ETV Bharat / state

ಅಮೆರಿಕದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ - firing on an inian in America

ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಮೈಸೂರಿನ ಯುವಕ ಅಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

firing on an inian in America news,  ಅಮೆರಿಕಾದಲ್ಲಿ ಮೈಸೂರು ಯುವಕ ಬಲಿ
ಅಮೆರಿಕಾದಲ್ಲಿ ಮೈಸೂರು ಯುವಕ ಬಲಿ
author img

By

Published : Nov 29, 2019, 4:12 PM IST

Updated : Nov 29, 2019, 7:49 PM IST

ಮೈಸೂರು: ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಮೈಸೂರಿನ ಯುವಕ ಅಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.

ಮೈಸೂರಿನ ಕುವೆಂಪು ನಗರದ ಅಭಿಷೇಕ್ (25) ಗುಂಡಿನ ದಾಳಿಗೆ ಬಲಿಯಾಗಿರುವ ಯುವಕ. ಈತ ಅಮೆರಿಕಾದ ಸ್ಯಾನ್ ಬರ್ನಾಂಡಿಗೊದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಮಾಡಲು ಕಳೆದ ಒಂದುವರೆ ವರ್ಷದ ಹಿಂದೆ ತೆರಳಿದ್ದ.

ಬಿಡುವಿನ ವೇಳೆ ಹೋಟೆಲ್​ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗುರುವಾರ ಅಪರಿಚಿತರು ಹೋಟೆಲ್​ನಲ್ಲಿ ಗುಂಡು ಹಾರಿಸಿದಾಗ ಅಭಿಷೇಕ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮೈಸೂರಿನಲ್ಲಿರುವ ಅವರ ತಂದೆ ಸುರೇಶ್ ಚಂದ್ ಅವರನ್ನು ವಿಚಾರಿಸಿದಾಗ ಘಟನೆ ನಡೆದಿರುವುದು ನಿಜ ಎಂದು ತಿಳಿಸಿದ್ದಾರೆ.

Intro:ಮೈಸೂರು: ಅಮೇರಿಕಾದಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದ್ದ ಮೈಸೂರಿನ ಯುವಕ ಅಲ್ಲಿ ಅಪರಿಚಿತ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.Body:

ಮೈಸೂರು ನಗರದ ಕುವೆಂಪುನಗರದ ಅಭಿಷೇಕ್ (೨೫) ಈತ ಅಮೇರಿಕಾದ ಸ್ಯಾನ್ ಬರ್ನಾಂಡಿಗೊದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಮಾಡಲು ಕಳೆದ ಒಂದುವರೆ ವರ್ಷದ ಹಿಂದೆ ತೆರಳಿದ್ದ . ಬಿಡುವಿನ ವೇಳೆಯಲ್ಲಿ ಹೋಟೆಲ್ ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನೆನ್ನೆ ಅಪರಿಚಿತರು ಹೋಟೆಲ್ ನಲ್ಲಿ ಗುಂಡು ಹಾರಿಸಿದಾಗ ಈತ ಬಲಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮೈಸೂರಿನಲ್ಲಿರುವ ಅವರ ತಂದೆ ಸುರೇಶ್ ಚಂದ್ ಅವರನ್ನು ವಿಚಾರಿಸಿದಾಗ ಘಟನೆ ನಡೆದಿರುವುದು ನಿಜ, ಈ ಬಗ್ಗೆ ನಾನು ಮಾಧ್ಯಮಗಳ ಜೊತೆ ಮಾತಾನಾಡುವುದಿಲ್ಲ ಎಂದು ನಿರಾಕರಿಸಿದರು.Conclusion:
Last Updated : Nov 29, 2019, 7:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.