ETV Bharat / state

ವಿಷ್ಣುದಾದ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಹೇಮಚೌಧರಿ- ಅನಿರುದ್ಧ್ - Latest News For Anirud

ಮೈಸೂರು ,ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ವಿಷ್ಣುವರ್ಧನ್ ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಹಾಗೂ ಹಿರಿಯ ನಟಿ ಹೇಮಚೌದರಿ ಪೂಜೆ ಸಲ್ಲಿಸಿದರು.

worshiped at the monument of Vishnu
ವಿಷ್ಣುದಾದ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಹೇಮಚೌದರಿ- ಅನಿರುದ್ಧ್
author img

By

Published : Dec 30, 2019, 2:01 PM IST

ಮೈಸೂರು : ಇಲ್ಲಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ. ವಿಷ್ಣುವರ್ಧನ್ ಸ್ಮಾರಕಕ್ಕೆ ವಿಷ್ಣುವರ್ಧನ್ ಪುತ್ರಿ ಕೀರ್ತಿ,ಅಳಿಯ ಅನಿರುದ್ಧ್ ಹಾಗೂ ಹಿರಿಯ ನಟಿ ಹೇಮಚೌಧರಿ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತಮಾಡಿದ ಹಿರಿಯ ನಟಿ ಹೇಮಚೌಧರಿ, ವಿಷ್ಣುವರ್ಧನ್ ಅವರೊಂದಿಗೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರದು ನಿಷ್ಕಲ್ಮಶ ಮನಸ್ಸು ಎಲ್ಲರನ್ನು ಪ್ರೀತಿಸುತ್ತಿದ್ದರು. ಆದರೆ ಹತ್ತು ವರ್ಷಗಳ ಕಾಲ ಅವರ ಸ್ಮಾರಕ ನಿರ್ಮಾಣ ಮಾಡಲು ಸಮಯವಾಗದೇ ಇರುವುದು ಬೇಸರ ತಂದಿದೆ ಎಂದರು.

ವಿಷ್ಣುದಾದ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಹೇಮಚೌದರಿ- ಅನಿರುದ್ಧ್

ವಿಷ್ಣುವರ್ಧನ್ ಅಳಿಯ ಹಾಗೂ ನಟ ಅನಿರುದ್ಧ್ ಅವರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಹತ್ತು ವರ್ಷಗಳಿಂದ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಕಾರ್ಯ ತ್ವರಿತಗತಿ ನಡೆಯಲಿದೆ ಎಂದು ತಿಳಿಸಿದರು.

Intro:ಹೇಮಚೌದರಿ

Body:ಹೇಮಚೌದರಿ

Conclusion:ವಿಷ್ಣುದಾದ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಹೇಮಚೌದರಿ- ಅನಿರುದ್ಧ್
ಮೈಸೂರು: ಮೈಸೂರು-ಎಚ್‌.ಡಿ.ಕೋಟೆ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ವಿಷ್ಣುವರ್ಧನ್ ಪುತ್ರಿ ಕೀರ್ತಿ,ಅಳಿಯ ಅನಿರುದ್ಧ್ ಹಾಗೂ ಹಿರಿಯ ನಟಿ ಹೇಮಚೌದರಿ ಅವರು ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತಮಾಡಿದ ಹಿರಿಯ ನಟಿ ಹೇಮಚೌದರಿ ಅವರು, ವಿಷ್ಣುವರ್ಧನ್ ಅವರೊಂದಿಗೆ ಬಹಳಷ್ಟು ಸಿನೆಮಾಗಳಲ್ಲಿ ನಟಿಸಿದ್ದಿನಿ. ಅವರದು ನಿಷ್ಕಳ್ಮಶ ಮನಸ್ಸು ಎಲ್ಲರನ್ನು ಪ್ರೀತಿಸುತ್ತಿದ್ದರು. ಆದರೆ ಹತ್ತು ವರ್ಷಗಳ ಕಾಲ ಅವರ ಸ್ಮಾರಕ ನಿರ್ಮಾಣ ಮಾಡಲು ಸಮಯವಾಗಿದ್ದು ಬೇಸರ ತಂದಿದೆ ಎಂದರು.
ವಿಷ್ಣುವರ್ಧನ್ ಅಳಿಯ ಹಾಗೂ ನಟ ಅನಿರುದ್ಧ್ ಅವರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಹತ್ತು ವರ್ಷಗಳಿಂದ ಇದ್ದ ಅಡತಡೆಗಳು ನಿವಾರಣೆಯಾಗಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಕಾರ್ಯ ತ್ವರಿತಗತಿ ನಡೆಯಲಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.