ETV Bharat / state

ಪ್ರಭಾವಿ ವ್ಯಕ್ತಿ ವಿರುದ್ಧ ಭೂಒತ್ತುವರಿ ಆರೋಪ.. ದಯಾಮರಣ ಕೋರಿ ನೊಂದ ರೈತನಿಂದ ಡಿಸಿಗೆ ಪತ್ರ - Deputy Commissioner

ಪ್ರಭಾವಿಯೊಬ್ಬರಿಂದ ಜಮೀನು ಒತ್ತುವರಿ ಆರೋಪ. ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಸಿಗದ ನ್ಯಾಯ. ಮನನೊಂದ ರೈತನಿಂದ ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ.

ರೈತ
author img

By

Published : Apr 3, 2019, 7:00 PM IST

ಮೈಸೂರು :ಜೀವನಕ್ಕೆ ಆಧಾರವಾಗಿದ್ದ ಜಮೀನನ್ನು ಪ್ರಭಾವಿಯೊಬ್ಬರು ಒತ್ತುವರಿ ಮಾಡಿಕೊಂಡು ಹಿಂಸೆ ನೀಡುತ್ತಿದ್ದಾರೆ ಎಂದು ಮನನೊಂದ ರೈತ ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ವಡ್ಡರಪಾಳ್ಯ ರೈತನೋರ್ವ ಗ್ರಾಮದ ಹೊರವಲಯದಲ್ಲಿ 2 ಎಕರೆ 3ಕುಂಟೆ ಪಿತ್ರಾರ್ಜಿತ ಜಮೀನನ್ನು ಹೊಂದಿದ್ದು, ಪ್ರಭಾವಿಯೊಬ್ಬರು ತನ್ನ 30 ಗುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯ ಕೇಳಲು ಹೋದಾಗ ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೆ ಹೋದರೂ ಅಲ್ಲಿಯೂ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ದಯಾಮರಣ ಕೋರಿ ರೈತನಿಂದ ಜಿಲ್ಲಾಧಿಕಾರಿಗೆ ಪತ್ರ

ಈ ಜಮೀನು ನನಗೇ ಸೇರಿದ್ದು ಎಂದು ಕೆಳ ನ್ಯಾಯಾಲಯಗಳಲ್ಲಿ ನನ್ನ ಪರ ತೀರ್ಪು ಬಂದಿದ್ದರೂ ಪ್ರಭಾವಿಗಳು ಜಮೀನನ್ನು ಬಿಡಲು ಒಪ್ಪುತ್ತಿಲ್ಲ. ಈ ಬಗ್ಗೆ ಎಲ್ಲಿ ಕೇಳಿದರೂ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು, ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಯವರಿಗೆ ದಯಾಮರಣ ನೀಡಬೇಕೆಂದು ರೈತ ಪತ್ರ ಬರೆದಿದ್ದಾನೆ.

Intro:ಮೈಸೂರು: ಜೀವನಕ್ಕೆ ಆಧಾರವಾಗಿದ್ದು ಜಮೀನನ್ನು ಪ್ರಭಾವಿಯೊಬ್ಬರು ಒತ್ತುವರಿ ಮಾಡಿಕೊಂಡು ಹಿಂಸೆ ನೀಡುತ್ತಿದ್ದಾರೆ ಎಂದು ಮನನೊಂದ ರೈತ ದಯಾಮರಣ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Body:ಹೆಚ್.ಡಿ. ಕೋಟೆ ತಾಲ್ಲೂಕಿನ ವಡ್ಡರ ಪಾಳ್ಯ ನಿವಾಸಿಯಾಗಿದ್ದು ಈತ ಗ್ರಾಮದ ಹೊರವಲಯದಲ್ಲಿ ೨ ಎಕರೆ ೩೩ ಕುಂಟೆ ಜಮೀನನ್ನು ಪಿತ್ರಾರ್ಜಿತ ಜಮೀನ್ ಹೋಂದಿದ್ದು ಇದರಲ್ಲಿ ಪ್ರಭಾವಿಯೊಬ್ಬರು ೩೩ ಕುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ನ್ಯಾಯ ಕೇಳಲು ಹೋದಾಗ ಅವರು ನನ್ನ ಮೇಲೆ ದೌರ್ಜನ್ಯ ನಡೆಸುತ್ತಾರೆ ಜೊತೆಗೆ ಪೋಲಿಸ್ ಠಾಣೆಗೆ ಹೋದರು ಅಲ್ಲಿ ನ್ಯಾಯ ಸಿಗುತ್ತಿಲ್ಲ. ಈ ಜಮೀನು ನನಗೆ ಸೇರಿದ್ದ ಎಂದು ಕೆಳ ನ್ಯಾಯಲಯಗಳಲ್ಲಿ ನನ್ನ ಪರ ತೀರ್ಪು ಬಂದಿದ್ದರು ಸಹ ಪ್ರಭಾವಿಗಳು ಜಮೀನನ್ನು ಬೀಡಲು ಒಪ್ಪುತ್ತಿಲ್ಲ ಈ ಬಗ್ಗೆ ಎಲ್ಲಿ ಕೇಳಿದರು ನ್ಯಾಯ ಸಿಗುತ್ತಿಲ್ಲ ಆದ್ದರಿಂದ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ರಾಷ್ಟ್ರಪತಿಯವರಿಗೆ ದಯಾಮರಣ ನೀಡಬೇಕೆಂದು ರೈತ ಪತ್ರ ಬರೆದಿದ್ದಾನೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.