾರಂಜಿಕೆರೆ ಹಬ್ಬವನ್ನು ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು ಹಾಗೂ ಕೆರೆಗಳ ಬಗ್ಗೆ ಜನರಿಗೆ ವಿದ್ಯಾರ್ಥಿಗಳಿಗೆ ತಿಳಿಸುವ ಸಲುವಾಗಿ ಕಾರಂಜಿಕೆರೆಯಲ್ಲೇ ಸ್ಪರ್ಧೆಗಳು, ನಾಟಕಗಳು, ಚರ್ಚಾ ಸ್ಪರ್ಧೆಗಳ ಮೂಲಕ ತಿಳಿಸಲು ಈ ಎರಡು ದಿನಗಳ ಹಬ್ಬವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜೊತೆಗೆ ಪ್ರತಿ ವರ್ಷ ಕಾರಂಜಿಕೆರೆಯಿಂದ ೨ ರಿಂದ ೩ ಲಕ್ಷ ಪ್ರವೇಶ ಶುಲ್ಕ, ಬೋಟಿಂಗ್ ಹಾಗೂ ಫೀಶರಿಂಗ್ ನಿಂದ ಆದಾಯ ಬರುತ್ತದೆ. ಆದರಿಂದಲೇ ಕೆರೆಯನ್ನು ನಿರ್ವಹಣೆ ಮಾಡುತ್ತೇವೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.