ETV Bharat / state

ಹೊಟ್ಟೆತುಂಬ ತಿನ್ನಿ.. ಆದರೆ ಮತದಾನ ಮಾಡೋದು ಮರೆಯಬೇಡಿ.. - Election awareness

ಹೋಟೆಲ್​ಗೆ ಬರುವ ಗ್ರಾಹಕರಿಗೆ ನೀಡುವ ಬಿಲ್​ನ ಕೆಳಭಾಗದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ನಮೂದಿಸುವ ಮೂಲಕ ಮತದಾನ ಜಾಗೃತಿ ಮೂಡಿಸುವ ಕೆಲಸವನ್ನು ಮೈಸೂರಿನ ಅಪೂರ್ವ ಹೋಟೆಲ್​ ಮಾಡಿದೆ.

ಮೈಸೂರಿನ ಅಪೂರ್ವ ಹೋಟೆಲ್
author img

By

Published : Mar 23, 2019, 9:08 PM IST

ಮೈಸೂರು: ಗ್ರಾಹಕರಿಗೆ ನೀಡುವ ಬಿಲ್​ನಲ್ಲಿಯೂ ಕಡ್ಡಾಯ ಮತದಾನ ಮಾಡುವಂತೆ ಕಳೆದ 25 ವರ್ಷಗಳಿಂದಲೂ ಜಾಗೃತಿ ಮೂಡಿಸುತ್ತಿರುವ ಹೋಟೆಲೊಂದು ಮೈಸೂರಿನಲ್ಲಿದೆ.

hotel owner
ಮೈಸೂರಿನ ಅಪೂರ್ವ ಹೋಟೆಲ್ ಮಾಲೀಕ

ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಸರ್ಕಾರ ಹಾಗೂ ಸ್ವಯಂ ಸೇವಾಸಂಸ್ಥೆಗಳು ಜನರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.‌ ಆದರೆ, ಮೈಸೂರಿನ ಜೆ.ಎಲ್.ಬಿ ರಸ್ತೆಯ ಅಪೂರ್ವ ಹೋಟೆಲೊಂದು ಕಳೆದ 35 ವರ್ಷಗಳಿಂದ ಚುನಾವಣೆಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ತಮ್ಮಲ್ಲಿ ಬರುವ ಗ್ರಾಹಕರಿಗೆ ಅರಿವು ಮೂಡಿಸಿದೆ.

ಮೈಸೂರಿನ ಅಪೂರ್ವ ಹೋಟೆಲ್

ಹೋಟಿಲ್ ಬಿಲ್​​ನ ಕೆಳಭಾಗದಲ್ಲಿ 'ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ' ಎಂದು ನಮೂದಿಸಲಾಗಿದ್ದು, ಬಿಲ್ ಕೊಡುವಾಗ ಯಾವ ಪಕ್ಷಕ್ಕಾದರೂ ಸರಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಮಾಲೀಕರು ಹೇಳುವ ಮೂಲಕ ವಿಶಿಷ್ಟ ರೀತಿಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Intro:ಮೈಸೂರು: ಗ್ರಾಹಕರಿಗೆ ನೀಡುವ ಬಿಲ್ ನಲ್ಲಿಯೂ ಕಡ್ಡಾಯ ಮತದಾನ ಮಾಡುವಂತೆ ಕಳೆದ ೨೫ ವರ್ಷಗಳಿಂದಲೂ ಜಾಗೃತಿ ಮೂಡಿಸುತ್ತಿರುವ ಹೋಟೆಲ್ ಒಂದು ಮೈಸೂರಿನಲ್ಲಿದೆ.
ಹಾಗಾದರೆ ಆ ಹೋಟೆಲ್ ಯಾವುದು. ಹಾಗೂ ಮತದಾನದ ಬಗ್ಗೆ ಯಾವ ರೀತಿ ಜಾಗೃತಿ ಮೂಡಿಸುತ್ತಿರುವ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

Body:ಕಡ್ಡಾಯ ಮತದಾನವನ್ನು ಪ್ರತಿಯೊಬ್ಬರು ಮಾಡಬೇಕೆಂದು ಸರ್ಕಾರ ಹಾಗೂ ಸ್ವಯಂ ಸೇವ ಸಂಸ್ಥೆಗಳು ಕಡ್ಡಾಯ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.‌
ಆದರೆ ಮೈಸೂರಿನ ಜೆ.ಎಲ್.ಬಿ ರಸ್ತೆಯ ಅಪೂರ್ವ ಹೋಟೆಲ್ ಕಳೆದ ೩೫ ವರ್ಷಗಳಿಂದ ವಿವಿಧ ಚುನಾವಣೆಗಳಲ್ಲಿ ಕಡ್ಡಾಯ ಮತದಾನದ ಬಗ್ಗೆ ತಮ್ಮಲ್ಲಿ ಬರುವ ಗ್ರಾಹಕರಿಗೆ ಅರಿವು ಮೂಡಿಸಲು ಬಿಲ್ ನ ಕೆಳಭಾಗದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎಂದು ನಮೂದಿಸಿ ಬಿಲ್ ಕೊಡುವಾಗ ಯಾವ ಪಕ್ಷಕ್ಕಾದರೂ ಸರಿ ಮತದಾನ ಕಡ್ಡಾಯವಾಗಿ ಮಾಡಿ ಎಂದು ಮಾಲೀಕರು ಹೇಳುವ ಮೂಲಕ ವಿಶಿಷ್ಟ ರೀತಿಯಲ್ಲಿ ಮರದಾರರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.